Nimmannu Kandaagale Lyrics

ನಿಮ್ಮನ್ನು ಕಂಡಾಗಲೇ Lyrics

in Matthe Hadithu Kogile

in ಮತ್ತೆ ಹಾಡಿತು ಕೋಗಿಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಯಿ ಆಯಿ ಯೋ
ಲಲ್ಲಲ್ಲಲ ಲಲ್ಲಲ್ಲಲ
ಲಲ್ಲಲ್ಲಲ ಲಲಲಾ..
ಲಲ್ಲಲ್ಲಲ ಲಲಲಾ..
 
ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ 
ಕೈ ತಟ್ಟಿ ಕುಣಿದಾಗಲೇ... ಕಮಾನ್
 
ಆ….ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ
ಕೈ ತಟ್ಟಿ ಕುಣಿದಾಗಲೇ...
ಹೊಸ ಹಾಡಿನ  ಹೊಸ ಪಲ್ಲವಿ
ಬಂತು ನನ್ನಲ್ಲಿ ...
 
ಲಾಲಾಲ ಲಲ್ಲಲಾ ತಗತತಗಟತಾ
 
ನನ್ನ ನಿಮ್ಮ ಪ್ರೇಮ
ಈ ನಿಮ್ಮ ನನ್ನ ಸ್ನೇಹ
ನೂರು ಜನ್ಮ ತಂದ  ಸಂಬಂಧ ...
ನನ್ನ ನಿಮ್ಮ ಪ್ರೇಮ
ಈ ನಿಮ್ಮ ನನ್ನ ಸ್ನೇಹ 
ನೂರು ಜನ್ಮ ತಂದ  ಸಂಬಂಧ ...
ನಿಮ್ಮೆದುರು ನಿಂತಾಗಲೇ
ಸವಿಯಾದ ನೆನಪು ನನ್ನಲೀ ... ಹಾ..
 
ಹಾ….ನೀವು ನಕ್ಕರೇನೇ
ಈ ನನ್ನ ಬದುಕು ಚಂದ
ನಿಮ್ಮ ಹರುಷ ನನ್ನ ಸಂತೋಷ
ನಿಮಗಾಗಿ ಎಂದಿದಿಗೂ
ನೂರಾರು ಹಾಡ ಹಾಡುವೇ...
ನನ್ನ ಮಾತು ಸರಿ ತಾನೇ ... 
ನನ್ನ ಮಾತು ಸರಿ ತಾನೇ 
ನನ್ನೋರೆ ಹೇಳಿ ಹೇಳಿ
 
|| ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ ಹೇ.. 
ಕೈ ತಟ್ಟಿ ಕುಣಿದಾಗಲೇ...
ಹೊಸ ಹಾಡಿನ  ಹೊಸ ಪಲ್ಲವಿ
ಬಂತು ನನ್ನಲ್ಲಿ ... ||
 
ಏನೇ ಚಿಂತೆ ಇರಲಿ
ಓ ಏನೇ ನೋವು ಬರಲಿ
ಇಲ್ಲಿ ಎಲ್ಲ ಮರೆವ ಒಂದಾಗಿ ...
ಏನೇ ಚಿಂತೆ ಇರಲಿ
ಓ ಏನೇ ನೋವು ಬರಲಿ
ಇಲ್ಲಿ ಎಲ್ಲ ಮರೆವ ಒಂದಾಗಿ ...
ನನ್ನಂತೆ ನೀವಾಗಿರಿ ಜೊತೆಯಾಗಿ
ನೀವೂ ಹಾಡಿರಿ...ಹ್ಹಾಂ
ಹ ಹ ಹೇ ಹೇ..ಹ ಹ ಹೂ ಹೂ….
ಹ ಹ ಹ ಹ ಹ ಹಾ….
 
ಯಾವ ರಾಗವೇನು
ಅದು ಯಾವ ತಾಳವೇನೂ
ನೀವು ನನ್ನ ಮೆಚ್ಚಿಕೊಂಡಾಗ
ಮಾತೆಲ್ಲಾ ಹಾಡಂತೆ
ಇಂಪಾದ ಗಾನದಂತೆಯೇ
ನನಗೆಂದು ಜಯವೆಂದು... 
ನನಗೆಂದು ಜಯವೆಂದು ಹರಸಿ ನನ್ನ
ಹಾಡಿ ಹಾಡಿ...
 
|| ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ ಹೇ..  
ಅರೇ.. ಕೈ ತಟ್ಟಿ ಕುಣಿದಾಗಲೇ... ಹೇ….
ಹೊಸ ಹಾಡಿನ ಹೊಸ ಪಲ್ಲವಿ
ಬಂತು ನನ್ನಲ್ಲಿ ... ಅರೆರೆರೆ
 
ನಿಮ್ಮನ್ನು ಕಂಡಾಗಲೇ..ಹೇ ಹೇ….||

ಆಯಿ ಆಯಿ ಯೋ
ಲಲ್ಲಲ್ಲಲ ಲಲ್ಲಲ್ಲಲ
ಲಲ್ಲಲ್ಲಲ ಲಲಲಾ..
ಲಲ್ಲಲ್ಲಲ ಲಲಲಾ..
 
ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ 
ಕೈ ತಟ್ಟಿ ಕುಣಿದಾಗಲೇ... ಕಮಾನ್
 
ಆ….ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ
ಕೈ ತಟ್ಟಿ ಕುಣಿದಾಗಲೇ...
ಹೊಸ ಹಾಡಿನ  ಹೊಸ ಪಲ್ಲವಿ
ಬಂತು ನನ್ನಲ್ಲಿ ...
 
ಲಾಲಾಲ ಲಲ್ಲಲಾ ತಗತತಗಟತಾ
 
ನನ್ನ ನಿಮ್ಮ ಪ್ರೇಮ
ಈ ನಿಮ್ಮ ನನ್ನ ಸ್ನೇಹ
ನೂರು ಜನ್ಮ ತಂದ  ಸಂಬಂಧ ...
ನನ್ನ ನಿಮ್ಮ ಪ್ರೇಮ
ಈ ನಿಮ್ಮ ನನ್ನ ಸ್ನೇಹ 
ನೂರು ಜನ್ಮ ತಂದ  ಸಂಬಂಧ ...
ನಿಮ್ಮೆದುರು ನಿಂತಾಗಲೇ
ಸವಿಯಾದ ನೆನಪು ನನ್ನಲೀ ... ಹಾ..
 
ಹಾ….ನೀವು ನಕ್ಕರೇನೇ
ಈ ನನ್ನ ಬದುಕು ಚಂದ
ನಿಮ್ಮ ಹರುಷ ನನ್ನ ಸಂತೋಷ
ನಿಮಗಾಗಿ ಎಂದಿದಿಗೂ
ನೂರಾರು ಹಾಡ ಹಾಡುವೇ...
ನನ್ನ ಮಾತು ಸರಿ ತಾನೇ ... 
ನನ್ನ ಮಾತು ಸರಿ ತಾನೇ 
ನನ್ನೋರೆ ಹೇಳಿ ಹೇಳಿ
 
|| ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ ಹೇ.. 
ಕೈ ತಟ್ಟಿ ಕುಣಿದಾಗಲೇ...
ಹೊಸ ಹಾಡಿನ  ಹೊಸ ಪಲ್ಲವಿ
ಬಂತು ನನ್ನಲ್ಲಿ ... ||
 
ಏನೇ ಚಿಂತೆ ಇರಲಿ
ಓ ಏನೇ ನೋವು ಬರಲಿ
ಇಲ್ಲಿ ಎಲ್ಲ ಮರೆವ ಒಂದಾಗಿ ...
ಏನೇ ಚಿಂತೆ ಇರಲಿ
ಓ ಏನೇ ನೋವು ಬರಲಿ
ಇಲ್ಲಿ ಎಲ್ಲ ಮರೆವ ಒಂದಾಗಿ ...
ನನ್ನಂತೆ ನೀವಾಗಿರಿ ಜೊತೆಯಾಗಿ
ನೀವೂ ಹಾಡಿರಿ...ಹ್ಹಾಂ
ಹ ಹ ಹೇ ಹೇ..ಹ ಹ ಹೂ ಹೂ….
ಹ ಹ ಹ ಹ ಹ ಹಾ….
 
ಯಾವ ರಾಗವೇನು
ಅದು ಯಾವ ತಾಳವೇನೂ
ನೀವು ನನ್ನ ಮೆಚ್ಚಿಕೊಂಡಾಗ
ಮಾತೆಲ್ಲಾ ಹಾಡಂತೆ
ಇಂಪಾದ ಗಾನದಂತೆಯೇ
ನನಗೆಂದು ಜಯವೆಂದು... 
ನನಗೆಂದು ಜಯವೆಂದು ಹರಸಿ ನನ್ನ
ಹಾಡಿ ಹಾಡಿ...
 
|| ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ ಹೇ..  
ಅರೇ.. ಕೈ ತಟ್ಟಿ ಕುಣಿದಾಗಲೇ... ಹೇ….
ಹೊಸ ಹಾಡಿನ ಹೊಸ ಪಲ್ಲವಿ
ಬಂತು ನನ್ನಲ್ಲಿ ... ಅರೆರೆರೆ
 
ನಿಮ್ಮನ್ನು ಕಂಡಾಗಲೇ..ಹೇ ಹೇ….||

Nimmannu Kandaagale song lyrics from Kannada Movie Matthe Hadithu Kogile starring Vishnuvardhan, Ananthnag, Bhavya, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ