Ooo Nadanu Mareyadiri Lyrics

ಓಓ...ನಾಡನು ಮರೆಯದಿರಿ Lyrics

in Mathrubhoomi

in ಮಾತೃಭೂಮಿ

LYRIC

Song Details Page after Lyrice

ಓ ಓ ಓ ಓ ಓ...
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ
ಇದು ನಮ್ಮ ಮಾತೃಭೂಮಿ
ಇದು ನಮ್ಮ ಜನ್ಮ ಭೂಮಿ
ಭೂಮಿಗಾಗಿ ಸ್ವಾರ್ಥವನು
ತೊರೆದು ದುಡಿದು ಮಡಿಯಿರಿ
ಅನ್ಯರಿಲ್ಲಿ ಮತ್ತೆ ಬರಲು
ದಾರಿ ಮಾಡಿ ಕೊಡದಿರಿ
 
|| ಓ ಓ ಓ ಓ ಓ...
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ….||
 
ದೇಶವನ್ನು ದಾಸ್ಯದಿಂದ
ಬಿಡಿಸಲು ಎನಿತೋ
ಮಹಾನ್ ತ್ಯಾಗವೀರರ
ಆಯಿತಿಲ್ಲಿ ಆಹುತಿ
ದೇಶವನ್ನು ದಾಸ್ಯದಿಂದ
ಬಿಡಿಸಲು ಎನಿತೋ
ಮಹಾನ್ ತ್ಯಾಗವೀರರ
ಆಯಿತಿಲ್ಲಿ ಆಹುತಿ
ಎನಿತೋ ಮಂದಿ ಭಗಿನಿಯರ
ಕುಂಕುಮವು ಅಳಿಯಿತು
ಎನಿತೋ ದೇಶ ಗುಪ್ತರಿಗೆ
ಛಲದಿಯಂತೆ ಆರಿಸಿ
ಅದನು ಕಂಡು ಅತ್ತಳು
ಅಂದು ತಾಯಿ ಭಾರತಿ
ಅದನು ಇಂದು ನೆನೆಯಿರಿ
ಬೇಧ ಭಾವ ಮರೆಯೆರಿ
ನಮ್ಮ ಗುಡಿಯ ರಕ್ಷಣೆ
ನಮ್ಮದೆಂದು ತಿಳಿಯಿರಿ
 
|| ಓ ಓ ಓ ಓ ಓ...
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ….||
 
ತ್ಯಾಗಿಗಳು ಹುಟ್ಟಿದ
ಮಹಾನ್ ತ್ಯಾಗಭೂಮಿ
ಧರ್ಮ ಧ್ವಜವ ಹಾರಿಸಿದ
ಪರಮ ಪುಣ್ಯಭೂಮಿ
ತ್ಯಾಗಿಗಳು ಹುಟ್ಟಿದ
ಮಹಾನ್ ತ್ಯಾಗಭೂಮಿ
ಧರ್ಮ ಧ್ವಜವ ಹಾರಿಸಿದ
ಪರಮ ಪುಣ್ಯಭೂಮಿ
ವಿಶ್ವಶಾಂತಿಗಾಗಿಯೇ ದುಡಿದ
ಧರ್ಮ ಭೂಮಿ
ಎನಿತೋ ಮಹಾಪುರುಷರ
ಇದು ಕರ್ಮಭೂಮಿ
ಭೂಮಿ ನಮ್ಮ ಪ್ರಾಣವು
ಇದುವೇ ನಮ್ಮ ಸ್ವರ್ಗವು
ನಮ್ಮ ದೇಶ ಭಕ್ತಿಯೇ
ನಮ್ಮ ಶಕ್ತಿ ಎನ್ನಿರಿ..
ನಮ್ಮ ದೇಶ ರಕ್ಷಣೆ
ನಮ್ಮದೆಂದು ತಿಳಿಯಿರಿ..
 
|| ಓ ಓ ಓ ಓ ಓ...
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ….||

ಓ ಓ ಓ ಓ ಓ...
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ
ಇದು ನಮ್ಮ ಮಾತೃಭೂಮಿ
ಇದು ನಮ್ಮ ಜನ್ಮ ಭೂಮಿ
ಭೂಮಿಗಾಗಿ ಸ್ವಾರ್ಥವನು
ತೊರೆದು ದುಡಿದು ಮಡಿಯಿರಿ
ಅನ್ಯರಿಲ್ಲಿ ಮತ್ತೆ ಬರಲು
ದಾರಿ ಮಾಡಿ ಕೊಡದಿರಿ
 
|| ಓ ಓ ಓ ಓ ಓ...
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ….||
 
ದೇಶವನ್ನು ದಾಸ್ಯದಿಂದ
ಬಿಡಿಸಲು ಎನಿತೋ
ಮಹಾನ್ ತ್ಯಾಗವೀರರ
ಆಯಿತಿಲ್ಲಿ ಆಹುತಿ
ದೇಶವನ್ನು ದಾಸ್ಯದಿಂದ
ಬಿಡಿಸಲು ಎನಿತೋ
ಮಹಾನ್ ತ್ಯಾಗವೀರರ
ಆಯಿತಿಲ್ಲಿ ಆಹುತಿ
ಎನಿತೋ ಮಂದಿ ಭಗಿನಿಯರ
ಕುಂಕುಮವು ಅಳಿಯಿತು
ಎನಿತೋ ದೇಶ ಗುಪ್ತರಿಗೆ
ಛಲದಿಯಂತೆ ಆರಿಸಿ
ಅದನು ಕಂಡು ಅತ್ತಳು
ಅಂದು ತಾಯಿ ಭಾರತಿ
ಅದನು ಇಂದು ನೆನೆಯಿರಿ
ಬೇಧ ಭಾವ ಮರೆಯೆರಿ
ನಮ್ಮ ಗುಡಿಯ ರಕ್ಷಣೆ
ನಮ್ಮದೆಂದು ತಿಳಿಯಿರಿ
 
|| ಓ ಓ ಓ ಓ ಓ...
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ….||
 
ತ್ಯಾಗಿಗಳು ಹುಟ್ಟಿದ
ಮಹಾನ್ ತ್ಯಾಗಭೂಮಿ
ಧರ್ಮ ಧ್ವಜವ ಹಾರಿಸಿದ
ಪರಮ ಪುಣ್ಯಭೂಮಿ
ತ್ಯಾಗಿಗಳು ಹುಟ್ಟಿದ
ಮಹಾನ್ ತ್ಯಾಗಭೂಮಿ
ಧರ್ಮ ಧ್ವಜವ ಹಾರಿಸಿದ
ಪರಮ ಪುಣ್ಯಭೂಮಿ
ವಿಶ್ವಶಾಂತಿಗಾಗಿಯೇ ದುಡಿದ
ಧರ್ಮ ಭೂಮಿ
ಎನಿತೋ ಮಹಾಪುರುಷರ
ಇದು ಕರ್ಮಭೂಮಿ
ಭೂಮಿ ನಮ್ಮ ಪ್ರಾಣವು
ಇದುವೇ ನಮ್ಮ ಸ್ವರ್ಗವು
ನಮ್ಮ ದೇಶ ಭಕ್ತಿಯೇ
ನಮ್ಮ ಶಕ್ತಿ ಎನ್ನಿರಿ..
ನಮ್ಮ ದೇಶ ರಕ್ಷಣೆ
ನಮ್ಮದೆಂದು ತಿಳಿಯಿರಿ..
 
|| ಓ ಓ ಓ ಓ ಓ...
ನಾಡನು ಮರೆಯದಿರಿ ಗಳೆಯರೇ
ಮಣ್ಣಿನ ಮಾನ ಉಳಿಸಿ ಗೆಳೆಯರೇ….||

Ooo Nadanu Mareyadiri song lyrics from Kannada Movie Mathrubhoomi starring Udayakumar, Kalpana, Sudarshan, Lyrics penned by Geethapriya Sung by S Janaki, Music Composed by Sathyam, film is Directed by M S Gopinath and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ