-
ಕಾಲು ಬೀಳ್ತಾ ಇದೆ ಕಣ್ಣು ಹೊಡಿತಾ ಇದೆ
ಬುರುಡೆ ಗಟ್ಟಿ ಇದೆ ಗುರ್ರಾಯಿಸೋದೆ
ಮೈಂಡ್ ಶಾರ್ಪ್ ಆಗಿದೆ ಫೋಕಸ್ ಪಕ್ಕಾ ಇದೆ
ಟಾರ್ಗೆಟ್ ಕಾಣ್ತಾ ಇದೆ ಉಡಾಯ್ಸೋದೆ
ಶುರು ಆಯ್ತು ಈಗ ಅಶ್ವಮೇಧ ಯಾಗ
ನಮ್ದೇ ಜಯಬೇರಿ
ಓಡೊ ಕುದುರೆ ನೋಡಿ ಯಾರು ಊರ್ಕೋಬೇಡಿ
ತಾಕತ್ ಇದ್ರೆ ತಡೀರಿ
ಅಟೇನ್ಶನ್ ಪ್ಲೀಸ್
ಬಂದ ಮಾಸ್ಟರ್ ಪೀಸ್
ಎಲ್ಲಾ ಪೀಸ್ ಪೀಸ್
ಬಂದ ಮಾಸ್ಟರ್ ಪೀಸ್
ಸೈಲೆಂಟ್ ಆಗಿದ್ರು ಕೂಡ ಡೇಂಜರ್ ಸೈನು
ವಯಲೆನ್ಸೇ ಥಿಂಕ್ ಮಾಡೋದು ಇವನ ಬ್ರೇನು
ಹಾಕಿದ್ರು ಹಗಲು ರಾತ್ರಿ ಮಾಸ್ಟರ್ ಪ್ಲಾನು
ಕಿತ್ಕೋಳೋಕ್ಕಾಗೋದಿಲ್ಲ ಇವನ ತ್ರೋನು
ಕಾಲೆಳೆಯೊ ಕಾಲಕೆ ನೀನು
ಕಾಲ್ಮುರಿದು ಕಾಲರೆತ್ತೊ
ಕಾಲೆಳೆಯೋ ಜನಕ್ಕೆಲ್ಲಾ ಇಡು ಕಾಲು
ಟಿಂಗ್ ಟಿಂಗ್ ಟಿಂಗ್ ಟಿಂಗ್ ವೇಟಿಂಗ್
||ಅಟೇನ್ಶನ್ ಪ್ಲೀಸ್
ಬಂದ ಮಾಸ್ಟರ್ ಪೀಸ್
ಎಲ್ಲಾ ಪೀಸ್ ಪೀಸ್
ಬಂದ ಮಾಸ್ಟರ್ ಪೀಸ್||
ರಿವೆಂಜೆ ಇಟ್ಕೋಬೇಡಿ ಇವನ ಹತ್ರ
ರಾಮಾಯಣದಲ್ಲಿ ಇವನದು ರಾವಣ ಪಾತ್ರ
ಲೆಕ್ಕಾನೆ ಹಾಕೋದಿಲ್ಲ ಸೈನ್ಯದ ಗಾತ್ರ
ಕೆಣಕಿದ್ರೆ ನಡೆದ್ಹೋಗುತ್ತೆ ಕುರುಕ್ಷೇತ್ರ
ಜಗದಲ್ಲಿ ಹುಟ್ಟಿದ ಮೇಲೆ
ನಿಂದೊಂದು ಸೀಲ್ ಒತ್ತು
ದವಲತ್ತು ಯಾರ ಅಪ್ಪನ ಸ್ವತ್ತು ತು ತು
||ಅಟೇನ್ಶನ್ ಪ್ಲೀಸ್
ಬಂದ ಮಾಸ್ಟರ್ ಪೀಸ್
ಎಲ್ಲಾ ಪೀಸ್ ಪೀಸ್
ಬಂದ ಮಾಸ್ಟರ್ ಪೀಸ್||
-
ಕಾಲು ಬೀಳ್ತಾ ಇದೆ ಕಣ್ಣು ಹೊಡಿತಾ ಇದೆ
ಬುರುಡೆ ಗಟ್ಟಿ ಇದೆ ಗುರ್ರಾಯಿಸೋದೆ
ಮೈಂಡ್ ಶಾರ್ಪ್ ಆಗಿದೆ ಫೋಕಸ್ ಪಕ್ಕಾ ಇದೆ
ಟಾರ್ಗೆಟ್ ಕಾಣ್ತಾ ಇದೆ ಉಡಾಯ್ಸೋದೆ
ಶುರು ಆಯ್ತು ಈಗ ಅಶ್ವಮೇಧ ಯಾಗ
ನಮ್ದೇ ಜಯಬೇರಿ
ಓಡೊ ಕುದುರೆ ನೋಡಿ ಯಾರು ಊರ್ಕೋಬೇಡಿ
ತಾಕತ್ ಇದ್ರೆ ತಡೀರಿ
ಅಟೇನ್ಶನ್ ಪ್ಲೀಸ್
ಬಂದ ಮಾಸ್ಟರ್ ಪೀಸ್
ಎಲ್ಲಾ ಪೀಸ್ ಪೀಸ್
ಬಂದ ಮಾಸ್ಟರ್ ಪೀಸ್
ಸೈಲೆಂಟ್ ಆಗಿದ್ರು ಕೂಡ ಡೇಂಜರ್ ಸೈನು
ವಯಲೆನ್ಸೇ ಥಿಂಕ್ ಮಾಡೋದು ಇವನ ಬ್ರೇನು
ಹಾಕಿದ್ರು ಹಗಲು ರಾತ್ರಿ ಮಾಸ್ಟರ್ ಪ್ಲಾನು
ಕಿತ್ಕೋಳೋಕ್ಕಾಗೋದಿಲ್ಲ ಇವನ ತ್ರೋನು
ಕಾಲೆಳೆಯೊ ಕಾಲಕೆ ನೀನು
ಕಾಲ್ಮುರಿದು ಕಾಲರೆತ್ತೊ
ಕಾಲೆಳೆಯೋ ಜನಕ್ಕೆಲ್ಲಾ ಇಡು ಕಾಲು
ಟಿಂಗ್ ಟಿಂಗ್ ಟಿಂಗ್ ಟಿಂಗ್ ವೇಟಿಂಗ್
||ಅಟೇನ್ಶನ್ ಪ್ಲೀಸ್
ಬಂದ ಮಾಸ್ಟರ್ ಪೀಸ್
ಎಲ್ಲಾ ಪೀಸ್ ಪೀಸ್
ಬಂದ ಮಾಸ್ಟರ್ ಪೀಸ್||
ರಿವೆಂಜೆ ಇಟ್ಕೋಬೇಡಿ ಇವನ ಹತ್ರ
ರಾಮಾಯಣದಲ್ಲಿ ಇವನದು ರಾವಣ ಪಾತ್ರ
ಲೆಕ್ಕಾನೆ ಹಾಕೋದಿಲ್ಲ ಸೈನ್ಯದ ಗಾತ್ರ
ಕೆಣಕಿದ್ರೆ ನಡೆದ್ಹೋಗುತ್ತೆ ಕುರುಕ್ಷೇತ್ರ
ಜಗದಲ್ಲಿ ಹುಟ್ಟಿದ ಮೇಲೆ
ನಿಂದೊಂದು ಸೀಲ್ ಒತ್ತು
ದವಲತ್ತು ಯಾರ ಅಪ್ಪನ ಸ್ವತ್ತು ತು ತು
||ಅಟೇನ್ಶನ್ ಪ್ಲೀಸ್
ಬಂದ ಮಾಸ್ಟರ್ ಪೀಸ್
ಎಲ್ಲಾ ಪೀಸ್ ಪೀಸ್
ಬಂದ ಮಾಸ್ಟರ್ ಪೀಸ್||
Attention Please song lyrics from Kannada Movie Master Piece starring Yash, Shanvi Srivasthav, Suhasini, Lyrics penned by Narthan Sung by Ranjith, Rahul Nambiar, Naveen Madhav, Music Composed by V Harikrishna, film is Directed by Manju Mandavya and film is released on 2015