ಕೊಳಲು ನೀನಿರೆ ದನಿಯು ನಾನಿರೆ
ನಮ್ಮೊಲುಮೆ ಆಲಾಪ ರಾಗ ತಾನವು
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು
|| ಕೊಳಲು ನೀನಿರೆ ದನಿಯು ನಾನಿರೆ
ನಮ್ಮೊಲುಮೆ ಆಲಾಪ ರಾಗ ತಾನವು
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು||
ಚೈತ್ರವು ನೀನು ವಸುಧೆಯು ನಾನು
ಚೈತ್ರವು ಬರಲು ವಸುಧೆಗೆ ಬೆಡಗು
ಕಲ್ಪನೆ ನೀನು ವಾತ್ಸವ ನಾನು
ಕಲ್ಪನೆ ಇರಲು ಸೃಜನೆಗೆ ಸೊಬಗು
ಹೂವಲ್ಲು ನೀನೇ ಮಾವಲ್ಲು ನೀನೇ
ಹಣ್ಣಲ್ಲೂ ನೀನೇ ಕಣ್ಣಲ್ಲೂ ನೀನೇ
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು
ನೈದಿಲೆ ನೀನು ಚಂದ್ರನು ನಾನು
ಚಂದ್ರವು ಮೂಡಲು ನೈದಿಲೆ ನಗುವು
ಕುಂಚವು ನೀನು ಬಣ್ಣವು ನಾನು
ಚಿತ್ರವು ಮೂಡಲು ಸಂಗಮಕ್ಕಿನ್ನು
ಜೀವಕ್ಕೆ ಜೀವ ಭಾವಕ್ಕೆ ಭಾವ
ರಾಗಕ್ಕೆ ರಾಗ ತಾಳಕ್ಕೆ ತಾಳ
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು
|| ಕೊಳಲು ನೀನಿರೆ ದನಿಯು ನಾನಿರೆ
ನಮ್ಮೊಲುಮೆ ಆಲಾಪ ರಾಗ ತಾನವು
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು||
ಕೊಳಲು ನೀನಿರೆ ದನಿಯು ನಾನಿರೆ
ನಮ್ಮೊಲುಮೆ ಆಲಾಪ ರಾಗ ತಾನವು
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು
|| ಕೊಳಲು ನೀನಿರೆ ದನಿಯು ನಾನಿರೆ
ನಮ್ಮೊಲುಮೆ ಆಲಾಪ ರಾಗ ತಾನವು
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು||
ಚೈತ್ರವು ನೀನು ವಸುಧೆಯು ನಾನು
ಚೈತ್ರವು ಬರಲು ವಸುಧೆಗೆ ಬೆಡಗು
ಕಲ್ಪನೆ ನೀನು ವಾತ್ಸವ ನಾನು
ಕಲ್ಪನೆ ಇರಲು ಸೃಜನೆಗೆ ಸೊಬಗು
ಹೂವಲ್ಲು ನೀನೇ ಮಾವಲ್ಲು ನೀನೇ
ಹಣ್ಣಲ್ಲೂ ನೀನೇ ಕಣ್ಣಲ್ಲೂ ನೀನೇ
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು
ನೈದಿಲೆ ನೀನು ಚಂದ್ರನು ನಾನು
ಚಂದ್ರವು ಮೂಡಲು ನೈದಿಲೆ ನಗುವು
ಕುಂಚವು ನೀನು ಬಣ್ಣವು ನಾನು
ಚಿತ್ರವು ಮೂಡಲು ಸಂಗಮಕ್ಕಿನ್ನು
ಜೀವಕ್ಕೆ ಜೀವ ಭಾವಕ್ಕೆ ಭಾವ
ರಾಗಕ್ಕೆ ರಾಗ ತಾಳಕ್ಕೆ ತಾಳ
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು
|| ಕೊಳಲು ನೀನಿರೆ ದನಿಯು ನಾನಿರೆ
ನಮ್ಮೊಲುಮೆ ಆಲಾಪ ರಾಗ ತಾನವು
ಸ್ವರ ಸ್ವರವು ಬೆರೆತಿರಲು ಮಧುರ ಗಾನವು
ಸ್ವರ ಸ್ವರವು ಬೆರೆತಿರಲು ಮಧು ಮಧುರ ಗಾನವು||
Kolalu Neenire song lyrics from Kannada Movie Mathsara starring Ambarish, Rajani, Bharathi, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by K V Jayaram and film is released on 1990