ತೆರೆದಿದೆ ತೆರೆ ತೆರೆದಿದೆ
ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ
ಲೋಕವಾ ಮರೆಸಿದೆ..
ಕಣ್ಣ ನೋಟ ಆಡುವಾಗ
ಸಂಚು ಮಾಡಿ ಮಿಂಚುವಾಗ
ಅತ್ತ ಇತ್ತ ಸುತ್ತಮುತ್ತ
ಝುಮ್ಮೆನ್ನುವಂತೆ
|| ತೆರೆದಿದೆ ತೆರೆ ತೆರೆದಿದೆ..||
ಕಂಡಿರೆ ಇಲ್ಲಿಯ ಸೊಗಸು
ನೀನಿನ್ನೇಕೆ ಕಾಣುವೆ ಕನಸು
ಕಂಡಿರೆ ಮನದಲ್ಲಿ
ಹುಟ್ಟುವ ಮೋಹ
ಎಂದೆಂದಿಗೂ ಅಡಗದ ದಾಹ
ಕಂಡಿರೆ ಇಲ್ಲಿಯ ಸೊಗಸು
ನೀನಿನ್ನೇಕೆ ಕಾಣುವೆ ಕನಸು
ಕಂಡಿರೆ ಮನದಲ್ಲಿ
ಹುಟ್ಟುವ ಮೋಹ
ಎಂದೆಂದಿಗೂ ಅಡಗದ ದಾಹ
ಮತ್ತು ಏರಿ ನೋಡುವಾಗ
ಬಣ್ಣ ಬಣ್ಣ ಕಾಣುವಾಗ
ಎಲ್ಲರಿಗೂ ತೋರುವುದು
ಝುಮ್ಮೆನ್ನುವಂತೆ..
|| ತೆರೆದಿದೆ ತೆರೆ ತೆರೆದಿದೆ..||
ಎಲ್ಲವ ನೋಡುವ ಕಾಲ
ಹೆಣೆವುದು ಯಾವುದೋ ಜಾಲ
ಏತಕೆ ನಾಳೆಯ ಚಿಂತೆ..
ಈ ದಿನ ನಿನ್ನದೆಯಂತೆ
ಎಲ್ಲವ ನೋಡುವ ಕಾಲ
ಹೆಣೆವುದೂ ಯಾವುದೋ ಜಾಲ
ಏತಕೆ ನಾಳೆಯ ಚಿಂತೆ..
ಈ ದಿನ ನಿನ್ನದೆಯಂತೆ
ಹಣವಿಲ್ಲ ಪ್ರತಿ ಕ್ಷಣ
ನುಡಿದರೆ ಝಣ ಝಣ
ಕುಣಿವುದು ಈ ಜಗದಂತೆ..
|| ತೆರೆದಿದೆ ತೆರೆ ತೆರೆದಿದೆ
ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ
ಲೋಕವಾ ಮರೆಸಿದೆ..
ಕಣ್ಣ ನೋಟ ಆಡುವಾಗ
ಸಂಚು ಮಾಡಿ ಮಿಂಚುವಾಗ
ಅತ್ತ ಇತ್ತ ಸುತ್ತಮುತ್ತ
ಝುಮ್ಮೆನ್ನುವಂತೆ
ತೆರೆದಿದೆ ತೆರೆ ತೆರೆದಿದೆ
ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ
ಲೋಕವಾ ಮರೆಸಿದೆ….||
ತೆರೆದಿದೆ ತೆರೆ ತೆರೆದಿದೆ
ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ
ಲೋಕವಾ ಮರೆಸಿದೆ..
ಕಣ್ಣ ನೋಟ ಆಡುವಾಗ
ಸಂಚು ಮಾಡಿ ಮಿಂಚುವಾಗ
ಅತ್ತ ಇತ್ತ ಸುತ್ತಮುತ್ತ
ಝುಮ್ಮೆನ್ನುವಂತೆ
|| ತೆರೆದಿದೆ ತೆರೆ ತೆರೆದಿದೆ..||
ಕಂಡಿರೆ ಇಲ್ಲಿಯ ಸೊಗಸು
ನೀನಿನ್ನೇಕೆ ಕಾಣುವೆ ಕನಸು
ಕಂಡಿರೆ ಮನದಲ್ಲಿ
ಹುಟ್ಟುವ ಮೋಹ
ಎಂದೆಂದಿಗೂ ಅಡಗದ ದಾಹ
ಕಂಡಿರೆ ಇಲ್ಲಿಯ ಸೊಗಸು
ನೀನಿನ್ನೇಕೆ ಕಾಣುವೆ ಕನಸು
ಕಂಡಿರೆ ಮನದಲ್ಲಿ
ಹುಟ್ಟುವ ಮೋಹ
ಎಂದೆಂದಿಗೂ ಅಡಗದ ದಾಹ
ಮತ್ತು ಏರಿ ನೋಡುವಾಗ
ಬಣ್ಣ ಬಣ್ಣ ಕಾಣುವಾಗ
ಎಲ್ಲರಿಗೂ ತೋರುವುದು
ಝುಮ್ಮೆನ್ನುವಂತೆ..
|| ತೆರೆದಿದೆ ತೆರೆ ತೆರೆದಿದೆ..||
ಎಲ್ಲವ ನೋಡುವ ಕಾಲ
ಹೆಣೆವುದು ಯಾವುದೋ ಜಾಲ
ಏತಕೆ ನಾಳೆಯ ಚಿಂತೆ..
ಈ ದಿನ ನಿನ್ನದೆಯಂತೆ
ಎಲ್ಲವ ನೋಡುವ ಕಾಲ
ಹೆಣೆವುದೂ ಯಾವುದೋ ಜಾಲ
ಏತಕೆ ನಾಳೆಯ ಚಿಂತೆ..
ಈ ದಿನ ನಿನ್ನದೆಯಂತೆ
ಹಣವಿಲ್ಲ ಪ್ರತಿ ಕ್ಷಣ
ನುಡಿದರೆ ಝಣ ಝಣ
ಕುಣಿವುದು ಈ ಜಗದಂತೆ..
|| ತೆರೆದಿದೆ ತೆರೆ ತೆರೆದಿದೆ
ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ
ಲೋಕವಾ ಮರೆಸಿದೆ..
ಕಣ್ಣ ನೋಟ ಆಡುವಾಗ
ಸಂಚು ಮಾಡಿ ಮಿಂಚುವಾಗ
ಅತ್ತ ಇತ್ತ ಸುತ್ತಮುತ್ತ
ಝುಮ್ಮೆನ್ನುವಂತೆ
ತೆರೆದಿದೆ ತೆರೆ ತೆರೆದಿದೆ
ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ
ಲೋಕವಾ ಮರೆಸಿದೆ….||
Theredide Theredide song lyrics from Kannada Movie Mathrubhoomi starring Udayakumar, Kalpana, Sudarshan, Lyrics penned by Geethapriya Sung by L R Eswari, Music Composed by Sathyam, film is Directed by M S Gopinath and film is released on 1969