Dabbal Jedeya Billi Lyrics

ಡಬ್ಬಲ್ ಜಡೆಯ ಬಿಲ್ಲಿ Lyrics

in Mathrudevobhava

in ಮಾತೃದೇವೋಭವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡುವು ಗಿಡದ ಬಳ್ಳಿ
ಹೇ.. ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡುವು ಗಿಡದ ಬಳ್ಳಿ
ಮೀಟಿದೆ ಎದೆಯಲ್ಲಿ
ಬಾರೆಲೇ ನನ್ನ ಬಿಲ್ಲಿ
ನಿದ್ದಿ ಬಾರದಲ್ಲೇ...ಮಳ್ಳಿ
 
ಹೇಯ್... ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಹೇಯ್... ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಮೋಡಿಯ  ಮಾಡಿದೆ ಗಾಳವ ಹಾಕಿದೆ
ಲೂಟಿ ಹೊಡೆದೆಯಲ್ಲೋ... ಮಳ್ಳ…
 
ಬಾರೋ ಸಂಜೀವಿನಿ ಈ ಜೀವ ಎಂದು ನಿನಗೆ
ಸ್ವರ್ಗಾ ಕೈಯಲ್ಲಿದೆ ಕಾಮಾಕ್ಷಿ ಇರಲು ಜೊತೆಗೆ
ತಟ್ಟೆಯಗಲ ತಾಳಿ ಕಟ್ಟುವೆ
ಹಾಂ! ಗುಂಡು ಹಾಕಿ ನೀ ಸುಳ್ಳು ಹೇಳುವೆ
ಓ.. ಗಜನಿಂಬೆ ನೀನು ನನ್ನ ರಂಭೆ
ನನ್ನ ಕೋಸುಂಬೆ ಆ... ಜಿರುಜಿಂಬೆ
ಹೌದೇನೋ ನಲ್ಲ ಕೇಳೋ ರಸಗುಲ್ಲ, 
ನಿನ್ ಬಿಟ್ಟರೇ ಏನ್ನಿಲ್ಲ  ಓ.. ಜಗಮಲ್ಲ
 
|| ಹೇ.. ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡುವು ಗಿಡದ ಬಳ್ಳಿ
ಓ.. ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಮೀಟಿದೆ ಎದೆಯಲ್ಲಿ
ಬಾರೆಲೇ ನನ್ನ ಬಿಲ್ಲಿ
ನಿದ್ದಿ ಬಾರದಲ್ಲೇ……||
 
ಬೇಡಾ ಜಂಜಾಟವು
ಈ ಪೇಟೆ ಜನರ ಜೊತೆಗೆ ಥೂ...
ಇಂಥಾ ಕಿತ್ತಾಟವೂ
ಬಾಳಲ್ಲಿ ಬೇಡ ನಮಗೆ ಛೀ..
ಹೋಗುವಾ ಚಂದ್ರಲೋಕಕೆ
ಆಗುವಾ ನಿನ್ನ ಮೇನಕೆ
ಭಯವಿನ್ನೂ ಏಕೆ ಬಾರೆ ಬೆಳ್ಳಿ ಚುಕ್ಕೆ
ಕೇಳೇ ನನ್ನ ಜಿಂಕೆ ನಿನಗೇನ್ ಬೇಕೇ
ಹತ್ತು ಮಕ್ಕಳ ಹೆತ್ತು ಅಮ್ಮನಾಗಬೇಕು
ಮೂರೂ ಲೋಕದಲ್ಲೂ ನಾ ಮೆರಿಬೇಕು..
 
|| ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡವು ಗಿಡದ ಬಳ್ಳಿ
ಹೇ…ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡವು ಗಿಡದ ಬಳ್ಳಿ
ಮೀಟಿದೆ ಎದೆಯಲ್ಲಿ
ಬಾರೆಲೇ ನನ್ನ ಬಿಲ್ಲಿ
ನಿದ್ದಿ ಬಾರದಲ್ಲೇ… ಮಳ್ಳಿ
 
ಹೇಯ್... ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಹೇಯ್... ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಮೋಡಿಯ  ಮಾಡಿದೆ ಗಾಳವ ಹಾಕಿದೆ
ಲೂಟಿ ಹೊಡೆದೆಯಲ್ಲೋ... ಮಳ್ಳ…||

ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡುವು ಗಿಡದ ಬಳ್ಳಿ
ಹೇ.. ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡುವು ಗಿಡದ ಬಳ್ಳಿ
ಮೀಟಿದೆ ಎದೆಯಲ್ಲಿ
ಬಾರೆಲೇ ನನ್ನ ಬಿಲ್ಲಿ
ನಿದ್ದಿ ಬಾರದಲ್ಲೇ...ಮಳ್ಳಿ
 
ಹೇಯ್... ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಹೇಯ್... ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಮೋಡಿಯ  ಮಾಡಿದೆ ಗಾಳವ ಹಾಕಿದೆ
ಲೂಟಿ ಹೊಡೆದೆಯಲ್ಲೋ... ಮಳ್ಳ…
 
ಬಾರೋ ಸಂಜೀವಿನಿ ಈ ಜೀವ ಎಂದು ನಿನಗೆ
ಸ್ವರ್ಗಾ ಕೈಯಲ್ಲಿದೆ ಕಾಮಾಕ್ಷಿ ಇರಲು ಜೊತೆಗೆ
ತಟ್ಟೆಯಗಲ ತಾಳಿ ಕಟ್ಟುವೆ
ಹಾಂ! ಗುಂಡು ಹಾಕಿ ನೀ ಸುಳ್ಳು ಹೇಳುವೆ
ಓ.. ಗಜನಿಂಬೆ ನೀನು ನನ್ನ ರಂಭೆ
ನನ್ನ ಕೋಸುಂಬೆ ಆ... ಜಿರುಜಿಂಬೆ
ಹೌದೇನೋ ನಲ್ಲ ಕೇಳೋ ರಸಗುಲ್ಲ, 
ನಿನ್ ಬಿಟ್ಟರೇ ಏನ್ನಿಲ್ಲ  ಓ.. ಜಗಮಲ್ಲ
 
|| ಹೇ.. ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡುವು ಗಿಡದ ಬಳ್ಳಿ
ಓ.. ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಮೀಟಿದೆ ಎದೆಯಲ್ಲಿ
ಬಾರೆಲೇ ನನ್ನ ಬಿಲ್ಲಿ
ನಿದ್ದಿ ಬಾರದಲ್ಲೇ……||
 
ಬೇಡಾ ಜಂಜಾಟವು
ಈ ಪೇಟೆ ಜನರ ಜೊತೆಗೆ ಥೂ...
ಇಂಥಾ ಕಿತ್ತಾಟವೂ
ಬಾಳಲ್ಲಿ ಬೇಡ ನಮಗೆ ಛೀ..
ಹೋಗುವಾ ಚಂದ್ರಲೋಕಕೆ
ಆಗುವಾ ನಿನ್ನ ಮೇನಕೆ
ಭಯವಿನ್ನೂ ಏಕೆ ಬಾರೆ ಬೆಳ್ಳಿ ಚುಕ್ಕೆ
ಕೇಳೇ ನನ್ನ ಜಿಂಕೆ ನಿನಗೇನ್ ಬೇಕೇ
ಹತ್ತು ಮಕ್ಕಳ ಹೆತ್ತು ಅಮ್ಮನಾಗಬೇಕು
ಮೂರೂ ಲೋಕದಲ್ಲೂ ನಾ ಮೆರಿಬೇಕು..
 
|| ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡವು ಗಿಡದ ಬಳ್ಳಿ
ಹೇ…ಡಬ್ಬಲ್ ಜಡೆಯ ಬಿಲ್ಲಿ
ನಿನ್ನ ನಡವು ಗಿಡದ ಬಳ್ಳಿ
ಮೀಟಿದೆ ಎದೆಯಲ್ಲಿ
ಬಾರೆಲೇ ನನ್ನ ಬಿಲ್ಲಿ
ನಿದ್ದಿ ಬಾರದಲ್ಲೇ… ಮಳ್ಳಿ
 
ಹೇಯ್... ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಹೇಯ್... ಚಂಬಲ್ ಕಣಿವೆ ಕಳ್ಳ
ನನ್ನ ಮನಸ ಕದ್ದೆಯಲ್ಲಾ
ಮೋಡಿಯ  ಮಾಡಿದೆ ಗಾಳವ ಹಾಕಿದೆ
ಲೂಟಿ ಹೊಡೆದೆಯಲ್ಲೋ... ಮಳ್ಳ…||

Dabbal Jedeya Billi song lyrics from Kannada Movie Mathrudevobhava starring Srinivasamurthy, Jayanthi, Jai Jagadish, Lyrics penned by Musuri Jagannath Sung by S P Balasubrahmanyam, Manjula Gururaj, Music Composed by Hamsalekha, film is Directed by N S Dhananjaya (Datthu) and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ