-
ಬೆವರ ಹನಿಗಳ ಬೇಲಿಗೆ ಬೆರೆಸಿ
ನೆತ್ತರು ಚೆಲ್ಲಿ ಮಲ್ಲಿಗೆ ಬೆಳೆಸಿ
ನೆತ್ತರು ಚೆಲ್ಲಿ ಮಲ್ಲಿಗೆ ಬೆಳೆಸಿ
ಹಾಕಿ ಖಾಕಿಗಳ ಕಳ್ಳ ದಂಧೆಗೆ
ಪಂಚಭೂತಗಳ ಮಂಚ ಹಿಡಿದವು
ಪಂಚಭೂತಗಳ ಮಂಚ ಹಿಡಿದವು
ಬಂದೂಕಿನಲಿ ನಳಿಕೆ ಬೆಳಕಲಿ
ಬಂದೂಕಿನಲಿ ನಳಿಕೆ ಬೆಳಕಲಿ
ಸಮ ಸಮಾಜವ ಕಟ್ಟದಿದ್ದರೆ
ಎಲ್ಲ ಮಾಯ ನಾಳೆ ನಾವು ಮಾಯ
ಎಲ್ಲ ಮಾಯ ನಾಳೆ ನೀವು ಮಾಯ
-
ಬೆವರ ಹನಿಗಳ ಬೇಲಿಗೆ ಬೆರೆಸಿ
ನೆತ್ತರು ಚೆಲ್ಲಿ ಮಲ್ಲಿಗೆ ಬೆಳೆಸಿ
ನೆತ್ತರು ಚೆಲ್ಲಿ ಮಲ್ಲಿಗೆ ಬೆಳೆಸಿ
ಹಾಕಿ ಖಾಕಿಗಳ ಕಳ್ಳ ದಂಧೆಗೆ
ಪಂಚಭೂತಗಳ ಮಂಚ ಹಿಡಿದವು
ಪಂಚಭೂತಗಳ ಮಂಚ ಹಿಡಿದವು
ಬಂದೂಕಿನಲಿ ನಳಿಕೆ ಬೆಳಕಲಿ
ಬಂದೂಕಿನಲಿ ನಳಿಕೆ ಬೆಳಕಲಿ
ಸಮ ಸಮಾಜವ ಕಟ್ಟದಿದ್ದರೆ
ಎಲ್ಲ ಮಾಯ ನಾಳೆ ನಾವು ಮಾಯ
ಎಲ್ಲ ಮಾಯ ನಾಳೆ ನೀವು ಮಾಯ