Hatamaadi Geddare Lyrics

ಹಠಮಾಡಿ ಗೆದ್ದರೆ Lyrics

in Mathsara

in ಮತ್ಸರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಠಮಾಡಿ ಗೆದ್ದರೆ… ಸುಖ ಸ್ವರ್ಗ ಈ ಧರೆ…
ಹಠಮಾಡಿ ಗೆದ್ದರೆ…. ಸುಖ ಸ್ವರ್ಗ ಈ ಧರೆ….
ವಾದಕ್ಕೆ ವಾದ ಭೇದಕ್ಕೆ ಭೇದ
ಪಟ್ಟಿಗೆ ಪಟ್ಟು ಪೆಟ್ಟಿಗೆ ಪೆಟ್ಟು
ಬಾಳಿಗೆ ಭಾಗ್ಯ ಬಂದು ಏಳಿಗೆ…
ಹಠಮಾಡಿ ಗೆದ್ದರೆ…. ಸುಖ ಸ್ವರ್ಗ ಈ ಧರೆ….

ರಾಮನ ಬಾಣಕೆ ರಾವಣ
ಗೆಲ್ಲದೆ ಸೋತನು ಧಾರುಣ
ಕೃಷ್ಣನ ತಂತ್ರಕೆ ಕೌರವ
ಕಂಡನು ರೌರವ ನರಕವ
ದುಷ್ಟರ ನಾಶಕ್ಕೆ ಖಡ್ಗವ ಝಳಪಿಸಿ
ಪಾಪಿಯ ಕೊರಳಿಗೆ ಪಾಶವ ಹಾಕಿಸಿ
ಹೆತ್ತ ತಾಯಿಯ ಆಸೆ ತಿರಿಸೆ ಮತ್ಸರ

||ಹಠಮಾಡಿ ಗೆದ್ದರೆ… ಸುಖ ಸ್ವರ್ಗ ಈ ಧರೆ…
ವಾದಕ್ಕೆ ವಾದ ಭೇದಕ್ಕೆ ಭೇದ
ಪಟ್ಟಿಗೆ ಪಟ್ಟು ಪೆಟ್ಟಿಗೆ ಪೆಟ್ಟು
ಬಾಳಿಗೆ ಭಾಗ್ಯ ಬಂದು ಏಳಿಗೆ…||
||ಹಠಮಾಡಿ ಗೆದ್ದರೆ… ಸುಖ ಸ್ವರ್ಗ ಈ ಧರೆ…||

ಹಠಮಾಡಿ ಗೆದ್ದರೆ… ಸುಖ ಸ್ವರ್ಗ ಈ ಧರೆ…
ಹಠಮಾಡಿ ಗೆದ್ದರೆ…. ಸುಖ ಸ್ವರ್ಗ ಈ ಧರೆ….
ವಾದಕ್ಕೆ ವಾದ ಭೇದಕ್ಕೆ ಭೇದ
ಪಟ್ಟಿಗೆ ಪಟ್ಟು ಪೆಟ್ಟಿಗೆ ಪೆಟ್ಟು
ಬಾಳಿಗೆ ಭಾಗ್ಯ ಬಂದು ಏಳಿಗೆ…
ಹಠಮಾಡಿ ಗೆದ್ದರೆ…. ಸುಖ ಸ್ವರ್ಗ ಈ ಧರೆ….

ರಾಮನ ಬಾಣಕೆ ರಾವಣ
ಗೆಲ್ಲದೆ ಸೋತನು ಧಾರುಣ
ಕೃಷ್ಣನ ತಂತ್ರಕೆ ಕೌರವ
ಕಂಡನು ರೌರವ ನರಕವ
ದುಷ್ಟರ ನಾಶಕ್ಕೆ ಖಡ್ಗವ ಝಳಪಿಸಿ
ಪಾಪಿಯ ಕೊರಳಿಗೆ ಪಾಶವ ಹಾಕಿಸಿ
ಹೆತ್ತ ತಾಯಿಯ ಆಸೆ ತಿರಿಸೆ ಮತ್ಸರ

||ಹಠಮಾಡಿ ಗೆದ್ದರೆ… ಸುಖ ಸ್ವರ್ಗ ಈ ಧರೆ…
ವಾದಕ್ಕೆ ವಾದ ಭೇದಕ್ಕೆ ಭೇದ
ಪಟ್ಟಿಗೆ ಪಟ್ಟು ಪೆಟ್ಟಿಗೆ ಪೆಟ್ಟು
ಬಾಳಿಗೆ ಭಾಗ್ಯ ಬಂದು ಏಳಿಗೆ…||
||ಹಠಮಾಡಿ ಗೆದ್ದರೆ… ಸುಖ ಸ್ವರ್ಗ ಈ ಧರೆ…||

Hatamaadi Geddare song lyrics from Kannada Movie Mathsara starring Ambarish, Rajani, Bharathi, Lyrics penned by Doddarange Gowda Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ