Priya Priya Lyrics

ಪ್ರಿಯ ಪ್ರಿಯ Lyrics

in Mathrudevobhava

in ಮಾತೃದೇವೋಭವ

LYRIC

Song Details Page after Lyrice

ವಯ್ಯಾರಿ ಎಂದು ನನ್ನ ಬಯ್ಯುತ್ತಾರಲ್ಲ
ಅಂದೋರೆಲ್ಲ ಬಂದು ನೋಡುತ್ತಾರಲ್ಲ
ಸಣ್ಣ ಹುಡುಗರು... ದೊಡ್ಡ ಕುಡಕರು
ಜೂಜುಕೋರರು ಜೋಕುಮಾರನು
ಅಂಥೋರು ಇಂಥೋರು ಎಲ್ಲಾರು ಒಂದೇ ನನಗೆ...
ಪ್ರಿಯ.. ಪ್ರಿಯ .. ಎಲ್ಲಾ ಪ್ರಿಯ ..
ಪ್ರಿಯ.. ಪ್ರಿಯ .. ಹಾಯ್‌ ಎಲ್ಲಾ ಪ್ರಿಯ ….
 
ರೋಡಿನಲ್ಲಿರೋ ರೋಮಿಯೋಗಳು
ನನ್ನ ನೋಡಲು ಅಲ್ಲಿ ನೂಕು ನುಗ್ಗಲು
ಆಫಿಸು ಮ್ಯಾನೇಜರು ಟಾಕೀಸು ಮಾಲೀಕರು
ನನ್ನಲ್ಲಿ ಮನಸೋತರು….
ರೋಡಿನಲ್ಲಿರೋ ರೋಮಿಯೋಗಳು
ನನ್ನ ನೋಡಲು ಅಲ್ಲಿ ನೂಕು ನುಗ್ಗಲು
ಆಫಿಸು ಮ್ಯಾನೇಜರು ಟಾಕೀಸು ಮಾಲೀಕರು
ನನ್ನಲ್ಲಿ ಮನಸೋತರು….
ರಾಜಕೀಯ ಎದುರು ಗೆದ್ದೋರು
ಸೋತು ಮುಗ್ಗರಿಸಿ ಬಿದ್ದೋರು
ಅಂಥೋರು ಇಂಥೋರು ಎಲ್ಲಾರು ಒಂದೇ ನನಗೆ ...
 
|| ಪ್ರಿಯ.. ಪ್ರಿಯ . ಪ್ರಿಯ.. ಪ್ರಿಯ ..
ಪ್ರಿಯ…. ಪ್ರಿಯ .. ಪ್ರಿಯ.. ಪ್ರಿಯ ..||
 
... ಆಹ್ಹಾ... ಆಹ್ಹಾ..
ಹ್ಹಾ.. ಹೇ... ಹ್ಹಾ...
ಒಹೋ... ಆಹ್ಹಾ..
 
ಹಾರಿಸಿರಿ ಪ್ರೇಮ ಬಾವುಟ
ನಿಮ್ಮ ಹೃದಯವೇ ನನ್ನ ಗೋಳಗುಮ್ಮಟ
ಪುಗಸಟ್ಟೆ ಬಂದೋರಿಗೆಲ್ಲ ಇಲ್ಲೇನು ಗಿಟ್ಟೋದಿಲ್ಲ
ಮಾತು ಸುಳ್ಳೇನಲ್ಲಾ….
ಹಾರಿಸಿರಿ ಪ್ರೇಮ ಬಾವುಟ
ನಿಮ್ಮ ಹೃದಯವೇ ನನ್ನ ಗೋಳಗುಮ್ಮಟ
ಪುಗಸಟ್ಟೆ ಬಂದೋರಿಗೆಲ್ಲ ಇಲ್ಲೇನು ಗಿಟ್ಟೋದಿಲ್ಲ
ಮಾತು ಸುಳ್ಳೇನಲ್ಲಾ….
ನನ್ನ ಮಾತುಗಳು ಗುಂಡೇಟು
ನನ್ನ ಪ್ರೋಗ್ರಾಮ್ ಬೊಂಬಾಟು
ಎಲ್ಲಿ ಬಾ ಇಲ್ಲಿ ಒಂದಾಗು ನನ್ನ ಜೊತೆಗೆ...
ಪ್ರಿಯ .. ಪ್ರಿಯ .. ಪ್ರಿಯ

ವಯ್ಯಾರಿ ಎಂದು ನನ್ನ ಬಯ್ಯುತ್ತಾರಲ್ಲ
ಅಂದೋರೆಲ್ಲ ಬಂದು ನೋಡುತ್ತಾರಲ್ಲ
ಸಣ್ಣ ಹುಡುಗರು... ದೊಡ್ಡ ಕುಡಕರು
ಜೂಜುಕೋರರು ಜೋಕುಮಾರನು
ಅಂಥೋರು ಇಂಥೋರು ಎಲ್ಲಾರು ಒಂದೇ ನನಗೆ...
ಪ್ರಿಯ.. ಪ್ರಿಯ .. ಎಲ್ಲಾ ಪ್ರಿಯ ..
ಪ್ರಿಯ.. ಪ್ರಿಯ .. ಹಾಯ್‌ ಎಲ್ಲಾ ಪ್ರಿಯ ….
 
ರೋಡಿನಲ್ಲಿರೋ ರೋಮಿಯೋಗಳು
ನನ್ನ ನೋಡಲು ಅಲ್ಲಿ ನೂಕು ನುಗ್ಗಲು
ಆಫಿಸು ಮ್ಯಾನೇಜರು ಟಾಕೀಸು ಮಾಲೀಕರು
ನನ್ನಲ್ಲಿ ಮನಸೋತರು….
ರೋಡಿನಲ್ಲಿರೋ ರೋಮಿಯೋಗಳು
ನನ್ನ ನೋಡಲು ಅಲ್ಲಿ ನೂಕು ನುಗ್ಗಲು
ಆಫಿಸು ಮ್ಯಾನೇಜರು ಟಾಕೀಸು ಮಾಲೀಕರು
ನನ್ನಲ್ಲಿ ಮನಸೋತರು….
ರಾಜಕೀಯ ಎದುರು ಗೆದ್ದೋರು
ಸೋತು ಮುಗ್ಗರಿಸಿ ಬಿದ್ದೋರು
ಅಂಥೋರು ಇಂಥೋರು ಎಲ್ಲಾರು ಒಂದೇ ನನಗೆ ...
 
|| ಪ್ರಿಯ.. ಪ್ರಿಯ . ಪ್ರಿಯ.. ಪ್ರಿಯ ..
ಪ್ರಿಯ…. ಪ್ರಿಯ .. ಪ್ರಿಯ.. ಪ್ರಿಯ ..||
 
... ಆಹ್ಹಾ... ಆಹ್ಹಾ..
ಹ್ಹಾ.. ಹೇ... ಹ್ಹಾ...
ಒಹೋ... ಆಹ್ಹಾ..
 
ಹಾರಿಸಿರಿ ಪ್ರೇಮ ಬಾವುಟ
ನಿಮ್ಮ ಹೃದಯವೇ ನನ್ನ ಗೋಳಗುಮ್ಮಟ
ಪುಗಸಟ್ಟೆ ಬಂದೋರಿಗೆಲ್ಲ ಇಲ್ಲೇನು ಗಿಟ್ಟೋದಿಲ್ಲ
ಮಾತು ಸುಳ್ಳೇನಲ್ಲಾ….
ಹಾರಿಸಿರಿ ಪ್ರೇಮ ಬಾವುಟ
ನಿಮ್ಮ ಹೃದಯವೇ ನನ್ನ ಗೋಳಗುಮ್ಮಟ
ಪುಗಸಟ್ಟೆ ಬಂದೋರಿಗೆಲ್ಲ ಇಲ್ಲೇನು ಗಿಟ್ಟೋದಿಲ್ಲ
ಮಾತು ಸುಳ್ಳೇನಲ್ಲಾ….
ನನ್ನ ಮಾತುಗಳು ಗುಂಡೇಟು
ನನ್ನ ಪ್ರೋಗ್ರಾಮ್ ಬೊಂಬಾಟು
ಎಲ್ಲಿ ಬಾ ಇಲ್ಲಿ ಒಂದಾಗು ನನ್ನ ಜೊತೆಗೆ...
ಪ್ರಿಯ .. ಪ್ರಿಯ .. ಪ್ರಿಯ

Priya Priya song lyrics from Kannada Movie Mathrudevobhava starring Srinivasamurthy, Jayanthi, Jai Jagadish, Lyrics penned by Sriranga Sung by Latha Hamsalekha, Music Composed by Hamsalekha, film is Directed by N S Dhananjaya (Datthu) and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ