-
ನಮ್ಮನೆ ಅರಮನೆ ನಾನೇನೆ ಮಹಾರಾಜ ನನ್ನಾಕೆನೆ ಮಹಾರಾಣಿ
ನಾನೆ ದೊಡ್ಡ ರಾಜಕುಮಾರಿ ನಾನೆ ಪುಟ್ಟ ರಾಜಕುಮಾರಿ
ನಾನೆ ಗಬ್ಬು ರಾಜಕುಮಾರಿ
ರಾಜ ರಾಣಿಯ ಮಮತೆಯಿಂದ ಈ ಪ್ರಜೆಗಳೆಲ್ಲ ಕ್ಷೇಮ
ಎಂದು ಪ್ರೀತಿಗೆ ಇಲ್ಲ ಕ್ಷಾಮ
ನಮ್ಮನೆ ಅರಮನೆ ನಮ್ಮಪ್ಪ ಮಹಾರಾಜ ನಮ್ಮಮ್ಮ ಮಹಾರಾಣಿ
ಆ ದೇವರೆ ಒಮ್ಮ ಕೇಳಿದ ಮೂರು ವರಗಳ ಬೇಡಿಕೊ ಎಂದ
ಜೇನು ಪಡೆದೆವು ಹೆಣ್ಣು ಮಕ್ಕಳ ಹೂವಿನಂತ ಈ ಮುದ್ದುಮಕ್ಕಳ
ಈ ಪುಣ್ಯಕ್ಕೆ ಎಣೆಯೆಲ್ಲಿದೆ ಈ ಭಾಗ್ಯಕ್ಕೆ ಸಾಟಿಯುಂಟೆ
||ನಮ್ಮನೆ ಅರಮನೆ ನಮ್ ಯಜಮಾನ್ರೆ ಮಹಾರಾಜ ನಾನೇನೆ ಮಹಾರಾಣಿ

ಮೂರು ಮಕ್ಕಳ ಪ್ರೀತಿಯಲಿ ಈ ರಾಜರಾಣಿ ಕ್ಷೇಮ
ಎಂದು ಪ್ರೀತಿಗೆ ಇಲ್ಲ ಕ್ಷಾಮ||
ಅಪ್ಪ ಎಂದರೆ ನನ್ನ ಜೀವ ಅಮ್ಮ ಎಂದರೆ ನನ್ನ ಪ್ರಾಣ
ಅಪ್ಪ ಎಂದರೆ ತೇಗದ ಮರ ಅಮ್ಮ ಎಂದರೆ ತುಂಬೆಯ ಗಿಡ

Nammane Aramane song lyrics from Kannada Movie Mathad Mathadu Mallige starring Vishnuvardhan, Suhasini, Sudeep, Lyrics penned by Nagathihalli Chandrashekhar Sung by S P Balasubrahmanyam, Nanditha, Vidya, Amrutha, Shanthala Vattam, Music Composed by Mano Murthy, film is Directed by Nagathihalli Chandrashekhar and film is released on 2007