ತನಗಾಗಿ ಅರಳುವುದು ಹೂವಲ್ಲ ..
ಆ ಆ ಆ ಆ...
ತನಗಾಗಿ ಉರಿಯುವುದು ದೀಪವಲ್ಲ
ಆ ಆ ಆ ಆ...
ತನಗಾಗಿ ಬಾಳುವುದು ಬಾಳಲ್ಲ..
ಆ ಆ ಆ ಆ...
ಎಂಬ ದಿವ್ಯವಾಣಿಯನು
ಸಾರಿದ ಸೋದರಿ..
ಲೋಕದಲಿ.. ನಿನ್ನ ಬಾಳು
ಎಲ್ಲರಿಗೂ ಮಾದರಿ..
ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
|| ಸೋದರಿ.. ಓ ಸೋದರಿ..||
ನಿನ್ನ ತ್ಯಾಗ ಜೀವನ.. (ಆಆಆ)
ಜಗಕೆ ಪಾವನ ಚೇತನ.. (ಆಆಆ)
ಇಂದು ಎಂದೂ ಮರೆಯದು
ನಿನ್ನಾ ಮಾರ್ಗದರ್ಶನ..
|| ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
ಸೋದರಿ .. ಓ ಸೋದರಿ….||
ಘೋರವಾದ ವಿಷಕೆ ನೀನು
ಅಮೃತವನ್ನು ಕುಡಿಸಿದೆ..
ಮುಳ್ಳುಗಳಿಗೂ ಹೂಗಳ
ಮೊಣಗಳನ್ನು ತುಳಿಸಿದೆ..
ಸ್ವಾರ್ಥಕೆ ನಿಸ್ವಾರ್ಥದ
ಕುಡಿಕೆಯನ್ನು ಉಡಿಸಿದೆ..
ಗಾಢವಾದ ಕತ್ತಲೆಗೆ ನೀ ದಿವ್ಯ
ಬೆಳಕನು ಬಡಿಸಿದೆ..
|| ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
ಸೋದರಿ .. ಓ ಸೋದರಿ….||
ದಯೆಯೇ ಕಾಣದ ಕ್ರೂರಿಗಳಿಗೂ
ಕರುಣೆಯನ್ನೇ ತೋರಿದೆ..
ಏಏಏಏಏಏ
ದೀನದಲಿತರ ಕಠಿಣ ಬಾಳಿನ
ಮೂಲ ನೀ ಅಳಿಸಿದೆ..
ಪ್ರೀತಿಯನ್ನೇ ಅರಿಯದವರಲಿ
ದೇಶಪ್ರೇಮವ ತುಂಬಿದೆ..
ಪಾಪಿಗಳನೂ ಪುಣ್ಯದ
ಹೊಸ ದಾರಿಯಲ್ಲಿ ನಡೆಸಿದೆ...
|| ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
ಸೋದರಿ .. ಓ ಸೋದರಿ….||
ತನಗಾಗಿ ಅರಳುವುದು ಹೂವಲ್ಲ ..
ಆ ಆ ಆ ಆ...
ತನಗಾಗಿ ಉರಿಯುವುದು ದೀಪವಲ್ಲ
ಆ ಆ ಆ ಆ...
ತನಗಾಗಿ ಬಾಳುವುದು ಬಾಳಲ್ಲ..
ಆ ಆ ಆ ಆ...
ಎಂಬ ದಿವ್ಯವಾಣಿಯನು
ಸಾರಿದ ಸೋದರಿ..
ಲೋಕದಲಿ.. ನಿನ್ನ ಬಾಳು
ಎಲ್ಲರಿಗೂ ಮಾದರಿ..
ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
|| ಸೋದರಿ.. ಓ ಸೋದರಿ..||
ನಿನ್ನ ತ್ಯಾಗ ಜೀವನ.. (ಆಆಆ)
ಜಗಕೆ ಪಾವನ ಚೇತನ.. (ಆಆಆ)
ಇಂದು ಎಂದೂ ಮರೆಯದು
ನಿನ್ನಾ ಮಾರ್ಗದರ್ಶನ..
|| ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
ಸೋದರಿ .. ಓ ಸೋದರಿ….||
ಘೋರವಾದ ವಿಷಕೆ ನೀನು
ಅಮೃತವನ್ನು ಕುಡಿಸಿದೆ..
ಮುಳ್ಳುಗಳಿಗೂ ಹೂಗಳ
ಮೊಣಗಳನ್ನು ತುಳಿಸಿದೆ..
ಸ್ವಾರ್ಥಕೆ ನಿಸ್ವಾರ್ಥದ
ಕುಡಿಕೆಯನ್ನು ಉಡಿಸಿದೆ..
ಗಾಢವಾದ ಕತ್ತಲೆಗೆ ನೀ ದಿವ್ಯ
ಬೆಳಕನು ಬಡಿಸಿದೆ..
|| ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
ಸೋದರಿ .. ಓ ಸೋದರಿ….||
ದಯೆಯೇ ಕಾಣದ ಕ್ರೂರಿಗಳಿಗೂ
ಕರುಣೆಯನ್ನೇ ತೋರಿದೆ..
ಏಏಏಏಏಏ
ದೀನದಲಿತರ ಕಠಿಣ ಬಾಳಿನ
ಮೂಲ ನೀ ಅಳಿಸಿದೆ..
ಪ್ರೀತಿಯನ್ನೇ ಅರಿಯದವರಲಿ
ದೇಶಪ್ರೇಮವ ತುಂಬಿದೆ..
ಪಾಪಿಗಳನೂ ಪುಣ್ಯದ
ಹೊಸ ದಾರಿಯಲ್ಲಿ ನಡೆಸಿದೆ...
|| ಸೋದರಿ .. ಓ ಸೋದರಿ..
ನಿನ್ನ ಬಾಳು ಲೋಕಕೆಲ್ಲಾ ಮಾದರಿ..
ಸೋದರಿ .. ಓ ಸೋದರಿ….||
Thanagagi Araluvudu Hoovalla song lyrics from Kannada Movie Mathrubhoomi starring Udayakumar, Kalpana, Sudarshan, Lyrics penned by Geethapriya Sung by S P Balasubrahmanyam, Vasantha, Music Composed by Sathyam, film is Directed by M S Gopinath and film is released on 1969