ಶಾಕಿಣಿ ಢಂಕಿಣಿ
ಘನ ಘನ ಘನ ರುದ್ರಿಣಿ
ಮೋಹಿನಿ ಮಿಂಗಿನಿ
ಮನಮೋಹಕ ಮಾಯಿನಿ
ಫ್ರಾಕು ಹಾಕ್ಕೊಂಡ್
ವಾಕಿಂಗ್ ಬಂದ್ಲು ನಾಗವಲ್ಲಿ
(ಜೇಬಲ್ ನಿಂಬೆಹಣ್ಣು ಇಟ್ಕೊಳಣ)
(ಕೈಗೆ ತಾಯ್ತ ಕಟ್ಕೊಳಣ)
ರಾ ರಾ ಅಂತ ಲುಕ್ಕು ಕೊಟ್ಲು ನಾಗವಲ್ಲಿ
(ಯಾಕೊ ಲಾಂಗು ಇಟ್ಕೊಳಣ)
(ಸೇಫ್ಟಿಗೆ ಗ್ಯಾಂಗು ಮಾಡ್ಕೊಳಣ)
ಮಿಡ್‌ನೈಟಲ್ಲೇ ಮನೆಗೆ ನುಗ್ಲ
ಕಿಡ್ನಾಪ್ ಮಾಡಿ ಕಿಸ್ಸು ಕೊಡ್ಲ
ಏ ಹುಲಿ ಹಾರ್ಟಲ್ ಜಿಂಕೆ ಬಂದು ಕೊಳ್ಳಿ ಇಟ್ಟೈತೆ
ಅಣ್ಣಂಗೆ ಲವ್ ಆಗಿದೆ
ಮರಿ ಹೊಡಿ
ಅಣ್ಣಂಗೆ ಲವ್ ಆಗಿದೆ
ಮರಿ ಹೊಡಿ
ಅಣ್ಣಂಗೆ ಲವ್ ಆಗಿದೆ
ಫ್ರಾಕು ಹಾಕ್ಕೊಂಡ್
ವಾಕಿಂಗ್ ಬಂದ್ಲು ನಾಗವಲ್ಲಿ
ಯಾಕೋ ಪೋಲಿ ಮಾತಲ್ ಯಾರ್ಗೂ ಬೈತಿಲ್ಲ
(ಸಂಥಿಂಗ್ ಈಸ್ ಗೋಯಿಂಗ್ ರಾಂಗ್ ಅಣ್ಣಾ)
ಯಾರೇ ಗುರಾಯಿಸಿದ್ರು ಡಿಚ್ಚಿ ಹೊಡಿತಿಲ್ಲ
(ನಿನ್ ಹಾರ್ಟು ಫುಲ್ ಆಫ್ ಲವ್ ಅಣ್ಣಾ)
ಲೈಸೆನ್ಸ್ ಇಲ್ದೆ ಹಾರ್ಟಲ್ ಮೈನಿಂಗ್ ಮಾಡವ್ಳೆ
ಬೇಲೆ ಸಿಗದ ಕೇಸಲ್ ಅಂದರ್ ಮಾಡವ್ಳೆ
ಲವ್ ವೈರಸ್ ಬಾಡೀಲಿ ಇಂಜೆಕ್ಟ್ ಮಾಡವ್ಳೆ
ತಬ್ಕೊಳ್ಳ ಇವಳ ಕೆನ್ನೆ ಕಚ್ಚಿಬಿಡ್ಲ
ಬೇಕ ಬೇಕ ಬೇತಾಳದ ಸಹವಾಸ
ಬ್ಯಾಕು ಹತ್ಕೊಂಡ್ರೆ ಲೈಫು ಲಾಂಗು ವನವಾಸ
ಹೆಂಗೊಎತ್ಕೋತೀನಿ ಒಪ್ಕೋತೀನಿ ತಬ್ಕೋತೀನಿ
ನೀನ್ ಅಮಿಕೊಂಡ್ ಇರಪ್ಪ
||ಅಣ್ಣಂಗೆ
ಮುಡಿ ಕೊಡಿ
ಅಣ್ಣಂಗೆ ಲವ್ ಆಗಿದೆ
ಮುಡಿ ಕೊಡಿ
ಅಣ್ಣಂಗೆ ಲವ್ ಆಗಿದೆ||
ನಾಳೇನೆ ಎಂಗೇಜ್ಮೆಂಟ್ ಕಾರ್ಡು ಹೊಡ್ಸಿಬಿಡ್ಲ
(ಪ್ಲೀಸ್ ಆಸ್ಕ್ ಹರ್ ಪೇರೆಂಟ್ಸ್ ಒನ್ಸ್ ಅಣ್ಣಾ)
ಬನ್ನೂರಿಂದ ಬೀಗರೂಟಕ್ಕೆ ಕುರಿ ಕರ್ಸಿಬಿಡ್ಲ
(ಐ ಥಿಂಕ್ ಅತ್ತಿಗೆ ಈಸ್ ವೆಜ್ ಅಣ್ಣಾ)
ರೇಜರ್ ಹಿಡಿಯೊ ಕೈಯಲ್ ವಯೋಲಿನ್ ಕೊಟ್ಟೋಳೆ
ಎದೆಯ ಒಳಗೆ ಲವ್ ಟ್ಯಾಟೂ ಹಾಕವ್ಳೆ
ಮಾಸ್ಟರ್ಪೀಸ್ ಗೆ ಸ್ವೀಟ್ ಮಾಂಜ ಕೊಟ್ಟವ್ಳೆ
ಆಗೋಯ್ತು ಖುಷ್ ದಿಲ್ಖುಷ್ ಆಗೋಯ್ತು
ಬ್ಯಾಡ ಬ್ಯಾಡ ಡ್ರಾಕುಲ ಸಹವಾಸ
ಮೆಟ್ರೆ ಅಮ್ಕುದ್ರೆ ಡೈರೆಕ್ಟು ಕೈಲಾಸ
ನನ್ನ ಅಪ್ಪ್ಕೊಂಬಿಡ್ಲಿ ಹಿಡ್ಕೊಂಬಿಡ್ಲಿ ತಿನ್ಕೊಂಬಿಡ್ಲಿ
ವೈ ಈಸ್ ಯುವರ್ ಬ್ಯಾಕ್ ಬರ್ನಿಂಗ್ ಯಾ
||ಅಣ್ಣಂಗೆ
ಇಳಿ ತೆಗಿ
ಅಣ್ಣಂಗೆ ಲವ್ ಆಗಿದೆ
ಇಳಿ ತೆಗಿ
ಅಣ್ಣಂಗೆ ಲವ್ ಆಗಿದೆ||
ಫ್ರಾಕು ಹಾಕ್ಕೊಂಡ್ ವಾಕಿಂಗ್ ಬಂದ್ಲು ನಾಗವಲ್ಲಿ
ಶಾಕಿಣಿ ಢಂಕಿಣಿ
ಘನ ಘನ ಘನ ರುದ್ರಿಣಿ
ಮೋಹಿನಿ ಮಿಂಗಿನಿ
ಮನಮೋಹಕ ಮಾಯಿನಿ
ಫ್ರಾಕು ಹಾಕ್ಕೊಂಡ್
ವಾಕಿಂಗ್ ಬಂದ್ಲು ನಾಗವಲ್ಲಿ
(ಜೇಬಲ್ ನಿಂಬೆಹಣ್ಣು ಇಟ್ಕೊಳಣ)
(ಕೈಗೆ ತಾಯ್ತ ಕಟ್ಕೊಳಣ)
ರಾ ರಾ ಅಂತ ಲುಕ್ಕು ಕೊಟ್ಲು ನಾಗವಲ್ಲಿ
(ಯಾಕೊ ಲಾಂಗು ಇಟ್ಕೊಳಣ)
(ಸೇಫ್ಟಿಗೆ ಗ್ಯಾಂಗು ಮಾಡ್ಕೊಳಣ)
ಮಿಡ್‌ನೈಟಲ್ಲೇ ಮನೆಗೆ ನುಗ್ಲ
ಕಿಡ್ನಾಪ್ ಮಾಡಿ ಕಿಸ್ಸು ಕೊಡ್ಲ
ಏ ಹುಲಿ ಹಾರ್ಟಲ್ ಜಿಂಕೆ ಬಂದು ಕೊಳ್ಳಿ ಇಟ್ಟೈತೆ
ಅಣ್ಣಂಗೆ ಲವ್ ಆಗಿದೆ
ಮರಿ ಹೊಡಿ
ಅಣ್ಣಂಗೆ ಲವ್ ಆಗಿದೆ
ಮರಿ ಹೊಡಿ
ಅಣ್ಣಂಗೆ ಲವ್ ಆಗಿದೆ
ಫ್ರಾಕು ಹಾಕ್ಕೊಂಡ್
ವಾಕಿಂಗ್ ಬಂದ್ಲು ನಾಗವಲ್ಲಿ
ಯಾಕೋ ಪೋಲಿ ಮಾತಲ್ ಯಾರ್ಗೂ ಬೈತಿಲ್ಲ
(ಸಂಥಿಂಗ್ ಈಸ್ ಗೋಯಿಂಗ್ ರಾಂಗ್ ಅಣ್ಣಾ)
ಯಾರೇ ಗುರಾಯಿಸಿದ್ರು ಡಿಚ್ಚಿ ಹೊಡಿತಿಲ್ಲ
(ನಿನ್ ಹಾರ್ಟು ಫುಲ್ ಆಫ್ ಲವ್ ಅಣ್ಣಾ)
ಲೈಸೆನ್ಸ್ ಇಲ್ದೆ ಹಾರ್ಟಲ್ ಮೈನಿಂಗ್ ಮಾಡವ್ಳೆ
ಬೇಲೆ ಸಿಗದ ಕೇಸಲ್ ಅಂದರ್ ಮಾಡವ್ಳೆ
ಲವ್ ವೈರಸ್ ಬಾಡೀಲಿ ಇಂಜೆಕ್ಟ್ ಮಾಡವ್ಳೆ
ತಬ್ಕೊಳ್ಳ ಇವಳ ಕೆನ್ನೆ ಕಚ್ಚಿಬಿಡ್ಲ
ಬೇಕ ಬೇಕ ಬೇತಾಳದ ಸಹವಾಸ
ಬ್ಯಾಕು ಹತ್ಕೊಂಡ್ರೆ ಲೈಫು ಲಾಂಗು ವನವಾಸ
ಹೆಂಗೊಎತ್ಕೋತೀನಿ ಒಪ್ಕೋತೀನಿ ತಬ್ಕೋತೀನಿ
ನೀನ್ ಅಮಿಕೊಂಡ್ ಇರಪ್ಪ
||ಅಣ್ಣಂಗೆ
ಮುಡಿ ಕೊಡಿ
ಅಣ್ಣಂಗೆ ಲವ್ ಆಗಿದೆ
ಮುಡಿ ಕೊಡಿ
ಅಣ್ಣಂಗೆ ಲವ್ ಆಗಿದೆ||
ನಾಳೇನೆ ಎಂಗೇಜ್ಮೆಂಟ್ ಕಾರ್ಡು ಹೊಡ್ಸಿಬಿಡ್ಲ
(ಪ್ಲೀಸ್ ಆಸ್ಕ್ ಹರ್ ಪೇರೆಂಟ್ಸ್ ಒನ್ಸ್ ಅಣ್ಣಾ)
ಬನ್ನೂರಿಂದ ಬೀಗರೂಟಕ್ಕೆ ಕುರಿ ಕರ್ಸಿಬಿಡ್ಲ
(ಐ ಥಿಂಕ್ ಅತ್ತಿಗೆ ಈಸ್ ವೆಜ್ ಅಣ್ಣಾ)
ರೇಜರ್ ಹಿಡಿಯೊ ಕೈಯಲ್ ವಯೋಲಿನ್ ಕೊಟ್ಟೋಳೆ
ಎದೆಯ ಒಳಗೆ ಲವ್ ಟ್ಯಾಟೂ ಹಾಕವ್ಳೆ
ಮಾಸ್ಟರ್ಪೀಸ್ ಗೆ ಸ್ವೀಟ್ ಮಾಂಜ ಕೊಟ್ಟವ್ಳೆ
ಆಗೋಯ್ತು ಖುಷ್ ದಿಲ್ಖುಷ್ ಆಗೋಯ್ತು
ಬ್ಯಾಡ ಬ್ಯಾಡ ಡ್ರಾಕುಲ ಸಹವಾಸ
ಮೆಟ್ರೆ ಅಮ್ಕುದ್ರೆ ಡೈರೆಕ್ಟು ಕೈಲಾಸ
ನನ್ನ ಅಪ್ಪ್ಕೊಂಬಿಡ್ಲಿ ಹಿಡ್ಕೊಂಬಿಡ್ಲಿ ತಿನ್ಕೊಂಬಿಡ್ಲಿ
ವೈ ಈಸ್ ಯುವರ್ ಬ್ಯಾಕ್ ಬರ್ನಿಂಗ್ ಯಾ
||ಅಣ್ಣಂಗೆ
ಇಳಿ ತೆಗಿ
ಅಣ್ಣಂಗೆ ಲವ್ ಆಗಿದೆ
ಇಳಿ ತೆಗಿ
ಅಣ್ಣಂಗೆ ಲವ್ ಆಗಿದೆ||
ಫ್ರಾಕು ಹಾಕ್ಕೊಂಡ್ ವಾಕಿಂಗ್ ಬಂದ್ಲು ನಾಗವಲ್ಲಿ
Annange Love Aagide song lyrics from Kannada Movie Master Piece starring Yash, Shanvi Srivasthav, Suhasini, Lyrics penned by Manju Mandavya Sung by Yash, Chikkanna, Music Composed by V Harikrishna, film is Directed by Manju Mandavya and film is released on 2015