-
ನೇಸರ ಇರದೆ ಏತಕೆ ಮುಗಿಲು
ಬೇಸರದಲ್ಲಿ ತಾಯಿಯ ಮಡಿಲು
ಜಾಗೋ ರೆ ಜಾಗೋ ಜಾಗೋ
ಚೂರು ಬದಲಾಗೊ
ಬೇಟೆಯಾಡೊ ಸಿಂಹ
ಮಲಗಿದರೆ ಹೇಗೊ
ಜಾಗೋ ರೆ ಜಾಗೋ ಜಾಗೋ
ಜ್ವಾಲಾಮುಖಿ ಆಗೊ
ವೈರಿಗಳ ಮೇಲೆ ಮಿಂಚಂತೆ ನುಗ್ಗೊ
ತಾಯಿ ಪ್ರೀತಿ ಮುಂದೆ ಮೂರು ಲೋಕ ಹಿಂದೆ
ಅವಳ ಹೆಜ್ಜೆ ಗುರುತು ಅನುಸರಿಸೊ
ಅನುಕರಿಸೊ
ಜಗವು ಏನೆ ಅನಲಿ ಅದರ ಚಿಂತೆ ಬೇಡ
ಜಗವ ತೋರಿದವಳ ಪರಿಗಣಿಸೊ
ಹೆಸರುಳಿಸೊ
ಎಲ್ಲರ ಹಣೆಗೆ ಲೇಖನಿ ಹಿಡಿವ
ಸೃಷ್ಟಿಕರ್ತ ಬ್ರಹ್ಮ
ಅಂಥ ಬ್ರಹ್ಮನ ಸೃಷ್ಟಿಯಿಂದೆಯು
ಇರುವಳೊಬ್ಬ ಅಮ್ಮ
||ಜಾಗೋ ರೆ ಜಾಗೋ ಜಾಗೋ
ಜ್ವಾಲಾಮುಖಿ ಆಗೋ
ವೈರಿಗಳ ಮೇಲೆ ಮಿಂಚಂತೆ ನುಗ್ಗೊ||
ಲೆಟ್ಸ್ ಗೋ
ಹೆ ಹೆ ಹೆ ಹೆ
ಸುಡುವ ಕೆಲಸಕಷ್ಟೆ ಸೂರ್ಯ ನಿಗದಿ ಅಲ್ಲ
ಬೆಳಗೊ ಹುಳಿಯು ಕೂಡ ಅವನಿಗಿದೆ
ಜಗದಲ್ಲಿ ಪೆಟ್ಟು ತಿಂದ ಮೇಲೆ ಕಲ್ಲು ಒಂದು ಶಿಲೆಯು
ಚಲಿಸೊ ಸಮಯ ಕಲಿಸೊ ಪಾಠವಿದು
ಬದುಕಿನಲಿ
ಅಲೆಗಳಿಗೆ ಸೋಲೊ ಮರಳಾಗಬೇಡ
ಬೆಟ್ಟದಂತೆ ನಿಲ್ಲೋ
ತಲೆಯೆತ್ತಿಕೊಂಡು ಭುಜತಟ್ಟಿಕ್ಕೊಂಡು
ರಾಜನಂತೆ ಬಾಳೊ
|| ಜಾಗೋ ರೆ ಜಾಗೋ ಜಾಗೋ
ಚೂರು ಬದಲಾಗೊ
ಬೇಟೆಯಾಡೊ ಸಿಂಹ
ಮಲಗಿದರೆ ಹೇಗೊ
ಜಾಗೋ ರೆ ಜಾಗೋ ಜಾಗೋ
ಜ್ವಾಲಾಮುಖಿ ಆಗೊ
ವೈರಿಗಳ ಮೇಲೆ ಮಿಂಚಂತೆ ನುಗ್ಗೊ||
-
ನೇಸರ ಇರದೆ ಏತಕೆ ಮುಗಿಲು
ಬೇಸರದಲ್ಲಿ ತಾಯಿಯ ಮಡಿಲು
ಜಾಗೋ ರೆ ಜಾಗೋ ಜಾಗೋ
ಚೂರು ಬದಲಾಗೊ
ಬೇಟೆಯಾಡೊ ಸಿಂಹ
ಮಲಗಿದರೆ ಹೇಗೊ
ಜಾಗೋ ರೆ ಜಾಗೋ ಜಾಗೋ
ಜ್ವಾಲಾಮುಖಿ ಆಗೊ
ವೈರಿಗಳ ಮೇಲೆ ಮಿಂಚಂತೆ ನುಗ್ಗೊ
ತಾಯಿ ಪ್ರೀತಿ ಮುಂದೆ ಮೂರು ಲೋಕ ಹಿಂದೆ
ಅವಳ ಹೆಜ್ಜೆ ಗುರುತು ಅನುಸರಿಸೊ
ಅನುಕರಿಸೊ
ಜಗವು ಏನೆ ಅನಲಿ ಅದರ ಚಿಂತೆ ಬೇಡ
ಜಗವ ತೋರಿದವಳ ಪರಿಗಣಿಸೊ
ಹೆಸರುಳಿಸೊ
ಎಲ್ಲರ ಹಣೆಗೆ ಲೇಖನಿ ಹಿಡಿವ
ಸೃಷ್ಟಿಕರ್ತ ಬ್ರಹ್ಮ
ಅಂಥ ಬ್ರಹ್ಮನ ಸೃಷ್ಟಿಯಿಂದೆಯು
ಇರುವಳೊಬ್ಬ ಅಮ್ಮ
||ಜಾಗೋ ರೆ ಜಾಗೋ ಜಾಗೋ
ಜ್ವಾಲಾಮುಖಿ ಆಗೋ
ವೈರಿಗಳ ಮೇಲೆ ಮಿಂಚಂತೆ ನುಗ್ಗೊ||
ಲೆಟ್ಸ್ ಗೋ
ಹೆ ಹೆ ಹೆ ಹೆ
ಸುಡುವ ಕೆಲಸಕಷ್ಟೆ ಸೂರ್ಯ ನಿಗದಿ ಅಲ್ಲ
ಬೆಳಗೊ ಹುಳಿಯು ಕೂಡ ಅವನಿಗಿದೆ
ಜಗದಲ್ಲಿ ಪೆಟ್ಟು ತಿಂದ ಮೇಲೆ ಕಲ್ಲು ಒಂದು ಶಿಲೆಯು
ಚಲಿಸೊ ಸಮಯ ಕಲಿಸೊ ಪಾಠವಿದು
ಬದುಕಿನಲಿ
ಅಲೆಗಳಿಗೆ ಸೋಲೊ ಮರಳಾಗಬೇಡ
ಬೆಟ್ಟದಂತೆ ನಿಲ್ಲೋ
ತಲೆಯೆತ್ತಿಕೊಂಡು ಭುಜತಟ್ಟಿಕ್ಕೊಂಡು
ರಾಜನಂತೆ ಬಾಳೊ
|| ಜಾಗೋ ರೆ ಜಾಗೋ ಜಾಗೋ
ಚೂರು ಬದಲಾಗೊ
ಬೇಟೆಯಾಡೊ ಸಿಂಹ
ಮಲಗಿದರೆ ಹೇಗೊ
ಜಾಗೋ ರೆ ಜಾಗೋ ಜಾಗೋ
ಜ್ವಾಲಾಮುಖಿ ಆಗೊ
ವೈರಿಗಳ ಮೇಲೆ ಮಿಂಚಂತೆ ನುಗ್ಗೊ||