Elli Hodavo Lyrics

in Mathad Mathadu Mallige

Video:

LYRIC

ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
 
ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
 
ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
 
ಊರು ತೇರು ತವರು
ಅಮ್ಮ ಅಪ್ಪ ಅಜ್ಜಿ ತಾತ
 
||ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ||
 
ನಮ್ಮೂರ ಕಡಲ ಎದೆ ಮ್ಯಾಲೆ
ಕುಣಿದ ಹೆಜ್ಜೆಗಳು
 
ನಮ್ಮೂರ ಕಡಲ ಎದೆ ಮ್ಯಾಲೆ
ಕುಣಿದ ಹೆಜ್ಜೆಗಳು
 
ಅಪ್ಪನ ಭುಜದ ಮ್ಯಾಲೆ
ಘಲ್ಲು ಘಲ್ಲೆಂದ ಗೆಜ್ಜೆಗಳು
 
ಅಪ್ಪನ ಭುಜದ ಮ್ಯಾಲೆ
ಘಲ್ಲು ಘಲ್ಲೆಂದ ಗೆಜ್ಜೆಗಳು
 
ಅಮ್ಮನ ಲಾಲಿ ಮರೆತು
ಅಮ್ಮನ ಲಾಲಿ ಮರೆತು
ಗುಮ್ಮನ ಆಟಕೆ ಸಾಗಿದವಲ್ಲೋ
 
 
||ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ||
 
ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
ಊರು ತೇರು ತವರು
ಅಮ್ಮ ಅಪ್ಪ ಅಜ್ಜಿ ತಾತ
 
ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
 
ಬೇಲಿ ಮ್ಯಾಲೆ ಬಣ್ಣ ಬಣ್ಣದ
ಚಿಟ್ಟೆಗಳ ಪರದಾಟ
ಬೇಲಿ ಮ್ಯಾಲೆ ಬಣ್ಣ ಬಣ್ಣದ
ಚಿಟ್ಟೆಗಳ ಪರದಾಟ
 
ಗುಡಿ ಗೋಪುರಾದ ಮ್ಯಾಲೆ
ರಂಗುರಂಗಿನ ಹಕ್ಕಿಗಳಾಟ
 
ರಂಗನತಿಟ್ಟಿದು ಕೂಡ
ರಂಗನತಿಟ್ಟಿದು ಕೂಡ
ರಜೆಯ ಹಾಕಿ ಹೋದವಲ್ಲೋ
 
||ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ||
 
ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
ಊರು ತೇರು ತವರು
ಅಮ್ಮ ಅಪ್ಪ ಅಜ್ಜಿ ತಾತ
 
||ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ||
 
ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
 
ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ
 
||ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ||

Elli Hodavo song lyrics from Kannada Movie Mathad Mathadu Mallige starring Vishnuvardhan, Suhasini, Sudeep, Lyrics penned by Gollahalli Shivaprasad Sung by Picchalli Srinivas, Music Composed by Mano Murthy, film is Directed by Nagathihalli Chandrashekhar and film is released on 2007