-
ಅಪ್ಪಿಕೊಂಡ ಕೈಗಳೆ ಸುತ್ತಿಕೊಂಡ ಸರ್ಪಗಳಾಗಿ
ಅಪ್ಪಿಕೊಂಡ ಕೈಗಳೆ ಸುತ್ತಿಕೊಂಡ ಸರ್ಪಗಳಾಗಿ
ಮೆಚ್ಚಿಕೊಂಡ ಚಿಗುರುಗಳೆ ಚುಚ್ಚುವ ಮುಳ್ಳುಗಳಾಗಿ
ಮೆಚ್ಚಿಕೊಂಡ ಚಿಗುರುಗಳೆ ಚುಚ್ಚುವ ಮುಳ್ಳುಗಳಾಗಿ
ಅಮ್ಮನ ಲಾಲಿ ಮರೆತು ಅಮ್ಮನ ಲಾಲಿ ಮರೆತು
ಗುಮ್ಮನ ಜೊತೆ ಸಾಗಿದವಲ್ಲೊ
||ಎಲ್ಲಿ ಹೋದವೋ
ಕಣ್ಣಿಗೆ ಕಾಣದಾದವೋ||