Kannallide Kanasallide Lyrics

ಕಣ್ಣಲ್ಲಿದೆ ಕನಸ್ಸಲ್ಲಿದೆ Lyrics

in Masthi

in ಮಸ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನೀ ಹೇಳದೆ ಗೊತ್ತಾಗಿದೆ ನನ್ನಲ್ಲು ಈಗೀಗ ಹಾಗೆ
ಇದು ಎಲ್ಲಿಂದ ಏಕಾಗಿ ಶುರುವಾಯಿತೊ
ಒಂದು ನಗುವಿಂದ ಹೃದಯನೆ ಮಗುವಾಯಿತೊ
ಹೊಸದೇನೇನೊ ಕನಸ್ಸಾಯಿತೊ
ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನನ್ನಲ್ಲು ಈಗೀಗ ಹಾಗೆ
 
ಒಂದೇ ಮಾತು ಒಂದೇ ಮಂತ್ರ ಈ ಪ್ರೀತಿಗೆ
ಪ್ರೀತಿ ಹಿಂದೆ ಬೀಳೋದೆ ಈ ಗುಂಡಿಗೆ
ಒಂದೇ ಹಾಡು ಒಂದೇ ಸೂತ್ರ ಈ ಪ್ರೀತಿಗೆ
ಎಲ್ಲ ಇಲ್ಲಿ ಒಂದೇನೆ ಈ ಕಣ್ಣಿಗೆ
ಏಕೊ ಏನೊ ಕಾಣೆ ನೂರು ಕಲ್ಪನೆ
ಎಲ್ಲೆಲ್ಲೂನು ನೀನೆ ನಿಂದೆ ಪ್ರಾರ್ಥನೆ
ಪ್ರೀತಿಗೆ ಪ್ರೀತಿಯೆ ಆರಾಧನೆ
 
||ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನನ್ನಲ್ಲು ಈಗೀಗ ಹಾಗೆ||
 
ಒಮ್ಮೆ ನಕ್ಕು ಒಮ್ಮೆ ಅತ್ತು ಮಾತಾಡುವ
ಒಮ್ಮೆ ಜೀವ ನೀನ್ನತ್ತ ಹಾಡಾಗುವ
ಒಮ್ಮೆ ಬಂದು ಒಮ್ಮೆ ಹೋಗಿ ಬೇರಾಗುವ
ಒಮ್ಮೆ ಕೂಗಿ ಒಮ್ಮೆ ಬಾಗಿ ಒಂದಾಗುವ
ಹೊತ್ತು ಗೊತ್ತು ಇಲ್ಲ ಪ್ರೀತಿ ಹುಟ್ಟಲು
ಸುಂಕ ಕೇಳೊದಿಲ್ಲ ಮನಸ್ಸು ಮುಟ್ಟಲು
ಹೃದಯವೆ ಪ್ರೀತಿಗೆ ತೂಗೊ ತೊಟ್ಟಿಲು
 
||ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನೀ ಹೇಳದೆ ಗೊತ್ತಾಗಿದೆ ನನ್ನಲ್ಲು ಈಗೀಗ ಹಾಗೆ
ಇದು ಎಲ್ಲಿಂದ ಏಕಾಗಿ ಶುರುವಾಯಿತೊ
ಒಂದು ನಗುವಿಂದ ಹೃದಯನೆ ಮಗುವಾಯಿತೊ
ಹೊಸದೇನೇನೊ ಕನಸ್ಸಾಯಿತೊ||
||ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನನ್ನಲ್ಲು ಈಗೀಗ ಹಾಗೆ||

-
ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನೀ ಹೇಳದೆ ಗೊತ್ತಾಗಿದೆ ನನ್ನಲ್ಲು ಈಗೀಗ ಹಾಗೆ
ಇದು ಎಲ್ಲಿಂದ ಏಕಾಗಿ ಶುರುವಾಯಿತೊ
ಒಂದು ನಗುವಿಂದ ಹೃದಯನೆ ಮಗುವಾಯಿತೊ
ಹೊಸದೇನೇನೊ ಕನಸ್ಸಾಯಿತೊ
ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನನ್ನಲ್ಲು ಈಗೀಗ ಹಾಗೆ
 
ಒಂದೇ ಮಾತು ಒಂದೇ ಮಂತ್ರ ಈ ಪ್ರೀತಿಗೆ
ಪ್ರೀತಿ ಹಿಂದೆ ಬೀಳೋದೆ ಈ ಗುಂಡಿಗೆ
ಒಂದೇ ಹಾಡು ಒಂದೇ ಸೂತ್ರ ಈ ಪ್ರೀತಿಗೆ
ಎಲ್ಲ ಇಲ್ಲಿ ಒಂದೇನೆ ಈ ಕಣ್ಣಿಗೆ
ಏಕೊ ಏನೊ ಕಾಣೆ ನೂರು ಕಲ್ಪನೆ
ಎಲ್ಲೆಲ್ಲೂನು ನೀನೆ ನಿಂದೆ ಪ್ರಾರ್ಥನೆ
ಪ್ರೀತಿಗೆ ಪ್ರೀತಿಯೆ ಆರಾಧನೆ
 
||ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನನ್ನಲ್ಲು ಈಗೀಗ ಹಾಗೆ||
 
ಒಮ್ಮೆ ನಕ್ಕು ಒಮ್ಮೆ ಅತ್ತು ಮಾತಾಡುವ
ಒಮ್ಮೆ ಜೀವ ನೀನ್ನತ್ತ ಹಾಡಾಗುವ
ಒಮ್ಮೆ ಬಂದು ಒಮ್ಮೆ ಹೋಗಿ ಬೇರಾಗುವ
ಒಮ್ಮೆ ಕೂಗಿ ಒಮ್ಮೆ ಬಾಗಿ ಒಂದಾಗುವ
ಹೊತ್ತು ಗೊತ್ತು ಇಲ್ಲ ಪ್ರೀತಿ ಹುಟ್ಟಲು
ಸುಂಕ ಕೇಳೊದಿಲ್ಲ ಮನಸ್ಸು ಮುಟ್ಟಲು
ಹೃದಯವೆ ಪ್ರೀತಿಗೆ ತೂಗೊ ತೊಟ್ಟಿಲು
 
||ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನೀ ಹೇಳದೆ ಗೊತ್ತಾಗಿದೆ ನನ್ನಲ್ಲು ಈಗೀಗ ಹಾಗೆ
ಇದು ಎಲ್ಲಿಂದ ಏಕಾಗಿ ಶುರುವಾಯಿತೊ
ಒಂದು ನಗುವಿಂದ ಹೃದಯನೆ ಮಗುವಾಯಿತೊ
ಹೊಸದೇನೇನೊ ಕನಸ್ಸಾಯಿತೊ||
||ಕಣ್ಣಲ್ಲಿದೆ ಕನಸ್ಸಲ್ಲಿದೆ ಮಾತಲ್ಲಿ ಹೇಳೋದು ಹೇಗೆ
ನನ್ನಲ್ಲು ಈಗೀಗ ಹಾಗೆ||

Kannallide Kanasallide song lyrics from Kannada Movie Masthi starring Upendra, Jennifer Kotwal, Ramesh Bhat, Lyrics penned by K Kalyan Sung by Udit Narayan, Shamitha, Music Composed by Gurukiran, film is Directed by Shivamani and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ