-
ಪೊಗರಿದೆ ಜಿಗರಿದೆ
ಕಲರ್ ಇದೆ ಖದರಿದೆ
ಮೀಸೆಯ ತಿರುಗುವ ಸ್ಟೈಲಲಿ ಗತ್ತಿದೆ
ಏಜ್ ಇದೆ ಕ್ರೇಜ್ ಇದೆ
ರೇಜ್ ಇದೆ ರೇಂಜ್ ಇದೆ
ವಾಟ್ ಆರ್ ಯು ಥಿಂಕಿಂಗ್ ಡಿಯರ್
ಐ ಕಾನ್ಟು ವೇಟು ಬೇಬಿ
ಐ ಕಾನ್ಟು ವೇಟು ಬೇಬಿ
ಹಲೋ ಮಿಸ್ ಐಫೋನು ನನ್ ಟಚ್ಚು ತೂಫಾನು
ನೀ ಸಾಫ್ಟು ಜಾಮುನು ನಾನೊಬ್ಬ ಹಿ ಮ್ಯಾನು
ಮಾಡ್ಬೇಡ ಡೇರನ್ನು ಕೊಡ್ತಿದ್ರು ಕಾಶನ್ನು
ಮೇನ್ಟೇನ್ ಸಮ್ ಡಿಸ್ಟೆನ್ಸ್ ಡಿಯರ್
ನಂದು ರಾಂಗು ರೂಟು ಬೇಬಿ
ಯು ಪ್ಲೀಸು ವೇಟು ಬೇಬಿ
ಬುಲೆಟ್ ಥರಾನೆ ನನ್ನ ಸ್ಪೀಡು ಜಾಸ್ತಿನೆ
ತಡೆಯೋದ್ ನನ್ನ ಭಾರಿ ಕಷ್ಟಾನೆ
ಹೋರಿ ಥರನೆ ಮೇಲೆ ಹಾರಿ ಬಿಡ್ತೀನೆ
ತಗಲಾಕ್ಕೊಂಡ್ರೆ ನಿಂಗೆ ನಷ್ಟಾನೆ
ಟೆಂಪಲ್ರನ್ನು ಸಾಕು ಇನ್ನು
ಲಾಂಚ್ ಮಾಡು ಪೋಲಿ ಗೇಮನ್ನು
ಸ್ವಾಮಿ ನೀನು ನಿನ್ನ ಭಕ್ತೆ ನಾನು
ಮಾಡು ಬಾರೋ ರೂಮು ಭಜನ್ನು
ಓಕೇನ...
ಕಣ್ಮುಚ್ಕೊಂಡು ಖಾಲಿ ಪೇಪರ್
ಸೈನು ಮಾಡೋದು
ಸರೀನಾ ಹಲ್ಕಿಸ್ಕೊಂಡು
ಟೈಗರ್ ಜೊತೆ ಸೆಲ್ಫಿ ತೆಗೆಯೋದು
||ಪೊಗರಿದೆ ಜಿಗರಿದೆ
ಕಲರ್ ಇದೆ ಖದರಿದೆ
ಮೀಸೆಯ ತಿರುಗುವ ಸ್ಟೈಲಲಿ ಗತ್ತಿದೆ
ಏಜ್ ಇದೆ ಕ್ರೇಜ್ ಇದೆ
ರೇಜ್ ಇದೆ ರೇಂಜ್ ಇದೆ
ವಾಟ್ ಆರ್ ಯು ಥಿಂಕಿಂಗ್ ಡಿಯರ್
ಐ ಕಾನ್ಟು ವೇಟು ಬೇಬಿ
ನಂದು ರಾಂಗು ರೂಟು ಬೇಬಿ||
ನಾನು ಕಲರ್ ಕೈಟು ನಂಗೆ ನೀನೆ ರೈಟು
ಹಾರ್ಸು ಬಾರೊ ತುಂಬಾ ಹೈಟು
ನೋಡೋಕ್ ಬಾಳ ಕ್ಯೂಟು
ಮನಸು ಮಿಲ್ಕು ವೈಟು
ಮುದ್ದು ಮಾಡೊ ಡೇ ಆಂಡ್ ನೈಟು
ಕಳ್ಳನ್ ಕೈಗೆ ಕೀ ಕೊಟ್ಟಂಗೆ
ನೀ ಹಿಂಗೆ ಮಾಡ್ದ್ರೆ ಹೆಂಗೆ
ಬೇಡ ಅಮ್ಮಿ ನಾನ್ ಕಂಟ್ರೋಲ್ ಕಮ್ಮಿ
ಸಿಗ್ನಲ್ ಕೊಟ್ರೆ ಪಕ್ಕ ಸುನಾಮಿ
ಯೆಸ್ ಅಂದ್ರೆ ಮಮ್ಮಿ ಡ್ಯಾಡಿಗ್
ಟಾಟಾ ಹೇಳಿ ಓಡಿ ಬರ್ತೀನಿ
ನೋ ಅಂದ್ರೆ ಡೆವಿಲ್ ಆಗಿ
ಡೇಲಿ ನಿಂಗೆ ಕಾಟ ಕೊಡ್ತೀನಿ
ಕರೆಂಟ್ ಇರೊ ವೈರ್ ಕಣೇ
ಡೇಂಜರ್ ಗೆ ಮಿರರ್ ಕಣೇ
ಹೀಟ್ ಅಲ್ಲಿರೊ ಟೈಗರ್ ಕಣೆ
ಗನ್ನಿಗ್ ಇರೊ ಟ್ರಿಗರ್ ಕಣೆ
ಫ್ಲ್ಯಾಶ್ ಬ್ಯಾಕು ಹಾರರ್ ಕಣೆ
ಥಾಟ್ಸ್ ಇನ್ನು ಟೆರರ್ ಕಣೆ
ಮೇನ್ಟೇನ್ ಸಮ್ ಡಿಸ್ಟೆನ್ಸು ಡಿಯರ್
||ನಂದು ರಾಂಗು ರೂಟು ಬೇಬಿ
ಐ ಕಾನ್ಟು ವೇಟು ಬೇಬಿ||
-
ಪೊಗರಿದೆ ಜಿಗರಿದೆ
ಕಲರ್ ಇದೆ ಖದರಿದೆ
ಮೀಸೆಯ ತಿರುಗುವ ಸ್ಟೈಲಲಿ ಗತ್ತಿದೆ
ಏಜ್ ಇದೆ ಕ್ರೇಜ್ ಇದೆ
ರೇಜ್ ಇದೆ ರೇಂಜ್ ಇದೆ
ವಾಟ್ ಆರ್ ಯು ಥಿಂಕಿಂಗ್ ಡಿಯರ್
ಐ ಕಾನ್ಟು ವೇಟು ಬೇಬಿ
ಐ ಕಾನ್ಟು ವೇಟು ಬೇಬಿ
ಹಲೋ ಮಿಸ್ ಐಫೋನು ನನ್ ಟಚ್ಚು ತೂಫಾನು
ನೀ ಸಾಫ್ಟು ಜಾಮುನು ನಾನೊಬ್ಬ ಹಿ ಮ್ಯಾನು
ಮಾಡ್ಬೇಡ ಡೇರನ್ನು ಕೊಡ್ತಿದ್ರು ಕಾಶನ್ನು
ಮೇನ್ಟೇನ್ ಸಮ್ ಡಿಸ್ಟೆನ್ಸ್ ಡಿಯರ್
ನಂದು ರಾಂಗು ರೂಟು ಬೇಬಿ
ಯು ಪ್ಲೀಸು ವೇಟು ಬೇಬಿ
ಬುಲೆಟ್ ಥರಾನೆ ನನ್ನ ಸ್ಪೀಡು ಜಾಸ್ತಿನೆ
ತಡೆಯೋದ್ ನನ್ನ ಭಾರಿ ಕಷ್ಟಾನೆ
ಹೋರಿ ಥರನೆ ಮೇಲೆ ಹಾರಿ ಬಿಡ್ತೀನೆ
ತಗಲಾಕ್ಕೊಂಡ್ರೆ ನಿಂಗೆ ನಷ್ಟಾನೆ
ಟೆಂಪಲ್ರನ್ನು ಸಾಕು ಇನ್ನು
ಲಾಂಚ್ ಮಾಡು ಪೋಲಿ ಗೇಮನ್ನು
ಸ್ವಾಮಿ ನೀನು ನಿನ್ನ ಭಕ್ತೆ ನಾನು
ಮಾಡು ಬಾರೋ ರೂಮು ಭಜನ್ನು
ಓಕೇನ...
ಕಣ್ಮುಚ್ಕೊಂಡು ಖಾಲಿ ಪೇಪರ್
ಸೈನು ಮಾಡೋದು
ಸರೀನಾ ಹಲ್ಕಿಸ್ಕೊಂಡು
ಟೈಗರ್ ಜೊತೆ ಸೆಲ್ಫಿ ತೆಗೆಯೋದು
||ಪೊಗರಿದೆ ಜಿಗರಿದೆ
ಕಲರ್ ಇದೆ ಖದರಿದೆ
ಮೀಸೆಯ ತಿರುಗುವ ಸ್ಟೈಲಲಿ ಗತ್ತಿದೆ
ಏಜ್ ಇದೆ ಕ್ರೇಜ್ ಇದೆ
ರೇಜ್ ಇದೆ ರೇಂಜ್ ಇದೆ
ವಾಟ್ ಆರ್ ಯು ಥಿಂಕಿಂಗ್ ಡಿಯರ್
ಐ ಕಾನ್ಟು ವೇಟು ಬೇಬಿ
ನಂದು ರಾಂಗು ರೂಟು ಬೇಬಿ||
ನಾನು ಕಲರ್ ಕೈಟು ನಂಗೆ ನೀನೆ ರೈಟು
ಹಾರ್ಸು ಬಾರೊ ತುಂಬಾ ಹೈಟು
ನೋಡೋಕ್ ಬಾಳ ಕ್ಯೂಟು
ಮನಸು ಮಿಲ್ಕು ವೈಟು
ಮುದ್ದು ಮಾಡೊ ಡೇ ಆಂಡ್ ನೈಟು
ಕಳ್ಳನ್ ಕೈಗೆ ಕೀ ಕೊಟ್ಟಂಗೆ
ನೀ ಹಿಂಗೆ ಮಾಡ್ದ್ರೆ ಹೆಂಗೆ
ಬೇಡ ಅಮ್ಮಿ ನಾನ್ ಕಂಟ್ರೋಲ್ ಕಮ್ಮಿ
ಸಿಗ್ನಲ್ ಕೊಟ್ರೆ ಪಕ್ಕ ಸುನಾಮಿ
ಯೆಸ್ ಅಂದ್ರೆ ಮಮ್ಮಿ ಡ್ಯಾಡಿಗ್
ಟಾಟಾ ಹೇಳಿ ಓಡಿ ಬರ್ತೀನಿ
ನೋ ಅಂದ್ರೆ ಡೆವಿಲ್ ಆಗಿ
ಡೇಲಿ ನಿಂಗೆ ಕಾಟ ಕೊಡ್ತೀನಿ
ಕರೆಂಟ್ ಇರೊ ವೈರ್ ಕಣೇ
ಡೇಂಜರ್ ಗೆ ಮಿರರ್ ಕಣೇ
ಹೀಟ್ ಅಲ್ಲಿರೊ ಟೈಗರ್ ಕಣೆ
ಗನ್ನಿಗ್ ಇರೊ ಟ್ರಿಗರ್ ಕಣೆ
ಫ್ಲ್ಯಾಶ್ ಬ್ಯಾಕು ಹಾರರ್ ಕಣೆ
ಥಾಟ್ಸ್ ಇನ್ನು ಟೆರರ್ ಕಣೆ
ಮೇನ್ಟೇನ್ ಸಮ್ ಡಿಸ್ಟೆನ್ಸು ಡಿಯರ್
||ನಂದು ರಾಂಗು ರೂಟು ಬೇಬಿ
ಐ ಕಾನ್ಟು ವೇಟು ಬೇಬಿ||