ಮುನ್ನುಗ್ಗಿ ನಡೆದರೆ… ಜಯಭೇರಿ ಕೈಸೆರೆ….
ಮುನ್ನುಗ್ಗಿ ನಡೆದರೆ…. ಜಯಭೇರಿ ಕೈಸೆರೆ….
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ
ಮುನ್ನುಗ್ಗಿ ನಡೆದರೆ… ಜಯಭೇರಿ ಕೈಸೆರೆ….
ಆನೆಯ ಗಾತ್ರವು ದೊಡ್ಡದು
ಆಂಕುಶ ನೋಡಲು ಚಿಕ್ಕದು
ಬಂಡೆಯ ಗಾತ್ರವು ದೊಡ್ಡದು
ಚಾಣವು ನೋಡಲು ಚಿಕ್ಕದು
ಅಂಕುಶ ಕಂಡರೇ ಆನೆಯು ಅಂಜದೇ
ಬಂಡೆಯ ಸೀಳಲು ಚಾಣವು ಸಾಲದೇ
ನನ್ನಅರಿವಿನ ಕಣ್ಣು ತೆರೆದು ಎಚ್ಚರ
||ಮುನ್ನುಗ್ಗಿ ನಡೆದರೆ… ಜಯಭೇರಿ ಕೈಸೆರೆ….||
ರಾಕ್ಷಸ ಕಂಸನು ದೊಡ್ಡವ
ಮೋಹಕ ಕೃಷ್ಣನು ಚಿಕ್ಕವ
ಬಲಿ ಚಕ್ರವರ್ತಿ ದೊಡ್ಡವ
ವಾಮನ ತಾನು ಚಿಕ್ಕವ
ಕೃಷ್ಣನ ಕಾಣಲು ಕಂಸನು ಹೆದರಿದ
ವಾಮನ ಪಾದಕೆ ಬಲಿಯು ಬಾಗಿದ
ಅಂಥ ಪ್ರಹಾರ ನನ್ನ ಶೌರ್ಯಕ್ಕೆ ಅಂಕುರ
||ಮುನ್ನುಗ್ಗಿ ನಡೆದರೆ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ||
ಮುನ್ನುಗ್ಗಿ ನಡೆದರೆ… ಜಯಭೇರಿ ಕೈಸೆರೆ….
ಮುನ್ನುಗ್ಗಿ ನಡೆದರೆ…. ಜಯಭೇರಿ ಕೈಸೆರೆ….
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ
ಮುನ್ನುಗ್ಗಿ ನಡೆದರೆ… ಜಯಭೇರಿ ಕೈಸೆರೆ….
ಆನೆಯ ಗಾತ್ರವು ದೊಡ್ಡದು
ಆಂಕುಶ ನೋಡಲು ಚಿಕ್ಕದು
ಬಂಡೆಯ ಗಾತ್ರವು ದೊಡ್ಡದು
ಚಾಣವು ನೋಡಲು ಚಿಕ್ಕದು
ಅಂಕುಶ ಕಂಡರೇ ಆನೆಯು ಅಂಜದೇ
ಬಂಡೆಯ ಸೀಳಲು ಚಾಣವು ಸಾಲದೇ
ನನ್ನಅರಿವಿನ ಕಣ್ಣು ತೆರೆದು ಎಚ್ಚರ
||ಮುನ್ನುಗ್ಗಿ ನಡೆದರೆ… ಜಯಭೇರಿ ಕೈಸೆರೆ….||
ರಾಕ್ಷಸ ಕಂಸನು ದೊಡ್ಡವ
ಮೋಹಕ ಕೃಷ್ಣನು ಚಿಕ್ಕವ
ಬಲಿ ಚಕ್ರವರ್ತಿ ದೊಡ್ಡವ
ವಾಮನ ತಾನು ಚಿಕ್ಕವ
ಕೃಷ್ಣನ ಕಾಣಲು ಕಂಸನು ಹೆದರಿದ
ವಾಮನ ಪಾದಕೆ ಬಲಿಯು ಬಾಗಿದ
ಅಂಥ ಪ್ರಹಾರ ನನ್ನ ಶೌರ್ಯಕ್ಕೆ ಅಂಕುರ
||ಮುನ್ನುಗ್ಗಿ ನಡೆದರೆ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ||
Munnuggi Nadedare song lyrics from Kannada Movie Mathsara starring Ambarish, Rajani, Bharathi, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by K V Jayaram and film is released on 1990