-
ರವಿಯೆ ವಂದನೆ ಶಶಿಯೆ ವಂದನೆ
ಜಗಕ್ಕೆ ನಾಳೆ ನೀಡೊ ಕಾಲವೆ ವಂದನೆ
ಮಳೆಯೆ ವಂದನೆ ಇಳೆಯೆ ವಂದನೆ
ಅಲೆಅಲೆ ಮೇಲೆ ತೇಲೊ ಗಾಳಿ ವಂದನೆ
ರವಿಯೆ ವಂದನೆ ಶಶಿಯೆ ವಂದನೆ
ಚಿಟ್ಟೆಯ ಬೆನ್ನೇರಿ ಹೋಗೋಣ
ಮೀನಿನ ಹೆಜ್ಜೆಯ ಸೇರೋಣ
ಚಿಗುರಲಿ ಮಲಗುವ ಇಬ್ಬನಿಯಾಗುವ
ಕೋಗಿಲೆ ಗೂಡಲಿ ಅಡಿಗೆಯ ಮಾಡುವ
ಮಳೆಹನಿ ಎಣಿಸುವ ಓಓಓ
||ರವಿಯೆ ವಂದನೆ ಶಶಿಯೆ ವಂದನೆ
ಜಗಕ್ಕೆ ನಾಳೆ ನೀಡೊ ಕಾಲವೆ ವಂದನೆ||
ರವಿಯೆ ವಂದನೆ ಶಶಿಯೆ ವಂದನೆ
ಹೂವಿನ ಜೇನಲ್ಲಿ ಈಜೋಣ
ಮೋಡಕ್ಕೆ ಮೆಟ್ಟಿಲು ಹಾಕೋಣ
ಕಲ್ಲಿನ ಮನಸ್ಸನು ಕರಗಿಸಿ ಹಾಡುವ
ನಾಳೆಯು ನಮ್ಮದೆ ಪ್ರೀತಿಸಿ ಬಾಳುವ
ತಾರೆಯ ನುಡಿಸುವ ಓಓ
||ರವಿಯೆ ವಂದನೆ ಶಶಿಯೆ ವಂದನೆ
ಜಗಕ್ಕೆ ನಾಳೆ ನೀಡೊ ಕಾಲವೆ ವಂದನೆ
ಮಳೆಯೆ ವಂದನೆ ಇಳೆಯೆ ವಂದನೆ
ಅಲೆಅಲೆ ಮೇಲೆ ತೇಲೊ ಗಾಳಿ ವಂದನೆ||
ರವಿಯೆ ವಂದನೆ
-
ರವಿಯೆ ವಂದನೆ ಶಶಿಯೆ ವಂದನೆ
ಜಗಕ್ಕೆ ನಾಳೆ ನೀಡೊ ಕಾಲವೆ ವಂದನೆ
ಮಳೆಯೆ ವಂದನೆ ಇಳೆಯೆ ವಂದನೆ
ಅಲೆಅಲೆ ಮೇಲೆ ತೇಲೊ ಗಾಳಿ ವಂದನೆ
ರವಿಯೆ ವಂದನೆ ಶಶಿಯೆ ವಂದನೆ
ಚಿಟ್ಟೆಯ ಬೆನ್ನೇರಿ ಹೋಗೋಣ
ಮೀನಿನ ಹೆಜ್ಜೆಯ ಸೇರೋಣ
ಚಿಗುರಲಿ ಮಲಗುವ ಇಬ್ಬನಿಯಾಗುವ
ಕೋಗಿಲೆ ಗೂಡಲಿ ಅಡಿಗೆಯ ಮಾಡುವ
ಮಳೆಹನಿ ಎಣಿಸುವ ಓಓಓ
||ರವಿಯೆ ವಂದನೆ ಶಶಿಯೆ ವಂದನೆ
ಜಗಕ್ಕೆ ನಾಳೆ ನೀಡೊ ಕಾಲವೆ ವಂದನೆ||
ರವಿಯೆ ವಂದನೆ ಶಶಿಯೆ ವಂದನೆ
ಹೂವಿನ ಜೇನಲ್ಲಿ ಈಜೋಣ
ಮೋಡಕ್ಕೆ ಮೆಟ್ಟಿಲು ಹಾಕೋಣ
ಕಲ್ಲಿನ ಮನಸ್ಸನು ಕರಗಿಸಿ ಹಾಡುವ
ನಾಳೆಯು ನಮ್ಮದೆ ಪ್ರೀತಿಸಿ ಬಾಳುವ
ತಾರೆಯ ನುಡಿಸುವ ಓಓ
||ರವಿಯೆ ವಂದನೆ ಶಶಿಯೆ ವಂದನೆ
ಜಗಕ್ಕೆ ನಾಳೆ ನೀಡೊ ಕಾಲವೆ ವಂದನೆ
ಮಳೆಯೆ ವಂದನೆ ಇಳೆಯೆ ವಂದನೆ
ಅಲೆಅಲೆ ಮೇಲೆ ತೇಲೊ ಗಾಳಿ ವಂದನೆ||
ರವಿಯೆ ವಂದನೆ
Raviye Vandane song lyrics from Kannada Movie Masthi starring Upendra, Jennifer Kotwal, Ramesh Bhat, Lyrics penned by K Kalyan Sung by Chithra, Music Composed by Gurukiran, film is Directed by Shivamani and film is released on 2007