Haaduva Aase Haadadu Eko Lyrics

in Matthe Hadithu Kogile

Video:

LYRIC

ಆ ಆ ಆ ಆ  ಆ. . . .ಆ ಆ ಆ…
 
ಹಾಡುವ ಆಸೆ ಹಾಡದು ಏಕೊ
ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ
ಕೋಗಿಲೆ ಮೂಕಾಗಿದೆ…ಓ ಓ….

ಹಾಡುವ ಆಸೆ ಹಾಡದು ಏಕೊ  
ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ
ಕೋಗಿಲೆ ಮೂಕಾಗಿದೆ…ಓ ಓ….

|| ಹಾಡುವ ಆಸೆ ಹಾಡದು ಏಕೊ   
ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ ||

ಚಳಿಯನು ತಾಳದೆ, ನೆಮ್ಮದಿ ಇಲ್ಲದೆ
ಬಾಳುವ ದಾರಿಯು, ಕಣ್ಣಿಗೆ ಕಾಣದೆ
ಹಾಡಲು ತೋರದೆ ಸೊರಗಿದೆ….
ಇರುಳು ಜಾರದೆ, ಹಗಲು ಮೂಡದೆ
ಬಯಸಿದ ಶಾಂತಿಯು, ಬದುಕಲಿ ಬಾರದೆ
ಮತ್ತೆ ವಸಂತವು ಕುಣಿಸದೆ…..
ಚೆಲುವೆ ನೀನೇಕೆ ಬರಿ ಕನಸು ಕಾಣುತಲಿರುವೆ

|| ಹಾಡುವ ಆಸೆ ಹಾಡದು ಏಕೊ   
ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ
ಕೋಗಿಲೆ ಮೂಕಾಗಿದೆ…ಓ ಓ….

ಹಾಡುವ ಆಸೆ ಹಾಡದು ಏಕೊ  
ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ ..||

 
ಬಯಕೆಯ ಹೂಗಳು, ಬಾಡುತ ಹೋದರೂ
ವರವನು ದೇವರು, ನೀಡದೆ ಹೋದರೂ
ನಗುತ ಬದುಕುವ ಜಾಣನು…..
ಬಾನಲಿ ಹಾರುತ, ಕನಸನು ಕಾಣುತ
ಹೂವಿನ ಹಾಸಿಗೆ,ಬಾಳಿದು ಎನ್ನುತ
ನಲಿದು ಕೋಗಿಲೆ ಹಾಡಿತೆ…
ಕೊರಗಿ ದಿನ ಕೊರಗಿ
ಉರಿ ಬಿಸಿಲಲಿ ಬೇಯಲೆ ಬೇಕೆ

|| ಹಾಡುವ ಆಸೆ ಹಾಡದು ಏಕೊ   
ಹಾರುವ ಆಸೆ ಹಾರದು ಏಕೊ
ಎಲೆಗಳಲಿ ಮರೆಯಾಗಿ ಎಲ್ಲೊ ಅಡಗಿದೆ
ಕೋಗಿಲೆ ಮೂಕಾಗಿದೆ…||

Haaduva Aase Haadadu Eko song lyrics from Kannada Movie Matthe Hadithu Kogile starring Vishnuvardhan, Ananthnag, Bhavya, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1990