ಬಾ ನನ್ನ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ….
ಸಂಗಾತಿ ನಿನಗಿಂದು ಶುಭಾಶಯ...ಸಂಗೀತ
|| ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ ||
ಎಂದೆಂದೂ ಬದುಕಲ್ಲಿ
ಸಂತೋಷವೇ ತುಂಬಲಿ
ಒಲವೂ ಹೂವಾಗಿ
ಗೆಲುವು ತಂಪಾಗಿ
ಸುಖವೇ ತುಂಬಲಿ
ಆ...ಆ....ಆ...ಆ....
ಮಾತಾಡೋ ಮಾತೆಲ್ಲ
ಒಂದೊಂದು ಮುತ್ತಾಗಲಿ
ಚೆಲುವೆ ಈ ನನ್ನ ಸನಿಹ
ನಿನಗೆಂದು ಹಿತವಾ ತೋರಲಿ
ನಗುನಗುತಾ ನಾವು ದಿನವೂ
ಸೇರಿ ನಲ್ಲೇ ಹೀಗೆ ನಲಿಯುವ
ಕನಸಲ್ಲಿ ತೇಲಾಡುವ
ಸವಿ ಕನಸಲ್ಲಿ ತೇಲಾಡುವ
|| ಬಾ ನನ್ನ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ….
ಸಂಗಾತಿ ನಿನಗಿಂದು ಶುಭಾಶಯ...ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ….||
ಸಿಂಗಾರಿ ಬದುಕಲ್ಲಿ
ಶೃಂಗಾರವೆ ತುಂಬಲಿ
ನನ್ನ ಬಂಗಾರಿ
ನನ್ನ ವೈಯಾರಿ
ದಿನವೂ ನಲಿಯಲಿ
ಹ್ಂ...ಹ್ಂ....ಆ...ಆ....
ನಿನ್ನಂಥ ಹೆಣ್ಣನ್ನು
ಇನ್ನೆಲ್ಲಿ ನಾ ಕಾಣಲಿ
ನಿನ್ನ ಸೌಂದರ್ಯ ಎಂದೂ
ಹೀಗೇನೇ ನಯನ ಸೆಳೆಯಲಿ
ನಿನ್ನ ಕಂಡ ಮೇಲೇ ನನ್ನ ನಲ್ಲೇ
ನೂರು ವರುಷ ಬದುಕುವ
ಹೊಸ ಆಸೆ ನನಗಾಗಿದೆ
ಈಗ ಹೊಸ ಆಸೆ ನನಗಾಗಿದೆ
|| ಬಾ ನನ್ನ ಸಂಗೀತ……
ಬಾ ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು
ಶುಭಾಶಯ ಸಂಗೀತ
ಸಂಗೀತ… ಸಂಗೀತ ||
ಬಾ ನನ್ನ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ….
ಸಂಗಾತಿ ನಿನಗಿಂದು ಶುಭಾಶಯ...ಸಂಗೀತ
|| ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ ||
ಎಂದೆಂದೂ ಬದುಕಲ್ಲಿ
ಸಂತೋಷವೇ ತುಂಬಲಿ
ಒಲವೂ ಹೂವಾಗಿ
ಗೆಲುವು ತಂಪಾಗಿ
ಸುಖವೇ ತುಂಬಲಿ
ಆ...ಆ....ಆ...ಆ....
ಮಾತಾಡೋ ಮಾತೆಲ್ಲ
ಒಂದೊಂದು ಮುತ್ತಾಗಲಿ
ಚೆಲುವೆ ಈ ನನ್ನ ಸನಿಹ
ನಿನಗೆಂದು ಹಿತವಾ ತೋರಲಿ
ನಗುನಗುತಾ ನಾವು ದಿನವೂ
ಸೇರಿ ನಲ್ಲೇ ಹೀಗೆ ನಲಿಯುವ
ಕನಸಲ್ಲಿ ತೇಲಾಡುವ
ಸವಿ ಕನಸಲ್ಲಿ ತೇಲಾಡುವ
|| ಬಾ ನನ್ನ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ….
ಸಂಗಾತಿ ನಿನಗಿಂದು ಶುಭಾಶಯ...ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ….||
ಸಿಂಗಾರಿ ಬದುಕಲ್ಲಿ
ಶೃಂಗಾರವೆ ತುಂಬಲಿ
ನನ್ನ ಬಂಗಾರಿ
ನನ್ನ ವೈಯಾರಿ
ದಿನವೂ ನಲಿಯಲಿ
ಹ್ಂ...ಹ್ಂ....ಆ...ಆ....
ನಿನ್ನಂಥ ಹೆಣ್ಣನ್ನು
ಇನ್ನೆಲ್ಲಿ ನಾ ಕಾಣಲಿ
ನಿನ್ನ ಸೌಂದರ್ಯ ಎಂದೂ
ಹೀಗೇನೇ ನಯನ ಸೆಳೆಯಲಿ
ನಿನ್ನ ಕಂಡ ಮೇಲೇ ನನ್ನ ನಲ್ಲೇ
ನೂರು ವರುಷ ಬದುಕುವ
ಹೊಸ ಆಸೆ ನನಗಾಗಿದೆ
ಈಗ ಹೊಸ ಆಸೆ ನನಗಾಗಿದೆ
|| ಬಾ ನನ್ನ ಸಂಗೀತ……
ಬಾ ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು
ಶುಭಾಶಯ ಸಂಗೀತ
ಸಂಗೀತ… ಸಂಗೀತ ||
Baa Nanna Sangeetha song lyrics from Kannada Movie Matthe Hadithu Kogile starring Vishnuvardhan, Ananthnag, Bhavya, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1990