-
ಬಾರೊ ನಮ್ ತೇರಿಗೋಗೋನ ಭಲಾರೆ
ಹತ್ತೂರೆ ಬಂತು
ಬಾರೊ ನಮ್ ತೇರಿಗೋಗೋನ
ಬಾರೆ ನಮ್ ತೇರಿಗೋಗೋನ ಭಲಾರೆ
ಹೊತ್ತೇರಿ ಬಂತು
ಬಾರೆ ನಮ್ ತೇರಿಗೋಗೋನ
ಚೆಂಡ್ ಹೂವ ತೇರು ಹೊಂಟೈತೆ
ನಮ್ಮೂರ ಮುಂದೆ
ಚೆಂದಾದ ತೇರು ಹೊಂಟೈತೆ
ಮಲ್ಲಿಗೆ ತೇರು ಹೊಂಟೈತೆ
ನದಿಯ ಮುಂದೆ
ಮಾಯಾದ ತೇರು ಹೊಂಟೈತೆ
||ಬಾರೊ ನಮ್ ತೇರಿಗೋಗೋನ ಭಲಾರೆ
ಹತ್ತೂರೆ ಬಂತು
ಬಾರೊ ನಮ್ ತೇರಿಗೋಗೋನ||
ಚಿನ್ನದ ರಥವಲ್ಲೊ ಅಣ್ಣಾ
ಬೆಳ್ಳಿಯ ರಥವಲ್ಲೊಅವ್ವಾಗೆ
ಚಿನ್ನದ ರಥವಲ್ಲೊ ಅಣ್ಣಾ
ಬೆಳ್ಳಿಯ ರಥವಲ್ಲೊ ಅಣ್ಣಾ
ಮಣ್ಣಾಗಿ ಬೆಳೆದು ಘಮ್ಮಾಲೆ ಅರಳಿ
ಸುಮ್ಮನೆ ಹೊದಿಕೆ ಅಮ್ಮನ ರಥಕೆ
ಹೂವಿನ ಮಜ್ಜನವೋ
ನಮ್ ತಾಯ್ಗೆ
ಹೂವಿನ ಮಜ್ಜನವೋ
ಹೂವಿನ ಮಜ್ಜನವೋ
ನಮ್ ತಾಯ್ಗೆ
ಹೂವಿನ ಮಜ್ಜನವೋ
ಬಂತು ನಮ್ ತೇರು ಊರಿಗೆ ಭಲಾರೆ
ಸುತ್ತಾಡಿ ಬಂತು
ಬಂತು ನಮ್ ತೇರು ಊರಿಗೆ
ಬಂತು ನಮ್ ತೇರು ಬೀದಿಗೆ ಭಲಾರೆ
ಸುತ್ತಾಕಿ ಬಂತು
ಬಂತು ನಮ್ ತೇರು ಬೀದಿಗೆ
ನೆಲದಾಗೆ ಹರಿದಾಳೊ ಅವ್ವಾ
ನದಿಮ್ಯಾಲೆ ನಡೆದಾಳೊ ಭಲಾರೆ
ನೆಲದಾಗೆ ಹರಿದಾಳೊ ಅವ್ವಾ
ನದಿಮ್ಯಾಲೆ ನಡೆದಾಳೊ ಅವ್ವ
ಗೋಗರ ಕಷ್ಟ ನೂರು ಅನಿಷ್ಟ
ನೀಗವ್ವಅಂಬೆ ತಾಯೆ ಜಗದಾಂಬೆ
ಗಂಧದ ಓಕುಳಿಯೊ
ನಮ್ಮವ್ವಗೆ ಗಂಧದ ಓಕುಳಿಯೊ
ಗಂಧದ ಓಕುಳಿಯೊ
ನಮ್ಮವ್ವಗೆ ಗಂಧದ ಓಕುಳಿಯೊ
ತೇರು ನಮ್ಮೂರು ಒಂದೆನೊ ಓ ತಮ್ಮಾ
ನಾವೆಲ್ಲ ಒಂದು
ತೇರು ನಮ್ಮೂರು ಒಂದೆನೊ
ಊರು ನಮ್ತೇರು ಒಂದೆನೆ ಓ ತಂಗಿ
ನಮ್ಮೂರೆ ತೇರು
ತೇರು ನಮ್ ಹೂವ ತೇರು
ತೇರು ನಮ್ ಹೂವ ತೇರು ಭಲಾರೆ
ಎದೆಯಾ ಒಳಗೊಂದು
ತೇರು ನಮ್ ಹೂವ ತೇರು
ತೇರು ನಮ್ ಹೂವ ತೇರು ಭಲಾರೆ
ಎದೆಯಾ ಒಳಗೊಂದು
ತೇರು ನಮ್ ಹೂವ ತೇರು
-
ಬಾರೊ ನಮ್ ತೇರಿಗೋಗೋನ ಭಲಾರೆ
ಹತ್ತೂರೆ ಬಂತು
ಬಾರೊ ನಮ್ ತೇರಿಗೋಗೋನ
ಬಾರೆ ನಮ್ ತೇರಿಗೋಗೋನ ಭಲಾರೆ
ಹೊತ್ತೇರಿ ಬಂತು
ಬಾರೆ ನಮ್ ತೇರಿಗೋಗೋನ
ಚೆಂಡ್ ಹೂವ ತೇರು ಹೊಂಟೈತೆ
ನಮ್ಮೂರ ಮುಂದೆ
ಚೆಂದಾದ ತೇರು ಹೊಂಟೈತೆ
ಮಲ್ಲಿಗೆ ತೇರು ಹೊಂಟೈತೆ
ನದಿಯ ಮುಂದೆ
ಮಾಯಾದ ತೇರು ಹೊಂಟೈತೆ
||ಬಾರೊ ನಮ್ ತೇರಿಗೋಗೋನ ಭಲಾರೆ
ಹತ್ತೂರೆ ಬಂತು
ಬಾರೊ ನಮ್ ತೇರಿಗೋಗೋನ||
ಚಿನ್ನದ ರಥವಲ್ಲೊ ಅಣ್ಣಾ
ಬೆಳ್ಳಿಯ ರಥವಲ್ಲೊಅವ್ವಾಗೆ
ಚಿನ್ನದ ರಥವಲ್ಲೊ ಅಣ್ಣಾ
ಬೆಳ್ಳಿಯ ರಥವಲ್ಲೊ ಅಣ್ಣಾ
ಮಣ್ಣಾಗಿ ಬೆಳೆದು ಘಮ್ಮಾಲೆ ಅರಳಿ
ಸುಮ್ಮನೆ ಹೊದಿಕೆ ಅಮ್ಮನ ರಥಕೆ
ಹೂವಿನ ಮಜ್ಜನವೋ
ನಮ್ ತಾಯ್ಗೆ
ಹೂವಿನ ಮಜ್ಜನವೋ
ಹೂವಿನ ಮಜ್ಜನವೋ
ನಮ್ ತಾಯ್ಗೆ
ಹೂವಿನ ಮಜ್ಜನವೋ
ಬಂತು ನಮ್ ತೇರು ಊರಿಗೆ ಭಲಾರೆ
ಸುತ್ತಾಡಿ ಬಂತು
ಬಂತು ನಮ್ ತೇರು ಊರಿಗೆ
ಬಂತು ನಮ್ ತೇರು ಬೀದಿಗೆ ಭಲಾರೆ
ಸುತ್ತಾಕಿ ಬಂತು
ಬಂತು ನಮ್ ತೇರು ಬೀದಿಗೆ
ನೆಲದಾಗೆ ಹರಿದಾಳೊ ಅವ್ವಾ
ನದಿಮ್ಯಾಲೆ ನಡೆದಾಳೊ ಭಲಾರೆ
ನೆಲದಾಗೆ ಹರಿದಾಳೊ ಅವ್ವಾ
ನದಿಮ್ಯಾಲೆ ನಡೆದಾಳೊ ಅವ್ವ
ಗೋಗರ ಕಷ್ಟ ನೂರು ಅನಿಷ್ಟ
ನೀಗವ್ವಅಂಬೆ ತಾಯೆ ಜಗದಾಂಬೆ
ಗಂಧದ ಓಕುಳಿಯೊ
ನಮ್ಮವ್ವಗೆ ಗಂಧದ ಓಕುಳಿಯೊ
ಗಂಧದ ಓಕುಳಿಯೊ
ನಮ್ಮವ್ವಗೆ ಗಂಧದ ಓಕುಳಿಯೊ
ತೇರು ನಮ್ಮೂರು ಒಂದೆನೊ ಓ ತಮ್ಮಾ
ನಾವೆಲ್ಲ ಒಂದು
ತೇರು ನಮ್ಮೂರು ಒಂದೆನೊ
ಊರು ನಮ್ತೇರು ಒಂದೆನೆ ಓ ತಂಗಿ
ನಮ್ಮೂರೆ ತೇರು
ತೇರು ನಮ್ ಹೂವ ತೇರು
ತೇರು ನಮ್ ಹೂವ ತೇರು ಭಲಾರೆ
ಎದೆಯಾ ಒಳಗೊಂದು
ತೇರು ನಮ್ ಹೂವ ತೇರು
ತೇರು ನಮ್ ಹೂವ ತೇರು ಭಲಾರೆ
ಎದೆಯಾ ಒಳಗೊಂದು
ತೇರು ನಮ್ ಹೂವ ತೇರು
Baaro Nam Therigogona song lyrics from Kannada Movie Mathad Mathadu Mallige starring Vishnuvardhan, Suhasini, Sudeep, Lyrics penned by Nagathihalli Chandrashekhar Sung by Rajesh Krishnan, Nanditha, B Jayashree, Music Composed by Mano Murthy, film is Directed by Nagathihalli Chandrashekhar and film is released on 2007