(ಏ ಬಂದನೋ ಸ್ವಾಮಿ ಬಂದನೋ
ತಂದನೋ ಬೆಳಕ ತಂದನೋ
ಈ ಭೂತಾಯಿ ಮೈ ತುಂಬಿ
ಹೊಸ ಬೆಳೆಯನ್ನು ತಂದಾಳೋ
ಸುಗ್ಗಿಯ ಚೆಂದಾಗಿ ಸಂತೋಷ ತುಂಬೈತೋ ಹೊಯ್)
ವೇಷ ಹಾಕಿ ಮೀಸೆ ತೀಡಿ
ತಿನ್ನೋ ಹಾಗೆ ನನ್ನ ನೋಡಿ
ನನ್ನ ಸೆರಗು ಹಿಡಿದು ನೆರಳಿನಂಗೆ ಬಂದೆ ಯಾಕೋ
ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೆ ಯಾಕೋ
ರಾಣಿಯಂಗೆ ಕೊಂಕು ಮಾಡಿ
ಅರೇ .. ಅಂಕೆ ಮೀರಿ ಬಿಂಕ ತೋರಿ
ನನ್ನ ಮರಳು ಮಾಡಿ ಆಸೆ ಕೆಣಕಿ ಬಂದೆ ಯಾಕೇ
ನನ್ನ ಕಾಡಿ ಕಾಡಿ ಹುಚ್ಚು ಹಿಡಿಸಿ ನಿಂತೆ ಯಾಕೆ
(ಮುಂಗಾರು ಮಳೆ ಬಂತೋ
ಸಿಂಗಾರ ಸಿರಿ ತಂತೋ
ರೈತಾಪಿ ಜನರೆಲ್ಲ ಹಿಗ್ಗಿನ ಹೊಳೆಯಾತೋ
ಹೊಯ್..)
ಮೀನ ಕಣ್ಣ ಸಿಂಗಾರಿ ಹುಡುಗಿ
ತೊಂಡೆ ತುಟಿಯಾ ಬಂಗಾರಿ ಬೆಡಗಿ
ಅರೇ ಕೀಟ್ಲೆ ಮಾಡೊ ತುಡುಗಿ
ನಿನ್ನ ರೂಪ ಬೆಡಗಿ .. ಹ್ಹಾಂ ..
ಒಯ್ ..ನನ್ನ ಪ್ರಾಯ ಮಿಂಚೈತೆ
ನಿನ್ನ ಚೆಲುವು ಕರೆದೈತೆ
ತಂದಾನ ತಂದಾನ ತಂದನಾನೋ
ತಂದಾನ ತಂದಾನ ತಂದನಾನೋ
(ಒಲಿದಾಳ ನಮ್ಮಮ್ಮ ನಮ್ಮೂರ ಮಾರಮ್ಮ
ಕರೆಸ್ಯಾಳ ನಮ್ಮಮ್ಮ
ಬಾ ತಾಯಿಯ ನಮ್ಮಮ್ಮ ಹೊಯ್..)
ಗತ್ತು ತೋರೊ ಹಮ್ಮೀರ ಶೂರ
ಆ ಮನಸ್ಸ ಕದ್ದ ನಮ್ಮೂರ ಧೀರ
ನಿನ್ನ ನಿಲುವು ಸೆಳೆದು ಪ್ರೀತಿ ಪೂರ ಬೆಳೆದು
ನಿನ್ನ ಸಂಗ ಬೇಡೈತೆ ನನ್ನ ಆಸೆ ಚಿಗುರೈತೆ
ತಂದಾನ ತಂದಾನ ತಂದನಾನೋ
ತಂದಾನ ತಂದಾನ ತಂದನಾನೋ
ರಾಣಿಯಂಗೆ ಕೊಂಕು ಮಾಡಿ
ಅರೇ .. ಅಂಕೆ ಮೀರಿ ಬಿಂಕ ತೋರಿ
ನನ್ನ ಮರಳು ಮಾಡಿ ಆಸೆ ಕೆಣಕಿ ಬಂದೆ ಯಾಕೇ
ನನ್ನ ಕಾಡಿ ಕಾಡಿ ಹುಚ್ಚು ಹಿಡಿಸಿ ನಿಂತೆ ಯಾಕೆ
ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೆ ಯಾಕೋ
(ಏ ಬಂದನೋ ಸ್ವಾಮಿ ಬಂದನೋ
ತಂದನೋ ಬೆಳಕ ತಂದನೋ
ಈ ಭೂತಾಯಿ ಮೈ ತುಂಬಿ
ಹೊಸ ಬೆಳೆಯನ್ನು ತಂದಾಳೋ
ಸುಗ್ಗಿಯ ಚೆಂದಾಗಿ ಸಂತೋಷ ತುಂಬೈತೋ ಹೊಯ್)
(ಏ ಬಂದನೋ ಸ್ವಾಮಿ ಬಂದನೋ
ತಂದನೋ ಬೆಳಕ ತಂದನೋ
ಈ ಭೂತಾಯಿ ಮೈ ತುಂಬಿ
ಹೊಸ ಬೆಳೆಯನ್ನು ತಂದಾಳೋ
ಸುಗ್ಗಿಯ ಚೆಂದಾಗಿ ಸಂತೋಷ ತುಂಬೈತೋ ಹೊಯ್)
ವೇಷ ಹಾಕಿ ಮೀಸೆ ತೀಡಿ
ತಿನ್ನೋ ಹಾಗೆ ನನ್ನ ನೋಡಿ
ನನ್ನ ಸೆರಗು ಹಿಡಿದು ನೆರಳಿನಂಗೆ ಬಂದೆ ಯಾಕೋ
ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೆ ಯಾಕೋ
ರಾಣಿಯಂಗೆ ಕೊಂಕು ಮಾಡಿ
ಅರೇ .. ಅಂಕೆ ಮೀರಿ ಬಿಂಕ ತೋರಿ
ನನ್ನ ಮರಳು ಮಾಡಿ ಆಸೆ ಕೆಣಕಿ ಬಂದೆ ಯಾಕೇ
ನನ್ನ ಕಾಡಿ ಕಾಡಿ ಹುಚ್ಚು ಹಿಡಿಸಿ ನಿಂತೆ ಯಾಕೆ
(ಮುಂಗಾರು ಮಳೆ ಬಂತೋ
ಸಿಂಗಾರ ಸಿರಿ ತಂತೋ
ರೈತಾಪಿ ಜನರೆಲ್ಲ ಹಿಗ್ಗಿನ ಹೊಳೆಯಾತೋ
ಹೊಯ್..)
ಮೀನ ಕಣ್ಣ ಸಿಂಗಾರಿ ಹುಡುಗಿ
ತೊಂಡೆ ತುಟಿಯಾ ಬಂಗಾರಿ ಬೆಡಗಿ
ಅರೇ ಕೀಟ್ಲೆ ಮಾಡೊ ತುಡುಗಿ
ನಿನ್ನ ರೂಪ ಬೆಡಗಿ .. ಹ್ಹಾಂ ..
ಒಯ್ ..ನನ್ನ ಪ್ರಾಯ ಮಿಂಚೈತೆ
ನಿನ್ನ ಚೆಲುವು ಕರೆದೈತೆ
ತಂದಾನ ತಂದಾನ ತಂದನಾನೋ
ತಂದಾನ ತಂದಾನ ತಂದನಾನೋ
(ಒಲಿದಾಳ ನಮ್ಮಮ್ಮ ನಮ್ಮೂರ ಮಾರಮ್ಮ
ಕರೆಸ್ಯಾಳ ನಮ್ಮಮ್ಮ
ಬಾ ತಾಯಿಯ ನಮ್ಮಮ್ಮ ಹೊಯ್..)
ಗತ್ತು ತೋರೊ ಹಮ್ಮೀರ ಶೂರ
ಆ ಮನಸ್ಸ ಕದ್ದ ನಮ್ಮೂರ ಧೀರ
ನಿನ್ನ ನಿಲುವು ಸೆಳೆದು ಪ್ರೀತಿ ಪೂರ ಬೆಳೆದು
ನಿನ್ನ ಸಂಗ ಬೇಡೈತೆ ನನ್ನ ಆಸೆ ಚಿಗುರೈತೆ
ತಂದಾನ ತಂದಾನ ತಂದನಾನೋ
ತಂದಾನ ತಂದಾನ ತಂದನಾನೋ
ರಾಣಿಯಂಗೆ ಕೊಂಕು ಮಾಡಿ
ಅರೇ .. ಅಂಕೆ ಮೀರಿ ಬಿಂಕ ತೋರಿ
ನನ್ನ ಮರಳು ಮಾಡಿ ಆಸೆ ಕೆಣಕಿ ಬಂದೆ ಯಾಕೇ
ನನ್ನ ಕಾಡಿ ಕಾಡಿ ಹುಚ್ಚು ಹಿಡಿಸಿ ನಿಂತೆ ಯಾಕೆ
ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೆ ಯಾಕೋ
(ಏ ಬಂದನೋ ಸ್ವಾಮಿ ಬಂದನೋ
ತಂದನೋ ಬೆಳಕ ತಂದನೋ
ಈ ಭೂತಾಯಿ ಮೈ ತುಂಬಿ
ಹೊಸ ಬೆಳೆಯನ್ನು ತಂದಾಳೋ
ಸುಗ್ಗಿಯ ಚೆಂದಾಗಿ ಸಂತೋಷ ತುಂಬೈತೋ ಹೊಯ್)
Hey Bandano song lyrics from Kannada Movie Mathsara starring Ambarish, Rajani, Bharathi, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by K V Jayaram and film is released on 1990