-
ಓಪನ್ ಆಗಿ ಹೇಳ್ತಿನ್ ಕೇಳು
ನಂದು ಒಂದು ಸೀಕ್ರೆಟು
ತಾಯಾಣೆ ಲವ್ ಮಾಡೋದು
ನಿನ್ನ ಕಣೆ ಸ್ವೀಟ್ ಹಾರ್ಟು
ಬರ್ಕೊಳ್ಳೋರ್ ಬರ್ಕೊಳ್ಳಿ
ಬ್ರೇಕಿಂಗ್ ನ್ಯೂಸ್ ಹೊಡ್ಕೊಳ್ಳಿ
ನೆಕ್ಸ್ಟ್ ಸಿ ಎಮ್ ನಾನೇನೆ
ನನ್ ಹೋಮು ನೀನೇನೆ
ಬಾ ಚಿನ್ನ ಹೋಗೋಣ
ಅಸ್ಸೆಂಬ್ಲಿ ಹಾಡೋಣ
ಕೇಡಿ ಕೇಡಿ ನಂಬರ್ ಒನ್
ಕೇಡಿ ಕೇಡಿ ನಂಬರ್ ಒನ್
ಓಪನ್ ಆಗಿ ಹೇಳ್ತಿನ್ ಕೇಳು
ನಂದು ಒಂದು ಸೀಕ್ರೆಟು
ತಾಯಾಣೆ ಲವ್ ಮಾಡೋದು
ನಿನ್ನ ಕಣೆ ಸ್ವೀಟ್ ಹಾರ್ಟು
ಫೀಲ್ ದ ಕೇಡಿ ವಾಟ್ ಹಿ ಸೇ
ಲವ್ ದ ಕೇಡಿ ಸ್ಟೈಲಿಂಗ್ ವೇ
ಯೂ ದ ಕೇಡಿ ರಾಕ್ ದ ವೇ
ಕೇಡಿ ನೌ ಬ್ಲೇಜಿ಼ಂಗ್ ಡೌನ್
ರಾಕ್ ದ ಪಾರ್ಟಿ ಆಲ್ ದಿಸ್ ವೇ
ಫೀಲ್ ದ ಕ್ರೇಜಿ಼ ಆಲ್ ದಿಸ್ ವೇ
ಯೂ ದ ಮ್ಯಾಚೊ ಮೆ ಬಿ ಸೇ
ಕೇಡಿ ನೌ ರಾಕಿಂಗ್ ನೌ
ಹೇ
ಎಲ್ಲರ ಮನೆಗೂ ಸಿಸಿ ಕ್ಯಾಮೆರಾ
ಇಟ್ಟು ನೋಡ್ರಿ ಸಾಚಾ ಯಾರಿಲ್ಲ
ಅರಮನೆ ಇದ್ರೂ ನು ಅರವತ್ ವರ್ಷಕ್ಕೆ
ಗೆಂಡೆನೆ ಸಾವು ಯಾರಿಗಿಲ್ಲ
ನೀನ್ ಹೇಳೋದೆ ರೈಟು ಅಲ್ಟಿಮೇಟು ಥಾಟು
ನಿನ್ ಮಾತಿಗ್ ನಾನು ಬೊಳ್ಡಾದೆ
ಆಸೆ ಬಿಟ್ಟ ಬುದ್ಧ ಈ ಜಗತ್ತನ್ನೆ ಗೆದ್ದ
ಜಗತ್ತನ್ನೆ ಗೆಲ್ಲುವ ಆಸೆ ನಂದಮ್ಮ
ನಾ ಅಲೆಕ್ಸಾಂಡರುರುರುರು...
ನಾ ನಿನ್ನ ಲವರ್ರುರುರುರು...
ಬರ್ಕೊಳ್ಳೋರ್ ಬರ್ಕೊಳ್ಳಿ
ಬ್ರೇಕಿಂಗ್ ನ್ಯೂಸ್ ಹೊಡ್ಕೊಳ್ಳಿ
ಇಲ್ಲಿ ಕಿಂಗು ನಾನೇನೆ ನನ್ನ ಕ್ವೀನು ನೀನೇನೆ
ಬಾ ಚಿನ್ನ ಹೋಗೋಣ ಜಲಕ್ರೀಡೆ ಆಡೋಣ
ಕೇಡಿ ಕೇಡಿ ಕೇಡಿ ನಂಬರ್ ಒನ್
ಕೇಡಿ ಕೇಡಿ ಕೇಡಿ ನಂಬರ್ ಒನ್
||ಕೇಡಿ ನಂಬರ್ ಒನ್ ಕೇಡಿ ನಂಬರ್ ಒನ್
ಕೇಡಿ ನಂಬರ್ ಒನ್ ಕೇಡಿ ನಂಬರ್ ಒನ್||
ಆಕಾಶ ಭೂಮಿಗು ಎಷ್ಟು ಗ್ಯಾಪು
ಐತೆ ಯಾರ್ಗೂ ಗೊತ್ತಿಲ್ಲ
ಸ್ಯಾಟಲೈಟ್ ಬಿಟ್ರುನು ಹಣೆ ಮೇಲೆ
ಬರ್ದಿರೋದ್ನ ಓದೋಕಾಗಲ್ಲ
ನೀನೆ ಜೀನಿಯಸ್ಸು ತಗೋ ಒಂದು ಕಿಸ್ಸು
ನಿನ್ ಬುದ್ಧಿಗ್ ನಾನು ಟುಸ್ಸಾದೆ
ಸೂರ್ಯ ಹುಟ್ದೆ ಇದ್ರು ಸುನಾಮಿನೆ ಎದ್ರು
ಶೇಕ್ ಆಗ್ದೆ ಸ್ಮೈಲ್ ಮಾಡೋ ಸ್ಟೈಲ್ ನಮ್ದಮ್ಮ
ನಾ ಶೋಲೆ ಗಬ್ಬರ್ರು ರುರುರು....
ನಾ ನಿನ್ನ ಲವರ್ರುರುರುರು....
ಬರ್ಕೊಳ್ಳೋರ್ ಬರ್ಕೊಳ್ಳಿ
ಬ್ರೇಕಿಂಗ್ ನ್ಯೂಸ್ ಹೊಡ್ಕೊಳ್ಳಿ
ನಾನಂತು ವಿಲನೆ ನೀ ನನ್ನ ಹೆಲನ್ನೆ
ಬಾ ಚಿನ್ನ ಹೋಗೋಣ ಕ್ಯಾಬರೆ ಡ್ಯಾನ್ಸ್ ಆಡೋಣ
ಕೇಡಿ ಕೇಡಿ ಕೇಡಿ ಕೇಡಿ ಕೇಡಿ ಯಾ ಯಾ
ಯಾ ಕೇಡಿ ಕೇಡಿ ನಂಬರ್ ಒನ್
-
ಓಪನ್ ಆಗಿ ಹೇಳ್ತಿನ್ ಕೇಳು
ನಂದು ಒಂದು ಸೀಕ್ರೆಟು
ತಾಯಾಣೆ ಲವ್ ಮಾಡೋದು
ನಿನ್ನ ಕಣೆ ಸ್ವೀಟ್ ಹಾರ್ಟು
ಬರ್ಕೊಳ್ಳೋರ್ ಬರ್ಕೊಳ್ಳಿ
ಬ್ರೇಕಿಂಗ್ ನ್ಯೂಸ್ ಹೊಡ್ಕೊಳ್ಳಿ
ನೆಕ್ಸ್ಟ್ ಸಿ ಎಮ್ ನಾನೇನೆ
ನನ್ ಹೋಮು ನೀನೇನೆ
ಬಾ ಚಿನ್ನ ಹೋಗೋಣ
ಅಸ್ಸೆಂಬ್ಲಿ ಹಾಡೋಣ
ಕೇಡಿ ಕೇಡಿ ನಂಬರ್ ಒನ್
ಕೇಡಿ ಕೇಡಿ ನಂಬರ್ ಒನ್
ಓಪನ್ ಆಗಿ ಹೇಳ್ತಿನ್ ಕೇಳು
ನಂದು ಒಂದು ಸೀಕ್ರೆಟು
ತಾಯಾಣೆ ಲವ್ ಮಾಡೋದು
ನಿನ್ನ ಕಣೆ ಸ್ವೀಟ್ ಹಾರ್ಟು
ಫೀಲ್ ದ ಕೇಡಿ ವಾಟ್ ಹಿ ಸೇ
ಲವ್ ದ ಕೇಡಿ ಸ್ಟೈಲಿಂಗ್ ವೇ
ಯೂ ದ ಕೇಡಿ ರಾಕ್ ದ ವೇ
ಕೇಡಿ ನೌ ಬ್ಲೇಜಿ಼ಂಗ್ ಡೌನ್
ರಾಕ್ ದ ಪಾರ್ಟಿ ಆಲ್ ದಿಸ್ ವೇ
ಫೀಲ್ ದ ಕ್ರೇಜಿ಼ ಆಲ್ ದಿಸ್ ವೇ
ಯೂ ದ ಮ್ಯಾಚೊ ಮೆ ಬಿ ಸೇ
ಕೇಡಿ ನೌ ರಾಕಿಂಗ್ ನೌ
ಹೇ
ಎಲ್ಲರ ಮನೆಗೂ ಸಿಸಿ ಕ್ಯಾಮೆರಾ
ಇಟ್ಟು ನೋಡ್ರಿ ಸಾಚಾ ಯಾರಿಲ್ಲ
ಅರಮನೆ ಇದ್ರೂ ನು ಅರವತ್ ವರ್ಷಕ್ಕೆ
ಗೆಂಡೆನೆ ಸಾವು ಯಾರಿಗಿಲ್ಲ
ನೀನ್ ಹೇಳೋದೆ ರೈಟು ಅಲ್ಟಿಮೇಟು ಥಾಟು
ನಿನ್ ಮಾತಿಗ್ ನಾನು ಬೊಳ್ಡಾದೆ
ಆಸೆ ಬಿಟ್ಟ ಬುದ್ಧ ಈ ಜಗತ್ತನ್ನೆ ಗೆದ್ದ
ಜಗತ್ತನ್ನೆ ಗೆಲ್ಲುವ ಆಸೆ ನಂದಮ್ಮ
ನಾ ಅಲೆಕ್ಸಾಂಡರುರುರುರು...
ನಾ ನಿನ್ನ ಲವರ್ರುರುರುರು...
ಬರ್ಕೊಳ್ಳೋರ್ ಬರ್ಕೊಳ್ಳಿ
ಬ್ರೇಕಿಂಗ್ ನ್ಯೂಸ್ ಹೊಡ್ಕೊಳ್ಳಿ
ಇಲ್ಲಿ ಕಿಂಗು ನಾನೇನೆ ನನ್ನ ಕ್ವೀನು ನೀನೇನೆ
ಬಾ ಚಿನ್ನ ಹೋಗೋಣ ಜಲಕ್ರೀಡೆ ಆಡೋಣ
ಕೇಡಿ ಕೇಡಿ ಕೇಡಿ ನಂಬರ್ ಒನ್
ಕೇಡಿ ಕೇಡಿ ಕೇಡಿ ನಂಬರ್ ಒನ್
||ಕೇಡಿ ನಂಬರ್ ಒನ್ ಕೇಡಿ ನಂಬರ್ ಒನ್
ಕೇಡಿ ನಂಬರ್ ಒನ್ ಕೇಡಿ ನಂಬರ್ ಒನ್||
ಆಕಾಶ ಭೂಮಿಗು ಎಷ್ಟು ಗ್ಯಾಪು
ಐತೆ ಯಾರ್ಗೂ ಗೊತ್ತಿಲ್ಲ
ಸ್ಯಾಟಲೈಟ್ ಬಿಟ್ರುನು ಹಣೆ ಮೇಲೆ
ಬರ್ದಿರೋದ್ನ ಓದೋಕಾಗಲ್ಲ
ನೀನೆ ಜೀನಿಯಸ್ಸು ತಗೋ ಒಂದು ಕಿಸ್ಸು
ನಿನ್ ಬುದ್ಧಿಗ್ ನಾನು ಟುಸ್ಸಾದೆ
ಸೂರ್ಯ ಹುಟ್ದೆ ಇದ್ರು ಸುನಾಮಿನೆ ಎದ್ರು
ಶೇಕ್ ಆಗ್ದೆ ಸ್ಮೈಲ್ ಮಾಡೋ ಸ್ಟೈಲ್ ನಮ್ದಮ್ಮ
ನಾ ಶೋಲೆ ಗಬ್ಬರ್ರು ರುರುರು....
ನಾ ನಿನ್ನ ಲವರ್ರುರುರುರು....
ಬರ್ಕೊಳ್ಳೋರ್ ಬರ್ಕೊಳ್ಳಿ
ಬ್ರೇಕಿಂಗ್ ನ್ಯೂಸ್ ಹೊಡ್ಕೊಳ್ಳಿ
ನಾನಂತು ವಿಲನೆ ನೀ ನನ್ನ ಹೆಲನ್ನೆ
ಬಾ ಚಿನ್ನ ಹೋಗೋಣ ಕ್ಯಾಬರೆ ಡ್ಯಾನ್ಸ್ ಆಡೋಣ
ಕೇಡಿ ಕೇಡಿ ಕೇಡಿ ಕೇಡಿ ಕೇಡಿ ಯಾ ಯಾ
ಯಾ ಕೇಡಿ ಕೇಡಿ ನಂಬರ್ ಒನ್