ಓ ನನ್ನ ಕಂದ ಇನ್ನೂ ಕೋಪವೇಕೆ
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ
ನಂಬು ನನ್ನನ್ನು ಚಿನ್ನ ನಂಬು ನನ್ನನ್ನು
ನಂಬು ನನ್ನನ್ನು ಚಿನ್ನ ನಂಬು ನನ್ನನ್ನು
|| ಓ ನನ್ನ ಕಂದ ಇನ್ನೂ ಕೋಪವೇಕೆ
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ…||
ಅಮ್ಮ ಕರೆದಾಗ ನಿನ್ನ ಬಾ ಬಾ ಎಂದಾಗ
ಹೀಗೇಕೆ ದೂರಾಗಿ ನೀ ಓಡುವೇ
ಕೈಯ ಹಿಡಿದಾಗ ನಿನ್ನ ಬಳಿಗೆ ಸೆಳೆದಾಗ
ಹೀಗೇಕೆ ದುರದುರನೇ ನೀ ನೋಡುವೇ
ತಾಯಿಯ ಪ್ರೀತಿಗೆ ನಿನ್ನ ಈ ಮೌನ ಸರಿಯೇ
ತಾಯಿಯ ಪ್ರೀತಿಗೆ ನಿನ್ನ ಈ ಮೌನ ಸರಿಯೇ
ಮಾತಾಡು ಬಾ ಒಂದು ಮಾತಾಡು ಬಾ ಹೂಂ
ಮಾತಾಡು ಬಾ ಒಂದು ಮಾತಾಡು ಬಾ
|| ಓ ನನ್ನ ಕಂದ ಇನ್ನೂ ಕೋಪವೇಕೆ
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ
ನಂಬು ನನ್ನನ್ನು ಚಿನ್ನ ನಂಬು ನನ್ನನ್ನು
ಹಾ…ನಂಬು ನನ್ನನ್ನು ಚಿನ್ನ ನಂಬು ನನ್ನನ್ನು…||
ನೀನು ಬಂಗಾರಿ ನನ್ನ ಮುದ್ದು ಬಂಗಾರಿ
ಈ ಮನೆಗೆ ನೀ ತಂದೆ ಬೆಳದಿಂಗಳು
ನೀನು ಮುತ್ತಂಥೆ ನಿನ್ನ ಮಾತು ಮುತ್ತಂಥೆ
ಬಲು ಅಂದ ಈ ನೋಟ ಈ ಕಂಗಳು
ಸುಳ್ಳು ಹೇಳೆನು ಹ್ಹಾ ನೀನೇ ನನ್ನ ಪ್ರಾಣ
ಸುಳ್ಳು ಹೇಳೆನು ನೀನೇ ನನ್ನ ಪ್ರಾಣ
ಬಾ ಹತ್ತಿರ ಕಂದ ಬಾ ಹತ್ತಿರ…
ಬಾ ಹತ್ತಿರ ಕಂದ ಬಾ ಹತ್ತಿರ…ಹ್ಹಾ…
ಓ ನನ್ನ ಅಮ್ಮ ಇನ್ನೂ ಕೋಪ ಇಲ್ಲಾ
ಓ ನನ್ನ ಅಮ್ಮ ಇನ್ನೂ ಕೋಪ ಇಲ್ಲಾ
ಇನ್ನು ದೂರ ಹೋಗಲ್ಲಾ ನಾನೆಂದಿಗೂ
ಇನ್ನು ದೂರ ಹೋಗಲ್ಲಾ ನಾನೆಂದಿಗೂ
ನಂಬು ನನ್ನನ್ನು…ಅಮ್ಮಾ ನಂಬು ನನ್ನನ್ನು
ನಂಬು ನನ್ನನ್ನು…ಅಮ್ಮಾ ನಂಬು ನನ್ನನ್ನು
ಲಾಲಾಲಾಲಾ…ಲಲಲಾಲಾಲಾ…
ಲಾಲಾಲಾಲಾ…ಲಲಲಾಲಾಲಾ…
ಓ ನನ್ನ ಕಂದ ಇನ್ನೂ ಕೋಪವೇಕೆ
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ
ನಂಬು ನನ್ನನ್ನು ಚಿನ್ನ ನಂಬು ನನ್ನನ್ನು
ನಂಬು ನನ್ನನ್ನು ಚಿನ್ನ ನಂಬು ನನ್ನನ್ನು
|| ಓ ನನ್ನ ಕಂದ ಇನ್ನೂ ಕೋಪವೇಕೆ
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ…||
ಅಮ್ಮ ಕರೆದಾಗ ನಿನ್ನ ಬಾ ಬಾ ಎಂದಾಗ
ಹೀಗೇಕೆ ದೂರಾಗಿ ನೀ ಓಡುವೇ
ಕೈಯ ಹಿಡಿದಾಗ ನಿನ್ನ ಬಳಿಗೆ ಸೆಳೆದಾಗ
ಹೀಗೇಕೆ ದುರದುರನೇ ನೀ ನೋಡುವೇ
ತಾಯಿಯ ಪ್ರೀತಿಗೆ ನಿನ್ನ ಈ ಮೌನ ಸರಿಯೇ
ತಾಯಿಯ ಪ್ರೀತಿಗೆ ನಿನ್ನ ಈ ಮೌನ ಸರಿಯೇ
ಮಾತಾಡು ಬಾ ಒಂದು ಮಾತಾಡು ಬಾ ಹೂಂ
ಮಾತಾಡು ಬಾ ಒಂದು ಮಾತಾಡು ಬಾ
|| ಓ ನನ್ನ ಕಂದ ಇನ್ನೂ ಕೋಪವೇಕೆ
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ
ನಂಬು ನನ್ನನ್ನು ಚಿನ್ನ ನಂಬು ನನ್ನನ್ನು
ಹಾ…ನಂಬು ನನ್ನನ್ನು ಚಿನ್ನ ನಂಬು ನನ್ನನ್ನು…||
ನೀನು ಬಂಗಾರಿ ನನ್ನ ಮುದ್ದು ಬಂಗಾರಿ
ಈ ಮನೆಗೆ ನೀ ತಂದೆ ಬೆಳದಿಂಗಳು
ನೀನು ಮುತ್ತಂಥೆ ನಿನ್ನ ಮಾತು ಮುತ್ತಂಥೆ
ಬಲು ಅಂದ ಈ ನೋಟ ಈ ಕಂಗಳು
ಸುಳ್ಳು ಹೇಳೆನು ಹ್ಹಾ ನೀನೇ ನನ್ನ ಪ್ರಾಣ
ಸುಳ್ಳು ಹೇಳೆನು ನೀನೇ ನನ್ನ ಪ್ರಾಣ
ಬಾ ಹತ್ತಿರ ಕಂದ ಬಾ ಹತ್ತಿರ…
ಬಾ ಹತ್ತಿರ ಕಂದ ಬಾ ಹತ್ತಿರ…ಹ್ಹಾ…
ಓ ನನ್ನ ಅಮ್ಮ ಇನ್ನೂ ಕೋಪ ಇಲ್ಲಾ
ಓ ನನ್ನ ಅಮ್ಮ ಇನ್ನೂ ಕೋಪ ಇಲ್ಲಾ
ಇನ್ನು ದೂರ ಹೋಗಲ್ಲಾ ನಾನೆಂದಿಗೂ
ಇನ್ನು ದೂರ ಹೋಗಲ್ಲಾ ನಾನೆಂದಿಗೂ
ನಂಬು ನನ್ನನ್ನು…ಅಮ್ಮಾ ನಂಬು ನನ್ನನ್ನು
ನಂಬು ನನ್ನನ್ನು…ಅಮ್ಮಾ ನಂಬು ನನ್ನನ್ನು
ಲಾಲಾಲಾಲಾ…ಲಲಲಾಲಾಲಾ…
ಲಾಲಾಲಾಲಾ…ಲಲಲಾಲಾಲಾ…