Naanindu Ninninda Ananda Nodide Lyrics

ನಾನಿಂದು ನಿನ್ನಿಂದ ಆನಂದ ನೋಡಿದೆ Lyrics

in Matthe Hadithu Kogile

in ಮತ್ತೆ ಹಾಡಿತು ಕೋಗಿಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
 
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
 
ಹೂವಂತ ಮೈಯನು, ಕೈಸೋಕಿದಾಗಲೆ
ತನುವಲ್ಲಿ ನಲ್ಲೆ, ಮಿಂಚೇತಕೆ
ಹೂವಂತ ಮೈಯನು, ಕೈಸೋಕಿದಾಗಲೆ
ತನುವಲ್ಲಿ ನಲ್ಲೆ, ಮಿಂಚೇತಕೆ
ನೂರಾಸೆ ಹೀಗೇತಕೆ…..
ಈ ನಿನ್ನ ಕಣ್ಣಲಿ, ಬೆಳಕಾಗಿ ನಿಲ್ಲುವೆ……
ಬದುಕಲ್ಲಿ ಎಂದೂ, ಸುಖ ತುಂಬುವೆ
ಈ ನಿನ್ನ ಕಣ್ಣಲಿ, ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದೂ, ಸುಖ ತುಂಬುವೆ
ನಿನಗಾಗಿ ನಾ ಬಾಳುವೆ…
 
|| ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ ||
 
ನುಡಿಯಲ್ಲಿ ಪ್ರೇಮವು, ನಡೆಯಲ್ಲಿ ಪ್ರೇಮವು 
ಜೊತೆಯಲ್ಲಿ ನೀನು, ಬಂದಾಗಲೆ…
ನುಡಿಯಲ್ಲಿ ಪ್ರೇಮವು, ನಡೆಯಲ್ಲಿ ಪ್ರೇಮವು 
ಜೊತೆಯಲ್ಲಿ ನೀನು, ಬಂದಾಗಲೆ….
ಬದುಕೆಲ್ಲವೂ ಪ್ರೇಮವೇ….
ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ
ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ
ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ
ಕೊಡಲೇನೆ ಸಿಹಿ ಕಾಣಿಕೆ…
 
|| ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಲಾ ಲ ಲಾ ಲ ಲಾ ಲ ಲಾ ಲಲಲಾ ಲಾಲಲ
ಲಾ ಲ ಲಾ ಲ ಲಾ ಲ ಲಾ ಲಲಲಾ ಲಾಲಲ ||

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
 
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
 
ಹೂವಂತ ಮೈಯನು, ಕೈಸೋಕಿದಾಗಲೆ
ತನುವಲ್ಲಿ ನಲ್ಲೆ, ಮಿಂಚೇತಕೆ
ಹೂವಂತ ಮೈಯನು, ಕೈಸೋಕಿದಾಗಲೆ
ತನುವಲ್ಲಿ ನಲ್ಲೆ, ಮಿಂಚೇತಕೆ
ನೂರಾಸೆ ಹೀಗೇತಕೆ…..
ಈ ನಿನ್ನ ಕಣ್ಣಲಿ, ಬೆಳಕಾಗಿ ನಿಲ್ಲುವೆ……
ಬದುಕಲ್ಲಿ ಎಂದೂ, ಸುಖ ತುಂಬುವೆ
ಈ ನಿನ್ನ ಕಣ್ಣಲಿ, ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದೂ, ಸುಖ ತುಂಬುವೆ
ನಿನಗಾಗಿ ನಾ ಬಾಳುವೆ…
 
|| ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ ||
 
ನುಡಿಯಲ್ಲಿ ಪ್ರೇಮವು, ನಡೆಯಲ್ಲಿ ಪ್ರೇಮವು 
ಜೊತೆಯಲ್ಲಿ ನೀನು, ಬಂದಾಗಲೆ…
ನುಡಿಯಲ್ಲಿ ಪ್ರೇಮವು, ನಡೆಯಲ್ಲಿ ಪ್ರೇಮವು 
ಜೊತೆಯಲ್ಲಿ ನೀನು, ಬಂದಾಗಲೆ….
ಬದುಕೆಲ್ಲವೂ ಪ್ರೇಮವೇ….
ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ
ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ
ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ
ಕೊಡಲೇನೆ ಸಿಹಿ ಕಾಣಿಕೆ…
 
|| ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಲಾ ಲ ಲಾ ಲ ಲಾ ಲ ಲಾ ಲಲಲಾ ಲಾಲಲ
ಲಾ ಲ ಲಾ ಲ ಲಾ ಲ ಲಾ ಲಲಲಾ ಲಾಲಲ ||

Naanindu Ninninda Ananda Nodide song lyrics from Kannada Movie Matthe Hadithu Kogile starring Vishnuvardhan, Ananthnag, Bhavya, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ