ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ
ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ
ಈ ವೇದನೆ ದೂರಾಗಲಿ…
|| ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ…||
ಸತಿಯು ನಗುತಲಿರಲು ಸರಸ ಅರಳುತಿರಲು
ಮಾತೆಲ್ಲ ಜೇನಂತೆ ಸವಿಯಾಗಲು
ಸತಿಯು ನಗುತಲಿರಲು ಸರಸ ಅರಳುತಿರಲು
ಮಾತೆಲ್ಲ ಜೇನಂತೆ ಸವಿಯಾಗಲು
ಚಿಂತೆಯೂ ಇಲ್ಲಾ ವೇದನೆ ಇಲ್ಲಾ
ನೆಮ್ಮದಿ ಒಂದೇ ಬಾಳಿನಲೆಲ್ಲಾ…
ಸ್ವರ್ಗಾ ನಮ್ಮ ಸಂಸಾರವು…
|| ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ
ಈ ವೇದನೆ ದೂರಾಗಲಿ…
ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ…||
ನಿಜವ ನುಡಿದೆ ಇನಿಯಾ ಒಲಿದು ಬಂದು ಸನಿಹ
ನಿನ್ನಿಂದ ನೋವೆಲ್ಲಾ ದೂರಾಯಿತು
ನಿಜವ ನುಡಿದೆ ಇನಿಯಾ ಒಲಿದು ಬಂದು ಸನಿಹ
ನಿನ್ನಿಂದ ನೋವೆಲ್ಲಾ ದೂರಾಯಿತು
ಬಿಸಿಲಲಿ ಬಂದ ನೆರಳಿನ ಹಾಗೆ
ಇರುಳಲಿ ಕಂಡ ಬೆಳಕಿನ ಹಾಗೆ
ಬಂದೆ ನನ್ನಾ ಸಂಗಾತಿಯೇ…
|| ಹೂವಾಯಿತು ಮೊಗ ಹೂವಾಯಿತು
ಆನಂದ ಎದೆಯಲ್ಲಿ ಕಡಲಾಯಿತು
ಈ ವೇದನೆ ದೂರಾಯಿತು…
ಲಾಲಾಲಾಲಾಲಾ..ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ…..||
ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ
ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ
ಈ ವೇದನೆ ದೂರಾಗಲಿ…
|| ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ…||
ಸತಿಯು ನಗುತಲಿರಲು ಸರಸ ಅರಳುತಿರಲು
ಮಾತೆಲ್ಲ ಜೇನಂತೆ ಸವಿಯಾಗಲು
ಸತಿಯು ನಗುತಲಿರಲು ಸರಸ ಅರಳುತಿರಲು
ಮಾತೆಲ್ಲ ಜೇನಂತೆ ಸವಿಯಾಗಲು
ಚಿಂತೆಯೂ ಇಲ್ಲಾ ವೇದನೆ ಇಲ್ಲಾ
ನೆಮ್ಮದಿ ಒಂದೇ ಬಾಳಿನಲೆಲ್ಲಾ…
ಸ್ವರ್ಗಾ ನಮ್ಮ ಸಂಸಾರವು…
|| ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ
ಈ ವೇದನೆ ದೂರಾಗಲಿ…
ಹೂವಾಗಲಿ ಮೊಗ ಹೂವಾಗಲಿ
ಆನಂದ ಎದೆಯಲ್ಲಿ ಕಡಲಾಗಲಿ…||
ನಿಜವ ನುಡಿದೆ ಇನಿಯಾ ಒಲಿದು ಬಂದು ಸನಿಹ
ನಿನ್ನಿಂದ ನೋವೆಲ್ಲಾ ದೂರಾಯಿತು
ನಿಜವ ನುಡಿದೆ ಇನಿಯಾ ಒಲಿದು ಬಂದು ಸನಿಹ
ನಿನ್ನಿಂದ ನೋವೆಲ್ಲಾ ದೂರಾಯಿತು
ಬಿಸಿಲಲಿ ಬಂದ ನೆರಳಿನ ಹಾಗೆ
ಇರುಳಲಿ ಕಂಡ ಬೆಳಕಿನ ಹಾಗೆ
ಬಂದೆ ನನ್ನಾ ಸಂಗಾತಿಯೇ…
|| ಹೂವಾಯಿತು ಮೊಗ ಹೂವಾಯಿತು
ಆನಂದ ಎದೆಯಲ್ಲಿ ಕಡಲಾಯಿತು
ಈ ವೇದನೆ ದೂರಾಯಿತು…
ಲಾಲಾಲಾಲಾಲಾ..ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾ…..||
Hoovagali Moga song lyrics from Kannada Movie Mathru Vathsalya starring Tiger Prabhakar, Lakshmi, Srinath, Lyrics penned by Chi Udayashankar Sung by S P Balasubrahmanyam, Vani Jairam, Music Composed by Shankar-Ganesh, film is Directed by H N Shankar and film is released on 1988