ಈ ಲೋಕವನು ನೀ ಆಳುವೆಯಾ
ಅಲ್ಲೇಕೆ ಇರುವೇ…
ಈ ಕಂದನನು ನೀ ರಕ್ಷಿಸಲು
ಇಲ್ಲೆಂದು ಬರುವೇ…
ಎಂದೂ ಕಾಣದಂಥ ನೋವು ಕಂಡೆನು
ದೇವಾ ಕೊನೆಗೆ ನಿನಗೆ ಶರಣು ಬಂದೆನು
ಈ ಲೋಕವನು ನೀ ಆಳುವೆಯಾ
ಅಲ್ಲೇಕೆ ಇರುವೇ…
ಈ ಕಂದನನು ನೀ ರಕ್ಷಿಸಲು
ಇಲ್ಲೆಂದು ಬರುವೇ…
ಎಂದೂ ಕಾಣದಂಥ ನೋವು ಕಂಡೆನು
ದೇವಾ ಕೊನೆಗೆ ನಿನಗೆ ಶರಣು ಬಂದೆನು..
ಮುದ್ದಾದ ಮಗುವು ಮನೆ ಮಂದಿರದ ಬೆಳಕಾಯಿತು
ಕಂಡಾಗ ಅದನು ಈ ಬದುಕೆಲ್ಲಾ ಹಸಿರಾಯಿತು
ಇಂದೇಕೆ ಹೀಗೆ ನೋವನು ನೀ ನೀಡಿದೆ
ಮುಕ್ಕಣ್ಣ ಶಿವನೇ ನಿನ ಕಣ್ಣೇಕೆ ಕುರುಡಾಗಿದೆ
ಮೇಲಿಂದ ಇಳಿದು ಬರಬೇಕು ಕೆಳಗೆ
ಚೈತನ್ಯ ಕೊಡಲೂ ಈ ನನ್ನ ಕುಡಿಗೆ
ನನ್ನಾಸೆ ಈಡೇರಿಸು ಈ ಭಯವನ್ನು ನೀ ಓಡಿಸು
|| ಈ ಲೋಕವನು ನೀ ಆಳುವೆಯಾ
ಅಲ್ಲೇಕೆ ಇರುವೇ…
ಈ ಕಂದನನು ನೀ ರಕ್ಷಿಸಲು
ಇಲ್ಲೆಂದು ಬರುವೇ…
ಎಂದೂ ಕಾಣದಂಥ ನೋವು ಕಂಡೆನು
ದೇವಾ ಕೊನೆಗೆ ನಿನಗೆ ಶರಣು ಬಂದೆನು…||
ಸಂತೀಷ ನಲಿದಾ ಈ ಮನೆಗಿಂದು ಬರಿದಾಗಿದೆ
ಉಲ್ಲಾಸ ಮೆರೆದಾ ಹೊಂಗನಸಿಂದು ಮರೆಯಾಗಿದೆ
ಬಾಳೆಂಬ ಬನದಾ ಹೂಬಳ್ಳಿ ತೊಳಲಾಡಿದೆ
ಎಲ್ಲೆಲ್ಲೂ ಇರುಳಾ ಕಾರ್ಮೋಡವು ಸುಳಿದಾಡಿದೆ
ಬಳಿ ಓಡಿ ಬಂದೆ ಓ ನನ್ನ ತಂದೆ
ನನದೆಲ್ಲವನ್ನು ಮುಡಿಪಾಗಿ ತಂದೆ…
ಬೆಳಕನ್ನು ನೀ ತೋರಿಸು ನನ್ನ ತಪ್ಪನ್ನು ನೀ ಮನ್ನಿಸು
|| ಈ ಲೋಕವನು ನೀ ಆಳುವೆಯಾ
ಅಲ್ಲೇಕೆ ಇರುವೇ…
ಈ ಕಂದನನು ನೀ ರಕ್ಷಿಸಲು
ಇಲ್ಲೆಂದು ಬರುವೇ…
ಎಂದೂ ಕಾಣದಂಥ ನೋವು ಕಂಡೆನು
ದೇವಾ ಕೊನೆಗೆ ನಿನಗೆ ಶರಣು ಬಂದೆನು…..||
ಈ ಲೋಕವನು ನೀ ಆಳುವೆಯಾ
ಅಲ್ಲೇಕೆ ಇರುವೇ…
ಈ ಕಂದನನು ನೀ ರಕ್ಷಿಸಲು
ಇಲ್ಲೆಂದು ಬರುವೇ…
ಎಂದೂ ಕಾಣದಂಥ ನೋವು ಕಂಡೆನು
ದೇವಾ ಕೊನೆಗೆ ನಿನಗೆ ಶರಣು ಬಂದೆನು
ಈ ಲೋಕವನು ನೀ ಆಳುವೆಯಾ
ಅಲ್ಲೇಕೆ ಇರುವೇ…
ಈ ಕಂದನನು ನೀ ರಕ್ಷಿಸಲು
ಇಲ್ಲೆಂದು ಬರುವೇ…
ಎಂದೂ ಕಾಣದಂಥ ನೋವು ಕಂಡೆನು
ದೇವಾ ಕೊನೆಗೆ ನಿನಗೆ ಶರಣು ಬಂದೆನು..
ಮುದ್ದಾದ ಮಗುವು ಮನೆ ಮಂದಿರದ ಬೆಳಕಾಯಿತು
ಕಂಡಾಗ ಅದನು ಈ ಬದುಕೆಲ್ಲಾ ಹಸಿರಾಯಿತು
ಇಂದೇಕೆ ಹೀಗೆ ನೋವನು ನೀ ನೀಡಿದೆ
ಮುಕ್ಕಣ್ಣ ಶಿವನೇ ನಿನ ಕಣ್ಣೇಕೆ ಕುರುಡಾಗಿದೆ
ಮೇಲಿಂದ ಇಳಿದು ಬರಬೇಕು ಕೆಳಗೆ
ಚೈತನ್ಯ ಕೊಡಲೂ ಈ ನನ್ನ ಕುಡಿಗೆ
ನನ್ನಾಸೆ ಈಡೇರಿಸು ಈ ಭಯವನ್ನು ನೀ ಓಡಿಸು
|| ಈ ಲೋಕವನು ನೀ ಆಳುವೆಯಾ
ಅಲ್ಲೇಕೆ ಇರುವೇ…
ಈ ಕಂದನನು ನೀ ರಕ್ಷಿಸಲು
ಇಲ್ಲೆಂದು ಬರುವೇ…
ಎಂದೂ ಕಾಣದಂಥ ನೋವು ಕಂಡೆನು
ದೇವಾ ಕೊನೆಗೆ ನಿನಗೆ ಶರಣು ಬಂದೆನು…||
ಸಂತೀಷ ನಲಿದಾ ಈ ಮನೆಗಿಂದು ಬರಿದಾಗಿದೆ
ಉಲ್ಲಾಸ ಮೆರೆದಾ ಹೊಂಗನಸಿಂದು ಮರೆಯಾಗಿದೆ
ಬಾಳೆಂಬ ಬನದಾ ಹೂಬಳ್ಳಿ ತೊಳಲಾಡಿದೆ
ಎಲ್ಲೆಲ್ಲೂ ಇರುಳಾ ಕಾರ್ಮೋಡವು ಸುಳಿದಾಡಿದೆ
ಬಳಿ ಓಡಿ ಬಂದೆ ಓ ನನ್ನ ತಂದೆ
ನನದೆಲ್ಲವನ್ನು ಮುಡಿಪಾಗಿ ತಂದೆ…
ಬೆಳಕನ್ನು ನೀ ತೋರಿಸು ನನ್ನ ತಪ್ಪನ್ನು ನೀ ಮನ್ನಿಸು
|| ಈ ಲೋಕವನು ನೀ ಆಳುವೆಯಾ
ಅಲ್ಲೇಕೆ ಇರುವೇ…
ಈ ಕಂದನನು ನೀ ರಕ್ಷಿಸಲು
ಇಲ್ಲೆಂದು ಬರುವೇ…
ಎಂದೂ ಕಾಣದಂಥ ನೋವು ಕಂಡೆನು
ದೇವಾ ಕೊನೆಗೆ ನಿನಗೆ ಶರಣು ಬಂದೆನು…..||
Ee Lokavanu song lyrics from Kannada Movie Mathru Vathsalya starring Tiger Prabhakar, Lakshmi, Srinath, Lyrics penned by Shyamasundar Kulkarni Sung by S P Balasubrahmanyam, Music Composed by Shankar-Ganesh, film is Directed by H N Shankar and film is released on 1988