Kolumande Lyrics

ಕೋಲುಮಂಡೆ Lyrics

in Masthi

in ಮಸ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುದ್ದು ಮಾದಯ್ಯ ದುಂಡು ಮಾದಯ್ಯ ಮಾದಯ್ಯ ಬಂದಾನೊ
ಕೊಂಬು ಸಮ್ಮೇಳ ಕಂಸಾಳೆ ತಾಳ ಕೇಳುತ್ತ ಬಂದಾನೊ
ಉಘೆ ಉಘೆ ಉಘೆ ಉಘೆ ಉಘೆ ಉಘೆ
ಉಘೆ ಉಘೆ ಉಘೆ ಉಘೆ ಉಘೆ ಉಘೆ
ಕೋಲುಮಂಡೆ ಕೋಲುಮಂಡೆ
ಕೋಲುಮಂಡೆ ಕೋಲುಮಂಡೆ
ಕೋಲುಮಂಡೆ ಜಂಗಮದೇವ ಕೋರಣ್ಯ ಗೆದ್ದಯ್ಯ ಮಾಡೋವ್ರೆ
ಕೋಲುಮಂಡೆ ಜಂಗಮದೇವ ಕೋರಣ್ಯ ಗೆದ್ದಯ್ಯ ಮಾಡೋವ್ರೆ
ಕೋರಣ್ಯ ಗೆದ್ದಯ್ಯ ಮಾಡೋವ್ರೆ
ಕೋರಣ್ಯ ಗೆದ್ದಯ್ಯ ಮಾಡೋವ್ರೆ
ಕೋರಣ್ಯ ಗೆದ್ದಯ್ಯ ಮಾಡೋವ್ರೆ
ಕೋರಣ್ಯ ಗೆದ್ದಯ್ಯ ಮಾಡೋವ್ರೆ
ಕೋರಣ್ಯ ನೀಡವ್ವ ಕೋಡುಗಲ್ಲ ಮಾದೇವನಿಗೆ

ಮಾದಯ್ಯ ತಂದಂತ ಈ ಜೋಳಿಗೆ
ತುಂಬಿರವ್ವ ಬನ್ನಿ ತುಂಬಿರವ್ವ
ನೆರಳಾಗಿ ಇರ್ತಾನೆ ನಮ್‌ ಬಾಳಿಗೆ
ನಂಬಿರವ್ವ ಪಾದ ನಂಬಿರವ್ವ
ಪಾದವ ನಂಬಿದ್ರೆ ನಮ್‌ ಗೇಲಿಗೆ
ಉಘೆ ಉಘೆ ಉಘೆ ಉಘೆ ಉಘೆ ಉಘೆ ಮಾದ
ಉದ್ಧಾರ ಆಗ್ತೈತೆ ನಮ್‌ ಪೀಳಿಗೆ

ರಾಗಿಯ ಬೀಸ್ದೋನು ಬಂದಾನವ್ವ
ಚೆಲ್ಲಿರವ್ವ ಹೂವ ಚೆಲ್ಲಿರವ್ವ
ಯೋಗಾದಿ ಕುಂತಾನು ಬಂದಾನವ್ವ
ಬನ್ನಿರವ್ವ ಶರಣು ಎನ್ನಿರವ್ವ
ಹೆಬ್ಬುಲಿಯ ಮ್ಯಾಲೇರಿ ಬಂದಾನವ್ವ
ಉಘೆ ಉಘೆ ಉಘೆ ಉಘೆ ಉಘೆ ಉಘೆ ಮಾದ
ಹಾವಿನ ನೆರಳ್ನ್ಯಾಗೆ ನಿಂದಾನವ್ವ

Kolumande song lyrics from Kannada Movie Masthi starring Upendra, Jennifer Kotwal, Ramesh Bhat, Lyrics penned by Goturi Sung by Shankar Mahadevan, B Jayashree, Music Composed by Gurukiran, film is Directed by Shivamani and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ