ಲೂಟಿ ನಿನ್ನಲ್ಲಿ ಬ್ಯೂಟಿ ನನ್ನಲ್ಲಿ
ಲೂಟಿ ನಿನ್ನಲ್ಲಿ ಬ್ಯೂಟಿ ನನ್ನಲ್ಲಿ
ಮತ್ತೆ ಸೊಂಪಾಗಿ ತಂಪಾಗಿ
ತೇಲಾಡಿ ತೂರಾಡಿ
ಸೋಜಾ ಸೈ ರಾಜಾ
ಹೈ ಸೋಜಾ ಸೈ ರಾಜಾ
ಸೋಜಾ ಸೈ ರಾಜಾ
ಹೈ ಸೋಜಾ ಸೈ ರಾಜಾ
ಗಂಡೇನು ಹಣ್ಣೇನು ಈಗೊಮ್ಮೆ
ಕಂಡಿದ್ದೆ ಶೋಕಿಎಂದೆಂದೂ ಸಿಕ್ಕಲ್ಲ
ಸಾಕೆಂದು ಬಿಟ್ಟಲ್ಲಿ ಬಾಕಿ
ಝುಮ್ಮಂತ ಹೀರು
ಝಂಮಂತ ಹೀರು
ಬಳಿ ಕಿಲ್ಲಿ ಬಳಿಸಾರಿ
ಕುಣಿದಾಡಿ ನಾ ನೀವೇ
ಮೋಜಾ ಸೈ ಮೋಜಾ
ಹೈ ಹೈ ರಾಜಾ
ಮೋಜಾ ಸೈ ಮೋಜಾ
ಹೈ ಹೈ ರಾಜಾ
ತನ್ನಲ್ಲಿ ತಾನಾಗಿ
ಸುಮ್ಮನೆ ನೋಡಿದ್ದು ಸಾಕು
ಕಣ್ಣಲ್ಲಿ ಕಣ್ಣಿಟ್ಟು
ಹೆಜ್ಜೆಗೆ ಹೆಜ್ಜೆಯ ಹಾಕು
ನನ್ನಲ್ಲಿ ನೀನು ಹಣ್ಣಲ್ಲಿ ಜೇನು
ನನ್ನಲ್ಲಿ ನೀನು ಹಣ್ಣಲ್ಲಿ ಜೇನು
ಮನಸಾರೆ ನಿನಗಾಗಿ
ಉಳಿದಂತ ಈ ಹೆಣ್ಣು ತಾಜಾ
ಸೈ ರಾಜಾ ಸೈ ರಾಜ
ಹೈ ಹೈ ಸೈ ರಾಜ
ಸೈ ರಾಜಾ ಸೈ ರಾಜ
ಹೈ ಹೈ ಸೈ ರಾಜ
ಲೂಟಿ ನಿನ್ನಲ್ಲಿ ಬ್ಯೂಟಿ ನನ್ನಲ್ಲಿ
ಲೂಟಿ ನಿನ್ನಲ್ಲಿ ಬ್ಯೂಟಿ ನನ್ನಲ್ಲಿ
ಮತ್ತೆ ಸೊಂಪಾಗಿ ತಂಪಾಗಿ
ತೇಲಾಡಿ ತೂರಾಡಿ
ಸೋಜಾ ಸೈ ರಾಜಾ
ಹೈ ಸೋಜಾ ಸೈ ರಾಜಾ
ಸೋಜಾ ಸೈ ರಾಜಾ
ಹೈ ಸೋಜಾ ಸೈ ರಾಜಾ
ಗಂಡೇನು ಹಣ್ಣೇನು ಈಗೊಮ್ಮೆ
ಕಂಡಿದ್ದೆ ಶೋಕಿಎಂದೆಂದೂ ಸಿಕ್ಕಲ್ಲ
ಸಾಕೆಂದು ಬಿಟ್ಟಲ್ಲಿ ಬಾಕಿ
ಝುಮ್ಮಂತ ಹೀರು
ಝಂಮಂತ ಹೀರು
ಬಳಿ ಕಿಲ್ಲಿ ಬಳಿಸಾರಿ
ಕುಣಿದಾಡಿ ನಾ ನೀವೇ
ಮೋಜಾ ಸೈ ಮೋಜಾ
ಹೈ ಹೈ ರಾಜಾ
ಮೋಜಾ ಸೈ ಮೋಜಾ
ಹೈ ಹೈ ರಾಜಾ
ತನ್ನಲ್ಲಿ ತಾನಾಗಿ
ಸುಮ್ಮನೆ ನೋಡಿದ್ದು ಸಾಕು
ಕಣ್ಣಲ್ಲಿ ಕಣ್ಣಿಟ್ಟು
ಹೆಜ್ಜೆಗೆ ಹೆಜ್ಜೆಯ ಹಾಕು
ನನ್ನಲ್ಲಿ ನೀನು ಹಣ್ಣಲ್ಲಿ ಜೇನು
ನನ್ನಲ್ಲಿ ನೀನು ಹಣ್ಣಲ್ಲಿ ಜೇನು
ಮನಸಾರೆ ನಿನಗಾಗಿ
ಉಳಿದಂತ ಈ ಹೆಣ್ಣು ತಾಜಾ
ಸೈ ರಾಜಾ ಸೈ ರಾಜ
ಹೈ ಹೈ ಸೈ ರಾಜ
ಸೈ ರಾಜಾ ಸೈ ರಾಜ
ಹೈ ಹೈ ಸೈ ರಾಜ
Looti Ninnalli Beuty Nannali song lyrics from Kannada Movie Mathrubhoomi starring Udayakumar, Kalpana, Sudarshan, Lyrics penned by Narendrababu Sung by S P Balasubrahmanyam, P Susheela, Music Composed by Sathyam, film is Directed by M S Gopinath and film is released on 1969