Dharmabhoomiyali Lyrics

ಧರ್ಮ ಭೂಮಿಯಲಿ Lyrics

in Mathru Vathsalya

in ಮಾತೃವಾತ್ಸಲ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ
ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ
ದಾರಿ ತಪ್ಪಿದ ಪಯಣ…..
ಇದು ಧರ್ಮಕೆ ಒದಗಿದ ಮರಣ
ನೀತಿ ನೀರಿಗೆ…ಅನ್ಯಾಯ ತೇರಿಗೆ..
 
|| ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ….||
 
ಆ…ಆ…ಆ…ಆ…..ಆಆ…
ಆ…ಆ…ಆ…ಆ…..ಆಆ…
ಆ ಆ ಆ ಆ ಆ…ಆಆ…
ಆ ಆ ಆ ಆ ಆ……
 
ತಾಯಾಗಿ ಕಾಲಿಟ್ಟ ಕೈಗಳು
ಸುಳ್ಳು ಸಾಕ್ಷಿಗಳ ಸಂಕೋಲೆ ದರಿಸಲು
ಈ ಮಾತೃ ವಾತ್ಸಲ್ಯಧಾರೆಗೆ…
ಇಂದು ಸೆರೆಯಲ್ಲಿ ಪಾಪಗಳ ಮೈಳಿಗೆ
ಸತ್ಯಕೆ ಜಯವಿದೆ ಎಂಬ ಅಳುಗದಾ ನಂಬಿಕೆ
ಕುಸಿದರೆ ಗತಿ ಏನೆಂಬ ಅರಿಯದಾ ಅಂಜಿಕೆ
ತಂದವನ್ಯಾರೋ ಬಾರೋ ಇಲ್ಲಿ ನೀನೇ ನೇಣಿಗೆ
 
|| ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ
ದಾರಿ ತಪ್ಪಿದ ಪಯಣ…..
ಇದು ಧರ್ಮಕೆ ಒದಗಿದ ಮರಣ
ನೀತಿ ನೀರಿಗೆ…ಅನ್ಯಾಯ ತೇರಿಗೆ…..||
 
ಆ…ಆ…ಆ…ಆ…..ಆಆ…
ಆ…ಆ…ಆ…ಆ…..ಆಆ…
 
ಈ ಬಾಳ ಚದುರಂಗ ಚದುರಿದೆ
ಇನ್ನು ವಿಧಿ ಇಲ್ಲಾ ಈ ಆಟ ಮುಗಿಸದೆ
ಗೆಲುವೆಂಬ ಮಾತಿಲ್ಲ ಬಾಳಿಗೆ
ಇಲ್ಲಿ ಹೊಣೆ ಯಾರೋ ತಿಳಿದಿಲ್ಲ ಸೋಲಿಗೆ
ಬಂದವರೆಲ್ಲರ ಕಥೆಗೆ ಅಂತ್ಯವಾ ಬರೆಯುವಾ
ಮೋಹದ ತಂತಿಯ ಮಿಡಿಸಿ ಕಡಿಯಲು ತಿಳಿಸುವ
ಕಣ್ಣಗೆ ಕಾಣದ ನಾಟಕಕಾರನೇ ಬಾರೋ ನೇಣಿಗೆ..
 
|| ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ
ದಾರಿ ತಪ್ಪಿದ ಪಯಣ…..
ಇದು ಧರ್ಮಕೆ ಒದಗಿದ ಮರಣ
ನೀತಿ ನೀರಿಗೆ…ಅನ್ಯಾಯ ತೇರಿಗೆ..
ನೀತಿ ನೀರಿಗೆ…ಅನ್ಯಾಯ ತೇರಿಗೆ……||

ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ
ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ
ದಾರಿ ತಪ್ಪಿದ ಪಯಣ…..
ಇದು ಧರ್ಮಕೆ ಒದಗಿದ ಮರಣ
ನೀತಿ ನೀರಿಗೆ…ಅನ್ಯಾಯ ತೇರಿಗೆ..
 
|| ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ….||
 
ಆ…ಆ…ಆ…ಆ…..ಆಆ…
ಆ…ಆ…ಆ…ಆ…..ಆಆ…
ಆ ಆ ಆ ಆ ಆ…ಆಆ…
ಆ ಆ ಆ ಆ ಆ……
 
ತಾಯಾಗಿ ಕಾಲಿಟ್ಟ ಕೈಗಳು
ಸುಳ್ಳು ಸಾಕ್ಷಿಗಳ ಸಂಕೋಲೆ ದರಿಸಲು
ಈ ಮಾತೃ ವಾತ್ಸಲ್ಯಧಾರೆಗೆ…
ಇಂದು ಸೆರೆಯಲ್ಲಿ ಪಾಪಗಳ ಮೈಳಿಗೆ
ಸತ್ಯಕೆ ಜಯವಿದೆ ಎಂಬ ಅಳುಗದಾ ನಂಬಿಕೆ
ಕುಸಿದರೆ ಗತಿ ಏನೆಂಬ ಅರಿಯದಾ ಅಂಜಿಕೆ
ತಂದವನ್ಯಾರೋ ಬಾರೋ ಇಲ್ಲಿ ನೀನೇ ನೇಣಿಗೆ
 
|| ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ
ದಾರಿ ತಪ್ಪಿದ ಪಯಣ…..
ಇದು ಧರ್ಮಕೆ ಒದಗಿದ ಮರಣ
ನೀತಿ ನೀರಿಗೆ…ಅನ್ಯಾಯ ತೇರಿಗೆ…..||
 
ಆ…ಆ…ಆ…ಆ…..ಆಆ…
ಆ…ಆ…ಆ…ಆ…..ಆಆ…
 
ಈ ಬಾಳ ಚದುರಂಗ ಚದುರಿದೆ
ಇನ್ನು ವಿಧಿ ಇಲ್ಲಾ ಈ ಆಟ ಮುಗಿಸದೆ
ಗೆಲುವೆಂಬ ಮಾತಿಲ್ಲ ಬಾಳಿಗೆ
ಇಲ್ಲಿ ಹೊಣೆ ಯಾರೋ ತಿಳಿದಿಲ್ಲ ಸೋಲಿಗೆ
ಬಂದವರೆಲ್ಲರ ಕಥೆಗೆ ಅಂತ್ಯವಾ ಬರೆಯುವಾ
ಮೋಹದ ತಂತಿಯ ಮಿಡಿಸಿ ಕಡಿಯಲು ತಿಳಿಸುವ
ಕಣ್ಣಗೆ ಕಾಣದ ನಾಟಕಕಾರನೇ ಬಾರೋ ನೇಣಿಗೆ..
 
|| ಧರ್ಮ ಭೂಮಿಯಲಿ ಮೋಸ ಜಯಿಸಿದ ತಪ್ಪಿಗೆ
ಓ ನ್ಯಾಯದೇವತೆ ನಡೆದು ಬಾರೇ ಈ ನೇಣಿಗೆ
ದಾರಿ ತಪ್ಪಿದ ಪಯಣ…..
ಇದು ಧರ್ಮಕೆ ಒದಗಿದ ಮರಣ
ನೀತಿ ನೀರಿಗೆ…ಅನ್ಯಾಯ ತೇರಿಗೆ..
ನೀತಿ ನೀರಿಗೆ…ಅನ್ಯಾಯ ತೇರಿಗೆ……||

Dharmabhoomiyali song lyrics from Kannada Movie Mathru Vathsalya starring Tiger Prabhakar, Lakshmi, Srinath, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by H N Shankar and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ