Baaro O Maava Lyrics

in Mathru Vathsalya

Video:

LYRIC

ಬಾರೋ…. ಓ ಮಾವ, ಹೀರೋ… ಈ ಚೆಲುವಾ
ನಿನ್ನಯ ನೋಟದಲಿ ಆಸೆಯ ತುಂಬಿದೆ
ಮನ್ಮಥನಾಟದಲಿ ರಂಗೆಲ್ಲಾ ಕಂಡಿದೆ
ಚೆಲುವಿದೆ…ನಲಿವಿದೆ…ಸೊಗಸಿದೆ..ಸುಖವಿದೆ
 
ಬಾರೋ…. ಓ ಮಾವ, ಹೀರೋ… ಈ ಚೆಲುವಾ
ನಿನ್ನಯ ನೋಟದಲಿ ಆಸೆಯ ತುಂಬಿದೆ
ಮನ್ಮಥನಾಟದಲಿ ರಂಗೆಲ್ಲಾ ಕಂಡಿದೆ
ಚೆಲುವಿದೆ…ನಲಿವಿದೆ…ಸೊಗಸಿದೆ..ಸುಖವಿದೆ
 
ಹತ್ತಿರ ಬಾರದೆ ಕನಸನು ಕಾಣುವೆ ಏತಕೆ..ಹ್ಹಾ
ಸಂಕೋಚವು ನಿನಗೇತಕೆ ಸಂಗಾತಿಯೇ..
ಹತ್ತಿರ ಬಾರದೆ ಕನಸನು ಕಾಣುವೆ ಏತಕೆ..ಹ್ಹಾ
ಸಂಕೋಚವು ನಿನಗೇತಕೆ ಸಂಗಾತಿಯೇ…ಅಹ್ಹಹ್ಹಾ
ಹೊತ್ತೇರಿದಾಗ…ಮತ್ತನ್ನು ತೋರೋ…
ಮತ್ತೇರಿದಾಗ ಮುತ್ತನ್ನು ಸವಿಯೋ..
ಪ್ರೀತಿ ಮಾಡೋ…ಆಟ ಮಾಡೋ…
 
|| ಹೇ… ಬಾರೋ…. ಓ ಮಾವ,
ಹೀರೋ… ಈ ಚೆಲುವಾ
ನಿನ್ನಯ ನೋಟದಲಿ ಆಸೆಯ ತುಂಬಿದೆ
ಮನ್ಮಥನಾಟದಲಿ ರಂಗೆಲ್ಲಾ ಕಂಡಿದೆ
ಚೆಲುವಿದೆ…ನಲಿವಿದೆ…ಸೊಗಸಿದೆ..ಸುಖವಿದೆ….||
 
ಹೆಣ್ಣಿನ ಕಾಮನ ಕಾನನ ಮೋಹವ ಮೋಡದೆ
ಶೃಂಗಾರದ ಆಲಿಂಗನ ನಿನಗಾಗಿಯೇ…ಹ್ಹಾ…
ಹೆಣ್ಣಿನ ಕಾಮನ ಕಾನನ ಮೋಹವ ಮೋಡದೆ
ಶೃಂಗಾರದ ಆಲಿಂಗನ ನಿನಗಾಗಿಯೇ……
ನನ್ನೆಲ್ಲಾ ಸೊಬಗು ಕಣ್ತುಂಬ ನೋಡೋ
ಸಂತೋಷದಿಂದ ಚಕ್ಕಂದ ಕಾಣೋ..
ಸಂಗ ಸೇರೋ…ಸುಖವ ತಾರೋ…
ಝೂಜು ಝೂಬಿ….ಝೂಜು ಝೂಬಿ…
 
|| ಹೇ… ಬಾರೋ…. ಓ ಮಾವ,
ಹೀರೋ… ಈ ಚೆಲುವಾ
ನಿನ್ನಯ ನೋಟದಲಿ ಆಸೆಯ ತುಂಬಿದೆ
ಮನ್ಮಥನಾಟದಲಿ ರಂಗೆಲ್ಲಾ ಕಂಡಿದೆ
ಚೆಲುವಿದೆ…ನಲಿವಿದೆ…ಸೊಗಸಿದೆ..ಸುಖವಿದೆ….||

Baaro O Maava song lyrics from Kannada Movie Mathru Vathsalya starring Tiger Prabhakar, Lakshmi, Srinath, Lyrics penned by Doddarange Gowda Sung by Manjula Gururaj, Music Composed by Shankar-Ganesh, film is Directed by H N Shankar and film is released on 1988