Kaliyagi Nededare Lyrics

ಕಲಿಯಾಗಿ ನಡೆದರೇ Lyrics

in Mathsara

in ಮತ್ಸರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ
ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ

ಸಾಗರದಲೆಗಳು ನಿಲ್ಲವು
ನನ್ನಯ ಶೌರ್ಯವೂ ಕರಗದು
ಮೋಡವು ಸೂರ್ಯನ ಮುಚ್ಚದು
ನನ್ನಯ ಕಾಂತಿಯು ಕುಂದದು
ಒಡೆದ ದೋಣಿಯು ತೇಲುತ ಸಾಗದು
ನೀಡಿದ ವಚನವು ಎಂದಿಗೂ ತಪ್ಪದು
ನನ್ನ ಸಂಕಲ್ಪ ಶಕ್ತಿ ಸಾಧಿಸೆ ಮತ್ಸರ
 
||ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ ||

ಭೂಮಿಯ ತೇಜವು ಅಳಿಯದು
ಸಾಹಸಿ ಧೈರ್ಯವು ನಶಿಸದು
ಚಂದ್ರನ ಕಾಂತಿಯು ಸವೆಯದು
ವೀರನ ಕೆಚ್ಚು ಕಾಯದು
ನೋವಿದೆ ಸಾಹಸ ಮದ್ದನು ಕೊಡುವುದು
ಜಿದ್ದಿಗೆ ಪೌರುಷ ಕಿಚ್ಚನು ಇಡುವುದು
ನನ್ನ ಸಂಕಲ್ಪ ಶಕ್ತಿ ಸಾಧಿಸೆ ಮತ್ಸರ

||ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ||

ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ
ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ

ಸಾಗರದಲೆಗಳು ನಿಲ್ಲವು
ನನ್ನಯ ಶೌರ್ಯವೂ ಕರಗದು
ಮೋಡವು ಸೂರ್ಯನ ಮುಚ್ಚದು
ನನ್ನಯ ಕಾಂತಿಯು ಕುಂದದು
ಒಡೆದ ದೋಣಿಯು ತೇಲುತ ಸಾಗದು
ನೀಡಿದ ವಚನವು ಎಂದಿಗೂ ತಪ್ಪದು
ನನ್ನ ಸಂಕಲ್ಪ ಶಕ್ತಿ ಸಾಧಿಸೆ ಮತ್ಸರ
 
||ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ ||

ಭೂಮಿಯ ತೇಜವು ಅಳಿಯದು
ಸಾಹಸಿ ಧೈರ್ಯವು ನಶಿಸದು
ಚಂದ್ರನ ಕಾಂತಿಯು ಸವೆಯದು
ವೀರನ ಕೆಚ್ಚು ಕಾಯದು
ನೋವಿದೆ ಸಾಹಸ ಮದ್ದನು ಕೊಡುವುದು
ಜಿದ್ದಿಗೆ ಪೌರುಷ ಕಿಚ್ಚನು ಇಡುವುದು
ನನ್ನ ಸಂಕಲ್ಪ ಶಕ್ತಿ ಸಾಧಿಸೆ ಮತ್ಸರ

||ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ||

Kaliyagi Nededare song lyrics from Kannada Movie Mathsara starring Ambarish, Rajani, Bharathi, Lyrics penned by Doddarange Gowda Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ