Bhayalogy Nanna Kaaduthide Lyrics

ಭಯಾಲಜಿ ನನ್ನನು ಕಾಡುತಿದೆ Lyrics

in Mathrudevobhava

in ಮಾತೃದೇವೋಭವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಯಾಲಜಿ ನನ್ನನು ಕಾಡುತಿದೆ
ಜೀವಾಲಾಜಿ ನಿನ್ನನ್ನು ಕೂಗುತಿದೆ
ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಮೋಹಾಲಜಿ ಮನಸನು  ಮಿಡಿಯುತಿದೆ
ಗೆಳತಿ.... ಓ..
ನಾನು ನೀನು ಕೂಡಿ ಕಲಿವ ಪ್ರೇಮಾಲಜಿ
ಗೆಳೆಯಾ..
ನಿನ್ನಂತೇನೆ ನಂಗು ಉಂಟು ಬಲು ಕಾಳಜಿ
 
|| ಭಯಾಲಜಿ ನನ್ನನು ಕಾಡುತಿದೆ
ಜೀವಾಲಾಜಿ ನಿನ್ನನ್ನು ಕೂಗುತಿದೆ….||
 
ಹಕ್ಕಿ ಹಾಗೆ ನಾವು ಎಲ್ಲೆ ಮೀರಿ ಹಾರಾಡಿ
ಚುಕ್ಕಿ ಹಾಗೆ ಎಂದು ಬಾಳಿನಲ್ಲಿ ಮಿಂಚಾಗಿ
ಹರೆಯದ ಹೊಸ ರಾಗದ
ಸವಿ ನೋಡುತ ಸಿರಿ ಕಾಣೋಣ
ಒಲಿಯುತ ಒಡನಾಟದ
ಸಿಹಿ ಹೀರುತ ನಗೆ ಬೀರೋಣ
ಪ್ರೀತಿಯಿಂದ ಪ್ರತಿ ದಿನ ಪ್ರತಿ ಕ್ಷಣವೂ
ನಾನು ನೀನು ಅರಿತು ಬೆರೆಯಲು
 
|| ಭಯಾಲಜಿ ನನ್ನನು ಕಾಡುತಿದೆ
ಜೀವಾಲಾಜಿ ನಿನ್ನನ್ನು ಕೂಗುತಿದೆ
ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಮೋಹಾಲಜಿ ಮನಸನು  ಮಿಡಿಯುತಿದೆ
ಗೆಳತಿ.... ಓ..
ನಾನು ನೀನು ಕೂಡಿ ಕಲಿವ ಪ್ರೇಮಾಲಜಿ
ಗೆಳೆಯಾ..
ನಿನ್ನಂತೇನೆ ನಂಗು ಉಂಟು ಬಲು ಕಾಳಜಿ…||
 
ನೋವು ನಲಿವು ಮೀರಿ ಹೂವು ಗಂಧ ನಾವಾಗಿ
ಮಾತು ಮೌನ ದಾಟಿ ನಮ್ಮ ಬದುಕು ರಂಗಾಗಿ
ಬಯಕೆಯ ಬಿಸಿ ಕಾಣುತ ಓಲಾಡುತ
ಸುಖ ಪಡೆಯೋಣ….
ಒಲುಮೆಯ ಹೊಸ ಲೋಕದಿ
ತೇಲಾಡುತ ನೆಲೆ ಹುಡುಕೋಣ
ಜೇನಿನಂಥ ಚುಂಬನ ಚಿಲುಮೆಯಲಿ
ನಾನು ನೀನು ಜಗವ ಮರೆಯಲು
 
|| ಭಯಾಲಜಿ ನನ್ನನು ಕಾಡುತಿದೆ
ಜೀವಾಲಾಜಿ ನಿನ್ನನ್ನು ಕೂಗುತಿದೆ
ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಮೋಹಾಲಜಿ ಮನಸನು  ಮಿಡಿಯುತಿದೆ
ಗೆಳತಿ.... ಓ..
ನಾನು ನೀನು ಕೂಡಿ ಕಲಿವ ಪ್ರೇಮಾಲಜಿ
ಗೆಳೆಯಾ..
ನಿನ್ನಂತೇನೆ ನಂಗು ಉಂಟು ಬಲು ಕಾಳಜಿ…||

ಭಯಾಲಜಿ ನನ್ನನು ಕಾಡುತಿದೆ
ಜೀವಾಲಾಜಿ ನಿನ್ನನ್ನು ಕೂಗುತಿದೆ
ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಮೋಹಾಲಜಿ ಮನಸನು  ಮಿಡಿಯುತಿದೆ
ಗೆಳತಿ.... ಓ..
ನಾನು ನೀನು ಕೂಡಿ ಕಲಿವ ಪ್ರೇಮಾಲಜಿ
ಗೆಳೆಯಾ..
ನಿನ್ನಂತೇನೆ ನಂಗು ಉಂಟು ಬಲು ಕಾಳಜಿ
 
|| ಭಯಾಲಜಿ ನನ್ನನು ಕಾಡುತಿದೆ
ಜೀವಾಲಾಜಿ ನಿನ್ನನ್ನು ಕೂಗುತಿದೆ….||
 
ಹಕ್ಕಿ ಹಾಗೆ ನಾವು ಎಲ್ಲೆ ಮೀರಿ ಹಾರಾಡಿ
ಚುಕ್ಕಿ ಹಾಗೆ ಎಂದು ಬಾಳಿನಲ್ಲಿ ಮಿಂಚಾಗಿ
ಹರೆಯದ ಹೊಸ ರಾಗದ
ಸವಿ ನೋಡುತ ಸಿರಿ ಕಾಣೋಣ
ಒಲಿಯುತ ಒಡನಾಟದ
ಸಿಹಿ ಹೀರುತ ನಗೆ ಬೀರೋಣ
ಪ್ರೀತಿಯಿಂದ ಪ್ರತಿ ದಿನ ಪ್ರತಿ ಕ್ಷಣವೂ
ನಾನು ನೀನು ಅರಿತು ಬೆರೆಯಲು
 
|| ಭಯಾಲಜಿ ನನ್ನನು ಕಾಡುತಿದೆ
ಜೀವಾಲಾಜಿ ನಿನ್ನನ್ನು ಕೂಗುತಿದೆ
ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಮೋಹಾಲಜಿ ಮನಸನು  ಮಿಡಿಯುತಿದೆ
ಗೆಳತಿ.... ಓ..
ನಾನು ನೀನು ಕೂಡಿ ಕಲಿವ ಪ್ರೇಮಾಲಜಿ
ಗೆಳೆಯಾ..
ನಿನ್ನಂತೇನೆ ನಂಗು ಉಂಟು ಬಲು ಕಾಳಜಿ…||
 
ನೋವು ನಲಿವು ಮೀರಿ ಹೂವು ಗಂಧ ನಾವಾಗಿ
ಮಾತು ಮೌನ ದಾಟಿ ನಮ್ಮ ಬದುಕು ರಂಗಾಗಿ
ಬಯಕೆಯ ಬಿಸಿ ಕಾಣುತ ಓಲಾಡುತ
ಸುಖ ಪಡೆಯೋಣ….
ಒಲುಮೆಯ ಹೊಸ ಲೋಕದಿ
ತೇಲಾಡುತ ನೆಲೆ ಹುಡುಕೋಣ
ಜೇನಿನಂಥ ಚುಂಬನ ಚಿಲುಮೆಯಲಿ
ನಾನು ನೀನು ಜಗವ ಮರೆಯಲು
 
|| ಭಯಾಲಜಿ ನನ್ನನು ಕಾಡುತಿದೆ
ಜೀವಾಲಾಜಿ ನಿನ್ನನ್ನು ಕೂಗುತಿದೆ
ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಮೋಹಾಲಜಿ ಮನಸನು  ಮಿಡಿಯುತಿದೆ
ಗೆಳತಿ.... ಓ..
ನಾನು ನೀನು ಕೂಡಿ ಕಲಿವ ಪ್ರೇಮಾಲಜಿ
ಗೆಳೆಯಾ..
ನಿನ್ನಂತೇನೆ ನಂಗು ಉಂಟು ಬಲು ಕಾಳಜಿ…||

Bhayalogy Nanna Kaaduthide song lyrics from Kannada Movie Mathrudevobhava starring Srinivasamurthy, Jayanthi, Jai Jagadish, Lyrics penned by Doddarange Gowda Sung by S P Balasubrahmanyam, B R Chaya, Music Composed by Hamsalekha, film is Directed by N S Dhananjaya (Datthu) and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ