Raama Lakshmana Lyrics

ರಾಮ ಲಕ್ಷ್ಮಣ Lyrics

in Masthi

in ಮಸ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾಮ ಲಕ್ಷ್ಮಣರಂತೆ ನಮ್ಮ ಬಾಳು ವನವಾಸ
ಭಿಕ್ಷೆ ನೀಡಿರಿ ತಾಳಲಾರೆವು ನಾವು ಉಪವಾಸ
ಶ್ರೀರಾಮ ಶ್ರೀರಾಮ ಶ್ರೀರಾಮ ಶ್ರೀರಾಮ
 
ಶ್ರೀರಾಮ ಲಕ್ಷ್ಮಣ ಇವರೇನಮ್ಮ
ಆ ಸೂರ್ಯ ಆ ಚಂದ್ರ ಇವರೇನಮ್ಮ
ಒಲವು ನಲಿವು ನಮ್ಮ ಮನೆಯ ತುಂಬೈತೆ
ಛಲವು ಬಲವು ಇವರ ರೂಪ ತಾಳೈತೆ
ಕಂಸಾಳೆ ತಾಳಕ್ಕೆ ಹೆಜ್ಜೆ ಹಾಕೋಣ
ಕಂಸಾಳೆ ತಾಳಕ್ಕೆ ಹೆಜ್ಜೆ ಹಾಕೋಣ
ಹೆಜ್ಜೆಗೆ ತಕ್ಕಂತೆ ಕೂಗಿ ಹಾಡೊಣ
ಹಾಡಿ ಕುಣಿಯುತ್ತ ಮೈಯ್ಯ ಮರೆಯೋಣ
ಹೆಜ್ಜೆಗೆ ತಕ್ಕಂತೆ ಕೂಗಿ ಹಾಡೊಣ
ಹಾಡಿ ಕುಣಿಯುತ್ತ ಮೈಯ್ಯ ಮರೆಯೋಣ

-
ರಾಮ ಲಕ್ಷ್ಮಣರಂತೆ ನಮ್ಮ ಬಾಳು ವನವಾಸ
ಭಿಕ್ಷೆ ನೀಡಿರಿ ತಾಳಲಾರೆವು ನಾವು ಉಪವಾಸ
ಶ್ರೀರಾಮ ಶ್ರೀರಾಮ ಶ್ರೀರಾಮ ಶ್ರೀರಾಮ
 
ಶ್ರೀರಾಮ ಲಕ್ಷ್ಮಣ ಇವರೇನಮ್ಮ
ಆ ಸೂರ್ಯ ಆ ಚಂದ್ರ ಇವರೇನಮ್ಮ
ಒಲವು ನಲಿವು ನಮ್ಮ ಮನೆಯ ತುಂಬೈತೆ
ಛಲವು ಬಲವು ಇವರ ರೂಪ ತಾಳೈತೆ
ಕಂಸಾಳೆ ತಾಳಕ್ಕೆ ಹೆಜ್ಜೆ ಹಾಕೋಣ
ಕಂಸಾಳೆ ತಾಳಕ್ಕೆ ಹೆಜ್ಜೆ ಹಾಕೋಣ
ಹೆಜ್ಜೆಗೆ ತಕ್ಕಂತೆ ಕೂಗಿ ಹಾಡೊಣ
ಹಾಡಿ ಕುಣಿಯುತ್ತ ಮೈಯ್ಯ ಮರೆಯೋಣ
ಹೆಜ್ಜೆಗೆ ತಕ್ಕಂತೆ ಕೂಗಿ ಹಾಡೊಣ
ಹಾಡಿ ಕುಣಿಯುತ್ತ ಮೈಯ್ಯ ಮರೆಯೋಣ

Raama Lakshmana song lyrics from Kannada Movie Masthi starring Upendra, Jennifer Kotwal, Ramesh Bhat, Lyrics penned by Goturi Sung by Nanditha, Baby Hiranmayi, Music Composed by Gurukiran, film is Directed by Shivamani and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ