-
ಮುಂದೆ ನಿಂತ್ರು ನೂರು ಗನ್ನು
ಜಗ್ಗೋದಿಲ್ಲ ಇವ ರಾಜನು
ಇವನ ಹೆಸರೇ ರೆವಲೂಷನ್ನು
ಎಂದು ಇವನೇ ಸೆನ್ಸೇಷನ್ನು...
ನೊಂದೋರ ಕಣ್ಣೊರೆಸಿ ಕಾಯುವ ಸದಾಶಿವ
ವೈರಿಗೆ ಜವರಾಯನೆ…
ತಂತ್ರಕೆ ಪ್ರತಿತಂತ್ರ ಹೆಣೆಯುವ
ದ್ರೋಣ ಇವ
ಮೋಸಕ್ಕೆ ಭರ ಸಿಡಿಲೆನೆ
ದಶ ದಿಕ್ಕನು ಬೆಚ್ಚಿಸೋ ಲೀಡರ್
ಜನಮನದಲ್ಲಿ ಬೆರೆತಿರೊ ಲೀಡರ್
ಹಿ ಈಸ್ ಎ ಪಾರ್ಷಿಯಲ್ ಡಿಕ್ಟೇಟರ್
ಅನ್ಯಾಯವ ಖಂಡಿಸೊ ಲೀಡರ್
ದೌರ್ಜನ್ಯವ ಧಂಡಿಸೊ ಲೀಡರ್
ಹಿ ಇಸ್ ಎ ಜಸ್ಟಿಸ್ ಕಂಟ್ರೋಲ್ಲರ್
ಆಲ್ ಟೈಮ್ ಇವನೆ
ಸ್ಪೆಷಲ್ಲು ಗೌವರ್ನ್ ಮೆಂಟು
ಇವನ್ ಹಿಂದೆ ಬರುವ
ಜನರೇನೆ ಡಿಪಾರ್ಟ್ಮೆಂಟು
ಸಿದ್ಧಾಂತ ಎಲ್ಲ ಕಂಗೊಳಿಸೊ ಭಗವದ್ ಗೀತೆ
ಇವ ಪೂಜಿಸೊ ದೇವ್ರು ಆ ತಾಯಿ ಭಾರತ್ ಮಾತೆ
ಕಣ್ಣೀರು ಒರೆಸೋಕೆ ಹುಟ್ಟಿರುವ ಕೈ
ಜನ ಸೇವೆಗೆಂದೆ ಇವನ್ ಹೆತ್ತವ್ಳೆ ತಾಯಿ
ಅರ್ಜುನನ ತೇಜಸ್ ಇದೆ
ದಿಲ್ಲು ಕಾರ್ಗಿಲ್ಲು ಮಿಸ್ಸೈಲು ಇವನ ಕೋಪ
ಕುಂತಲ್ಲೆ ತೀರ್ಪು ಟೆರರ್ರು ಇವನ ರೂಪ
ಅಂಜಿಕೆಯೆ ಇಲ್ಲ ಇವನ್ಯಾರು ಅಳೆಯಂಗಿಲ್ಲ
ಡೇರು ಡೆವಿಲ್ಲು ಇವನಾಟ ತಿಳಿದೋರಿಲ್ಲ
ಇವನೆದುರಾಕೊಂಡ್ರೆ ಪಡೆದಂಗೇನೆ ಶಾಪ
ಅಭಿಮಾನಿ ಎದೆಯಲ್ಲಿ ಇವನಾರದ ದೀಪ
ಶ್ರೀ ಕೃಷ್ಣನ ಅಂಶ ಇವ...
ಲೀಡರ್ ಲೀಡರ್ ಲೀಡರ್
ಲೀಡರ್ ಲೀಡರ್ ಲೀಡರ್
ಲೀಡರ್
-
ಮುಂದೆ ನಿಂತ್ರು ನೂರು ಗನ್ನು
ಜಗ್ಗೋದಿಲ್ಲ ಇವ ರಾಜನು
ಇವನ ಹೆಸರೇ ರೆವಲೂಷನ್ನು
ಎಂದು ಇವನೇ ಸೆನ್ಸೇಷನ್ನು...
ನೊಂದೋರ ಕಣ್ಣೊರೆಸಿ ಕಾಯುವ ಸದಾಶಿವ
ವೈರಿಗೆ ಜವರಾಯನೆ…
ತಂತ್ರಕೆ ಪ್ರತಿತಂತ್ರ ಹೆಣೆಯುವ
ದ್ರೋಣ ಇವ
ಮೋಸಕ್ಕೆ ಭರ ಸಿಡಿಲೆನೆ
ದಶ ದಿಕ್ಕನು ಬೆಚ್ಚಿಸೋ ಲೀಡರ್
ಜನಮನದಲ್ಲಿ ಬೆರೆತಿರೊ ಲೀಡರ್
ಹಿ ಈಸ್ ಎ ಪಾರ್ಷಿಯಲ್ ಡಿಕ್ಟೇಟರ್
ಅನ್ಯಾಯವ ಖಂಡಿಸೊ ಲೀಡರ್
ದೌರ್ಜನ್ಯವ ಧಂಡಿಸೊ ಲೀಡರ್
ಹಿ ಇಸ್ ಎ ಜಸ್ಟಿಸ್ ಕಂಟ್ರೋಲ್ಲರ್
ಆಲ್ ಟೈಮ್ ಇವನೆ
ಸ್ಪೆಷಲ್ಲು ಗೌವರ್ನ್ ಮೆಂಟು
ಇವನ್ ಹಿಂದೆ ಬರುವ
ಜನರೇನೆ ಡಿಪಾರ್ಟ್ಮೆಂಟು
ಸಿದ್ಧಾಂತ ಎಲ್ಲ ಕಂಗೊಳಿಸೊ ಭಗವದ್ ಗೀತೆ
ಇವ ಪೂಜಿಸೊ ದೇವ್ರು ಆ ತಾಯಿ ಭಾರತ್ ಮಾತೆ
ಕಣ್ಣೀರು ಒರೆಸೋಕೆ ಹುಟ್ಟಿರುವ ಕೈ
ಜನ ಸೇವೆಗೆಂದೆ ಇವನ್ ಹೆತ್ತವ್ಳೆ ತಾಯಿ
ಅರ್ಜುನನ ತೇಜಸ್ ಇದೆ
ದಿಲ್ಲು ಕಾರ್ಗಿಲ್ಲು ಮಿಸ್ಸೈಲು ಇವನ ಕೋಪ
ಕುಂತಲ್ಲೆ ತೀರ್ಪು ಟೆರರ್ರು ಇವನ ರೂಪ
ಅಂಜಿಕೆಯೆ ಇಲ್ಲ ಇವನ್ಯಾರು ಅಳೆಯಂಗಿಲ್ಲ
ಡೇರು ಡೆವಿಲ್ಲು ಇವನಾಟ ತಿಳಿದೋರಿಲ್ಲ
ಇವನೆದುರಾಕೊಂಡ್ರೆ ಪಡೆದಂಗೇನೆ ಶಾಪ
ಅಭಿಮಾನಿ ಎದೆಯಲ್ಲಿ ಇವನಾರದ ದೀಪ
ಶ್ರೀ ಕೃಷ್ಣನ ಅಂಶ ಇವ...
ಲೀಡರ್ ಲೀಡರ್ ಲೀಡರ್
ಲೀಡರ್ ಲೀಡರ್ ಲೀಡರ್
ಲೀಡರ್
Munde Ninthru Nooru Gannu song lyrics from Kannada Movie Mass Leader starring Shivarajkumar, Pranitha Subhash,, Lyrics penned by V Nagendra Prasad Sung by Jubin Noutiyal, Aishwarya Rangarajan, Music Composed by Aahir Veer Samarth, film is Directed by Narasimha and film is released on 2017