-
ಮಸ್ತಿ ಮಸ್ತಿ ಮಸ್ತಿ ಮಸ್ತಿ ಮಸ್ತಿರೆ
ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ
ನನ್ನ ಸುತ್ತೆಲ್ಲ ನೂರು ಮಚ್ಚು
ನಿಂಗೆ ಯಾತಕೆ ಪ್ರೀತಿ ಹುಚ್ಚು
ಪ್ರೀತಿಗಿಂತ ನಿನ್ನ ಜೀವ ಹೆಚ್ಚು
||ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ
ನನ್ನ ಸುತ್ತೆಲ್ಲ ನೂರು ಮಚ್ಚು
ನಿಂಗೆ ಯಾತಕೆ ಪ್ರೀತಿ ಹುಚ್ಚು
ಪ್ರೀತಿಗಿಂತ ನಿನ್ನ ಜೀವ ಹೆಚ್ಚು||
ಮಸ್ತಿರೆ..
ಯಾರೆ ಆಗಿದ್ದರು ನೀ ಹೇಗೆ ಹೇಗಿದ್ದರು
ನಾ ನಿನ್ನನ್ನೆ ನಂಬಿ ಬಂದೆ
ಮುಳ್ಳಿನ ಬೇಲಿಯ ಮರುಭೂಮಿಯ ದಾರಿಯ
ನೀನೇತಕೆ ನೀಚಿ ನಿಂತೆ
ಏಳೇಳು ಜನ್ಮನು ಕಾಯವೆ ನಾ ನಿನ್ನ ಈ ಪ್ರೀತಿಗೆ
ಇಲ್ಲಿ ಹುಟ್ಟು ನಿಜವಲ್ಲ ಸಾವು ಸುಳ್ಳಲ್ಲ
ಹೋಗೆಲೆ ಆಚೆಗೆ
ಮಸ್ತಿರೆ
||ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ
ನನ್ನ ಸುತ್ತೆಲ್ಲ ನೂರು ಮಚ್ಚು
ನಿಂಗೆ ಯಾತಕೆ ಪ್ರೀತಿ ಹುಚ್ಚು
ಪ್ರೀತಿಗಿಂತ ನಿನ್ನ ಜೀವ ಹೆಚ್ಚು||
ಈ ಲೋಕವೆ ನೂಕಲಿ ಆ ದೇವರೆ ತಡೆಯಲಿ
ಎಂದೆಂದು ನೀ ನನ್ನ ಪ್ರಾಣ
ಪ್ರಾಣವೆ ಹೋದರೆ ಈ ಪ್ರೀತಿಯು ಎಲ್ಲಿದೆ
ಈ ಹುಚ್ಚು ಭ್ರಮೆ ಏಕೆ ಇನ್ನ
ನೀ ತಾನೆ ನನ್ನಲ್ಲಿ ನನ್ನ ಹಣೆಯಲ್ಲಿ ಬೆಳಗುವ ಕುಂಕುಮ
ಅನ್ಯಾಯದ ಬಲಿಗೆ ರಕ್ತದೋಕುಳಿಗೆ ಏಕೆ ಈ ಸಂಭ್ರಮ
ಮಸ್ತಿರೆ
ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ
ಒಂದಿನ ನಿನ್ನ ಪ್ರೀತಿ ಸಾಕು
ಆ ಕ್ಷಣ ನಾನು ಸಾಯಬೇಕು
ಚರಿತೆಯಲ್ಲಿ ಹೆಸರಾಗಬೇಕು
||ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ||
-
ಮಸ್ತಿ ಮಸ್ತಿ ಮಸ್ತಿ ಮಸ್ತಿ ಮಸ್ತಿರೆ
ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ
ನನ್ನ ಸುತ್ತೆಲ್ಲ ನೂರು ಮಚ್ಚು
ನಿಂಗೆ ಯಾತಕೆ ಪ್ರೀತಿ ಹುಚ್ಚು
ಪ್ರೀತಿಗಿಂತ ನಿನ್ನ ಜೀವ ಹೆಚ್ಚು
||ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ
ನನ್ನ ಸುತ್ತೆಲ್ಲ ನೂರು ಮಚ್ಚು
ನಿಂಗೆ ಯಾತಕೆ ಪ್ರೀತಿ ಹುಚ್ಚು
ಪ್ರೀತಿಗಿಂತ ನಿನ್ನ ಜೀವ ಹೆಚ್ಚು||
ಮಸ್ತಿರೆ..
ಯಾರೆ ಆಗಿದ್ದರು ನೀ ಹೇಗೆ ಹೇಗಿದ್ದರು
ನಾ ನಿನ್ನನ್ನೆ ನಂಬಿ ಬಂದೆ
ಮುಳ್ಳಿನ ಬೇಲಿಯ ಮರುಭೂಮಿಯ ದಾರಿಯ
ನೀನೇತಕೆ ನೀಚಿ ನಿಂತೆ
ಏಳೇಳು ಜನ್ಮನು ಕಾಯವೆ ನಾ ನಿನ್ನ ಈ ಪ್ರೀತಿಗೆ
ಇಲ್ಲಿ ಹುಟ್ಟು ನಿಜವಲ್ಲ ಸಾವು ಸುಳ್ಳಲ್ಲ
ಹೋಗೆಲೆ ಆಚೆಗೆ
ಮಸ್ತಿರೆ
||ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ
ನನ್ನ ಸುತ್ತೆಲ್ಲ ನೂರು ಮಚ್ಚು
ನಿಂಗೆ ಯಾತಕೆ ಪ್ರೀತಿ ಹುಚ್ಚು
ಪ್ರೀತಿಗಿಂತ ನಿನ್ನ ಜೀವ ಹೆಚ್ಚು||
ಈ ಲೋಕವೆ ನೂಕಲಿ ಆ ದೇವರೆ ತಡೆಯಲಿ
ಎಂದೆಂದು ನೀ ನನ್ನ ಪ್ರಾಣ
ಪ್ರಾಣವೆ ಹೋದರೆ ಈ ಪ್ರೀತಿಯು ಎಲ್ಲಿದೆ
ಈ ಹುಚ್ಚು ಭ್ರಮೆ ಏಕೆ ಇನ್ನ
ನೀ ತಾನೆ ನನ್ನಲ್ಲಿ ನನ್ನ ಹಣೆಯಲ್ಲಿ ಬೆಳಗುವ ಕುಂಕುಮ
ಅನ್ಯಾಯದ ಬಲಿಗೆ ರಕ್ತದೋಕುಳಿಗೆ ಏಕೆ ಈ ಸಂಭ್ರಮ
ಮಸ್ತಿರೆ
ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ
ಒಂದಿನ ನಿನ್ನ ಪ್ರೀತಿ ಸಾಕು
ಆ ಕ್ಷಣ ನಾನು ಸಾಯಬೇಕು
ಚರಿತೆಯಲ್ಲಿ ಹೆಸರಾಗಬೇಕು
||ಯಾರು ಯಾರು ಇಲ್ ಯಾರಿಗ್ಯಾರು
ಈ ಲಾಂಗು ಮಚ್ಚಿನ ಲೋಕದಲ್ಲಿ
ಬಿದ್ದ ಮೇಲೆ ಒಂದೊಂದು ಗಳಿಗೆ
ಒಂದೊಂದು ಸಾವು ಈ ಕೂಪದಲ್ಲಿ||
Masthire song lyrics from Kannada Movie Masthi starring Upendra, Jennifer Kotwal, Ramesh Bhat, Lyrics penned by K Kalyan Sung by Sukhwinder Singh, Malgudi Subha, Music Composed by Gurukiran, film is Directed by Shivamani and film is released on 2007