Ede Nee Vanchane Maya Lyrics

ಇದೇನೀ ವಂಚನೆ ಮಾಯ Lyrics

in Mathrubhoomi

in ಮಾತೃಭೂಮಿ

LYRIC

ಇದೇನೀ ವಂಚನೆ ಮಾಯ...
ಇದೇನೀ ಕ್ರೂರ ಅನ್ಯಾಯ 
ಹಗೆ ಏಕೆ...ಎಲ್ಲಾ ನೋವೇ ದೇವಾ  
ಅದೇಕಿದೆ ಇನ್ನೂ ಈ ಜೀವ 
 
ಇದೇನೀ ವಂಚನೆ ಮಾಯ...
ಇದೇನೀ ಕ್ರೂರ ಅನ್ಯಾಯ 
ಹಗೆ ಏಕೆ...ಎಲ್ಲಾ ನೋವೇ ದೇವಾ  
ಅದೇಕಿದೆ ಇನ್ನೂ ಈ ಜೀವ 
 
|| ಇದೇನೀ ವಂಚನೆ ಮಾಯ...|| 
 
ಉರಿಯಿತು ನಾಕ ಹಿಂದಿದೆ ಶೋಕ
ಫಲಿಸೇನೋ ನಾಳೆಗೆ .. 
ಬಲ್ಲಿಯೇ ಬಳಲು ಮುಳ್ಳೊಳಗಾಯ್ತು
ಮನವೆಂಬ ಮಲ್ಲಿಗೆ 
ನಲ್ಮೆಯದೆಲ್ಲೋ ನೆಮ್ಮದಿ ಎಲ್ಲೋ
ಕನಸೆನ್ನ ಪಾಲಿಗೆ.....
  
|| ಇದೇನೀ ವಂಚನೆ ಮಾಯ...
ಇದೇನೀ ಕ್ರೂರ ಅನ್ಯಾಯ 
ಹಗೆ ಏಕೆ...ಎಲ್ಲಾ ನೋವೇ ದೇವಾ  
ಅದೇಕಿದೆ ಇನ್ನೂ ಈ ಜೀವ 
ಇದೇನೀ ವಂಚನೆ ಮಾಯ...||
 
ಸುಡುತಿಹೆ ಮೌನ ಚಿಂತೆಯಲೇಕೆ
ಸಿರಿವಂತ ಜೀವನ 
ನಾಳೆಗೇ ಕಾಯದ ಬಾಳೆಯಲೇಕೆ
ಪ್ರತಿರೂಪ ಯೌವ್ವನ 
ಹಾಡದ ಹೆಣ್ಣಾ ವೇದನೆ
ಎಲ್ಲೋ ನಿನಗೆ ಇದೆ ಬನ 
 
|| ಇದೇನೀ ವಂಚನೆ ಮಾಯ...
ಇದೇನೀ ಕ್ರೂರ ಅನ್ಯಾಯ 
ಹಗೆ ಏಕೆ...ಎಲ್ಲಾ ನೋವೇ ದೇವಾ  
ಅದೇಕಿದೆ ಇನ್ನೂ ಈ ಜೀವ 
ಇದೇನೀ ವಂಚನೆ ಮಾಯ...||

ಇದೇನೀ ವಂಚನೆ ಮಾಯ...
ಇದೇನೀ ಕ್ರೂರ ಅನ್ಯಾಯ 
ಹಗೆ ಏಕೆ...ಎಲ್ಲಾ ನೋವೇ ದೇವಾ  
ಅದೇಕಿದೆ ಇನ್ನೂ ಈ ಜೀವ 
 
ಇದೇನೀ ವಂಚನೆ ಮಾಯ...
ಇದೇನೀ ಕ್ರೂರ ಅನ್ಯಾಯ 
ಹಗೆ ಏಕೆ...ಎಲ್ಲಾ ನೋವೇ ದೇವಾ  
ಅದೇಕಿದೆ ಇನ್ನೂ ಈ ಜೀವ 
 
|| ಇದೇನೀ ವಂಚನೆ ಮಾಯ...|| 
 
ಉರಿಯಿತು ನಾಕ ಹಿಂದಿದೆ ಶೋಕ
ಫಲಿಸೇನೋ ನಾಳೆಗೆ .. 
ಬಲ್ಲಿಯೇ ಬಳಲು ಮುಳ್ಳೊಳಗಾಯ್ತು
ಮನವೆಂಬ ಮಲ್ಲಿಗೆ 
ನಲ್ಮೆಯದೆಲ್ಲೋ ನೆಮ್ಮದಿ ಎಲ್ಲೋ
ಕನಸೆನ್ನ ಪಾಲಿಗೆ.....
  
|| ಇದೇನೀ ವಂಚನೆ ಮಾಯ...
ಇದೇನೀ ಕ್ರೂರ ಅನ್ಯಾಯ 
ಹಗೆ ಏಕೆ...ಎಲ್ಲಾ ನೋವೇ ದೇವಾ  
ಅದೇಕಿದೆ ಇನ್ನೂ ಈ ಜೀವ 
ಇದೇನೀ ವಂಚನೆ ಮಾಯ...||
 
ಸುಡುತಿಹೆ ಮೌನ ಚಿಂತೆಯಲೇಕೆ
ಸಿರಿವಂತ ಜೀವನ 
ನಾಳೆಗೇ ಕಾಯದ ಬಾಳೆಯಲೇಕೆ
ಪ್ರತಿರೂಪ ಯೌವ್ವನ 
ಹಾಡದ ಹೆಣ್ಣಾ ವೇದನೆ
ಎಲ್ಲೋ ನಿನಗೆ ಇದೆ ಬನ 
 
|| ಇದೇನೀ ವಂಚನೆ ಮಾಯ...
ಇದೇನೀ ಕ್ರೂರ ಅನ್ಯಾಯ 
ಹಗೆ ಏಕೆ...ಎಲ್ಲಾ ನೋವೇ ದೇವಾ  
ಅದೇಕಿದೆ ಇನ್ನೂ ಈ ಜೀವ 
ಇದೇನೀ ವಂಚನೆ ಮಾಯ...||

Ede Nee Vanchane Maya song lyrics from Kannada Movie Mathrubhoomi starring Udayakumar, Kalpana, Sudarshan, Lyrics penned by Geethapriya Sung by S Janaki, Music Composed by Sathyam, film is Directed by M S Gopinath and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ