ಗಂಡು : ಹೊಯ್ ಅಮ್ಮಣ್ಣಿ ಹೊಯ್ ..
ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...
ಹೊಯ್ ಹೊಯ್ ಅಪ್ಪಣ್ಣಿ ಹೊಯ್ ...
ಕಿಲಾಡಿ ರಂಗನೇ ಕೈ ಜೋಡಿಸು
ನನ್ನ ಪ್ರಾರ್ಥಿಸು ನನ್ನ ಮೆಚ್ಚಿಸು ಕುವರ
ಗಂಡು : ಕಣ್ಣೇಟಿಗೆ ನಡುಗಿದೆ ಹೃದಯ
ಹೆಣ್ಣು : ಈಗಾದರೂ ತಿಳಿಯಿತೆ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
|| ಗಂಡು : ಹೊಯ್ ಅಮ್ಮಣ್ಣಿ ಹೊಯ್ ..
ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...
ಹೊಯ್ ಹೊಯ್ ಅಪ್ಪಣ್ಣಿ ಹೊಯ್ ...||
ಗಂಡು : ತಂಗಾಳಿಗೂ ಕಾವೇರಿದೆ ಯಾಕೆ ಹುಡುಗಿ
ಅಂಗಾಗವೂ ಪದ ಹಾಡಿದೆ ಕೇಳೇ ಬೆಡಗಿ
ಹೆಣ್ಣು : ಹದಿನಾರರ ಅವತಾರವು ನೂರಾರು ಬಗೆ
ನೆಲಕಾಣದು ನಡೆ ನಿಲ್ಲದು ಸೇರೋವರೆಗೆ
ಗಂಡು : ಕಣ್ಣ ರೆಪ್ಪೆ ಸೆನ್ನೇ ಮಾಡಿದೆ...ಓಓಓ
ಹೆಣ್ಣು : ನಿನ್ನ ಬುದ್ದಿ ಸೊನ್ನೆಯಾಗಿದೆ..ಆಆಆ
ಗಂಡು : ಕಣ್ಣೇಟಿಗೆ ನಡುಗಿದೆ ಹೃದಯ
ಹೆಣ್ಣು : ಈಗಾದರೂ ತಿಳಿಯಿತೆ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
|| ಗಂಡು : ಹೊಯ್ ಅಮ್ಮಣ್ಣಿ ಹೊಯ್ ..
ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...
ಹೊಯ್ ಹೊಯ್ ಅಪ್ಪಣ್ಣಿ ಹೊಯ್ ...||
ಗಂಡು : (ಅಹ್ಹಹ್ಹಹ ) ಬಂಗಾರಿಯೇ
ನಿನ್ನ ನಗೆ ದೀಪಾವಳಿಯು
ಈ ಭಂಗಿ ಸಿಂಗಾರದ ರಂಗಾವಳಿಯೋ
ಹೆಣ್ಣು : ಸಾಕಾಗಿದೆ ಎಲ್ಲಾ ಬರಿ ಜಂಬಾ ಬೊಗಳೆ
ಮಾತಾಡದೆ ನಾ ಹೇಳುವೆ ಕೇಳೋ ತರಲೆ
ಗಂಡು : ರೊಟ್ಟಿ ಜಾರಿ ಬಿತ್ತು ತುಪ್ಪಕೆ..
ಆಆಆ.. ಅಹ್ಹಹ್ಹಹ
ಹೆಣ್ಣು : ಮೀನು ಹಾರಿ ಬಿಟ್ಟು ಬುಟ್ಟಿಗೆ...ಆಆಆ..
ಗಂಡು : ಕಣ್ಣೇಟಿಗೆ ನಡುಗಿದೆ ಹೃದಯ
ಹೆಣ್ಣು : ಈಗಾದರೂ ತಿಳಿಯಿತೆ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
|| ಗಂಡು : ಹೊಯ್ ಅಮ್ಮಣ್ಣಿ ಹೊಯ್ ..
ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಕಿಲಾಡಿ ರಂಗನೇ ಕೈ ಜೋಡಿಸು
ನನ್ನ ಪ್ರಾರ್ಥಿಸು ನನ್ನ ಮೆಚ್ಚಿಸು ಕುವರ
ಹೊಯ್ ಅಪ್ಪಣ್ಣಿ ಹೊಯ್ ...
ಹೊಯ್ ಹೊಯ್ ಅಪ್ಪಣ್ಣಿ ಹೊಯ್ ...
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ನನ್ನ ಬದುಕಿಸು ಕುವರಿ.. ಅಹ್ಹಹ್ಹಹ್ಹಹ್ಹ..||
ಗಂಡು : ಹೊಯ್ ಅಮ್ಮಣ್ಣಿ ಹೊಯ್ ..
ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...
ಹೊಯ್ ಹೊಯ್ ಅಪ್ಪಣ್ಣಿ ಹೊಯ್ ...
ಕಿಲಾಡಿ ರಂಗನೇ ಕೈ ಜೋಡಿಸು
ನನ್ನ ಪ್ರಾರ್ಥಿಸು ನನ್ನ ಮೆಚ್ಚಿಸು ಕುವರ
ಗಂಡು : ಕಣ್ಣೇಟಿಗೆ ನಡುಗಿದೆ ಹೃದಯ
ಹೆಣ್ಣು : ಈಗಾದರೂ ತಿಳಿಯಿತೆ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
|| ಗಂಡು : ಹೊಯ್ ಅಮ್ಮಣ್ಣಿ ಹೊಯ್ ..
ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...
ಹೊಯ್ ಹೊಯ್ ಅಪ್ಪಣ್ಣಿ ಹೊಯ್ ...||
ಗಂಡು : ತಂಗಾಳಿಗೂ ಕಾವೇರಿದೆ ಯಾಕೆ ಹುಡುಗಿ
ಅಂಗಾಗವೂ ಪದ ಹಾಡಿದೆ ಕೇಳೇ ಬೆಡಗಿ
ಹೆಣ್ಣು : ಹದಿನಾರರ ಅವತಾರವು ನೂರಾರು ಬಗೆ
ನೆಲಕಾಣದು ನಡೆ ನಿಲ್ಲದು ಸೇರೋವರೆಗೆ
ಗಂಡು : ಕಣ್ಣ ರೆಪ್ಪೆ ಸೆನ್ನೇ ಮಾಡಿದೆ...ಓಓಓ
ಹೆಣ್ಣು : ನಿನ್ನ ಬುದ್ದಿ ಸೊನ್ನೆಯಾಗಿದೆ..ಆಆಆ
ಗಂಡು : ಕಣ್ಣೇಟಿಗೆ ನಡುಗಿದೆ ಹೃದಯ
ಹೆಣ್ಣು : ಈಗಾದರೂ ತಿಳಿಯಿತೆ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
|| ಗಂಡು : ಹೊಯ್ ಅಮ್ಮಣ್ಣಿ ಹೊಯ್ ..
ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...
ಹೊಯ್ ಹೊಯ್ ಅಪ್ಪಣ್ಣಿ ಹೊಯ್ ...||
ಗಂಡು : (ಅಹ್ಹಹ್ಹಹ ) ಬಂಗಾರಿಯೇ
ನಿನ್ನ ನಗೆ ದೀಪಾವಳಿಯು
ಈ ಭಂಗಿ ಸಿಂಗಾರದ ರಂಗಾವಳಿಯೋ
ಹೆಣ್ಣು : ಸಾಕಾಗಿದೆ ಎಲ್ಲಾ ಬರಿ ಜಂಬಾ ಬೊಗಳೆ
ಮಾತಾಡದೆ ನಾ ಹೇಳುವೆ ಕೇಳೋ ತರಲೆ
ಗಂಡು : ರೊಟ್ಟಿ ಜಾರಿ ಬಿತ್ತು ತುಪ್ಪಕೆ..
ಆಆಆ.. ಅಹ್ಹಹ್ಹಹ
ಹೆಣ್ಣು : ಮೀನು ಹಾರಿ ಬಿಟ್ಟು ಬುಟ್ಟಿಗೆ...ಆಆಆ..
ಗಂಡು : ಕಣ್ಣೇಟಿಗೆ ನಡುಗಿದೆ ಹೃದಯ
ಹೆಣ್ಣು : ಈಗಾದರೂ ತಿಳಿಯಿತೆ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
|| ಗಂಡು : ಹೊಯ್ ಅಮ್ಮಣ್ಣಿ ಹೊಯ್ ..
ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಕಿಲಾಡಿ ರಂಗನೇ ಕೈ ಜೋಡಿಸು
ನನ್ನ ಪ್ರಾರ್ಥಿಸು ನನ್ನ ಮೆಚ್ಚಿಸು ಕುವರ
ಹೊಯ್ ಅಪ್ಪಣ್ಣಿ ಹೊಯ್ ...
ಹೊಯ್ ಹೊಯ್ ಅಪ್ಪಣ್ಣಿ ಹೊಯ್ ...
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ನನ್ನ ಬದುಕಿಸು ಕುವರಿ.. ಅಹ್ಹಹ್ಹಹ್ಹಹ್ಹ..||
Hoi Ammanni song lyrics from Kannada Movie Mathrudevobhava starring Srinivasamurthy, Jayanthi, Jai Jagadish, Lyrics penned by V Manohar Sung by S P Balasubrahmanyam, Manjula Gururaj, Music Composed by Hamsalekha, film is Directed by N S Dhananjaya (Datthu) and film is released on 1988