-
ಈ ಮಣ್ಣಿನಲ್ಲಿ ಈ ಗಾಳಿಯಲ್ಲಿ
ಉಸಿರಾಡಿದೆ ಓಂಕಾರವೆ
ಈ ನೀರಿನಲ್ಲಿ ಈ ಹಸಿರಿನಲ್ಲಿ
ಜಯಭಾರತಿ ಜಯ ಘೋಷವೆ
ಈ ಜಗಕೆ ನಾವೆ ಗುರು ಸ್ಥಾನ
ಕಲಿಸಿದ್ದು ನಾವೇನೆ ಧ್ಯಾನ
ಜನಗಣವೆ ನಮ್ಮೆದೆಯ ಧ್ಯಾನ
ವಿಜ್ಞಾನ ನಾವಿತ್ತ ದಾನ
ನಿಜ ಸಂಸ್ಕೃತಿ ಜ್ಞಾನ ಅಭಿಮಾನ
ತುಂಬಿರೋ ಹಿಂದುಸ್ಥಾನ...
ಈ ನೆತ್ತರಲ್ಲಿ ನರ ನಾಡಿಯಲ್ಲಿ
ಹರಿದಾಡಿದೆ ಅಭಿಮಾನವೆ
ಈ ನೀರಿನಲ್ಲಿ ಈ ಹಸಿರಿನಲ್ಲಿ
ಜಯಭಾರತಿ ಜಯ ಘೋಷವೆ
ವಂದೇ ಮಾತರಂ
ವಂದೇ ಮಾತರಂ
ಸಾವು ಗೆಲುತ ಯೋಧ
ಸೀಮೆ ಗಡಿಯ ಕಾದ
ದೇಶಕ್ಕಾಗಿ ಪ್ರಾಣವನ್ನೇ
ನೀಡಬಲ್ಲ ವೀರ ಭೂಮಿ
ಜನ್ಮಭೂಮಿ ಕರ್ಮಭೂಮಿ
ಎಲ್ಲ ಧರ್ಮ ಬೆರೆತೆ ಭೂಮಿ
ಎಲ್ಲರೂನು ರಾಷ್ಟ್ರ ಪ್ರೇಮಿ
||ಈ ಮಣ್ಣಿನಲ್ಲಿ ಈ ಗಾಳಿಯಲ್ಲಿ
ಉಸಿರಾಡಿದೆ ಓಂಕಾರವೆ
ಈ ನೀರಿನಲ್ಲಿ ಈ ಹಸಿರಿನಲ್ಲಿ
ಜಯಭಾರತಿ ಜಯ ಘೋಷವೆ
ದಾಳಿಗಳಿಗೆ ಸೋಲೋ
ದೇಶವಲ್ಲ ಕೇಳೋ
ಜನ್ಮ ನೀಡೊ ಮಾತೆಗಿಂತ
ದೊಡ್ಡದಿಲ್ಲಿ ಮಾತೃಭೂಮಿ
ಶತ್ರುಗಳಿಗೆ ಸಿಂಹ ಭೂಮಿ
ಸ್ನೇಹಕ್ಕಂತು ಸ್ವರ್ಗ ಭೂಮಿ
ಭವ್ಯ ಚರಿತೆ ಇರುವ ಭೂಮಿ
||ಈ ಮಣ್ಣಿನಲ್ಲಿ (ಈ ಮಣ್ಣಿನಲ್ಲಿ)
ಈ ಗಾಳಿಯಲ್ಲಿ (ಈ ಗಾಳಿಯಲ್ಲಿ)
ಉಸಿರಾಡಿದೆ ಓಂಕಾರವೆ
ಈ ನೀರಿನಲ್ಲಿ (ಈ ನೀರಿನಲ್ಲಿ)
ಈ ಹಸಿರಿನಲ್ಲಿ (ಈ ಹಸಿರಿನಲ್ಲಿ)
ಜಯಭಾರತಿ ಜಯ ಘೋಷವೆ||
-
ಈ ಮಣ್ಣಿನಲ್ಲಿ ಈ ಗಾಳಿಯಲ್ಲಿ
ಉಸಿರಾಡಿದೆ ಓಂಕಾರವೆ
ಈ ನೀರಿನಲ್ಲಿ ಈ ಹಸಿರಿನಲ್ಲಿ
ಜಯಭಾರತಿ ಜಯ ಘೋಷವೆ
ಈ ಜಗಕೆ ನಾವೆ ಗುರು ಸ್ಥಾನ
ಕಲಿಸಿದ್ದು ನಾವೇನೆ ಧ್ಯಾನ
ಜನಗಣವೆ ನಮ್ಮೆದೆಯ ಧ್ಯಾನ
ವಿಜ್ಞಾನ ನಾವಿತ್ತ ದಾನ
ನಿಜ ಸಂಸ್ಕೃತಿ ಜ್ಞಾನ ಅಭಿಮಾನ
ತುಂಬಿರೋ ಹಿಂದುಸ್ಥಾನ...
ಈ ನೆತ್ತರಲ್ಲಿ ನರ ನಾಡಿಯಲ್ಲಿ
ಹರಿದಾಡಿದೆ ಅಭಿಮಾನವೆ
ಈ ನೀರಿನಲ್ಲಿ ಈ ಹಸಿರಿನಲ್ಲಿ
ಜಯಭಾರತಿ ಜಯ ಘೋಷವೆ
ವಂದೇ ಮಾತರಂ
ವಂದೇ ಮಾತರಂ
ಸಾವು ಗೆಲುತ ಯೋಧ
ಸೀಮೆ ಗಡಿಯ ಕಾದ
ದೇಶಕ್ಕಾಗಿ ಪ್ರಾಣವನ್ನೇ
ನೀಡಬಲ್ಲ ವೀರ ಭೂಮಿ
ಜನ್ಮಭೂಮಿ ಕರ್ಮಭೂಮಿ
ಎಲ್ಲ ಧರ್ಮ ಬೆರೆತೆ ಭೂಮಿ
ಎಲ್ಲರೂನು ರಾಷ್ಟ್ರ ಪ್ರೇಮಿ
||ಈ ಮಣ್ಣಿನಲ್ಲಿ ಈ ಗಾಳಿಯಲ್ಲಿ
ಉಸಿರಾಡಿದೆ ಓಂಕಾರವೆ
ಈ ನೀರಿನಲ್ಲಿ ಈ ಹಸಿರಿನಲ್ಲಿ
ಜಯಭಾರತಿ ಜಯ ಘೋಷವೆ
ದಾಳಿಗಳಿಗೆ ಸೋಲೋ
ದೇಶವಲ್ಲ ಕೇಳೋ
ಜನ್ಮ ನೀಡೊ ಮಾತೆಗಿಂತ
ದೊಡ್ಡದಿಲ್ಲಿ ಮಾತೃಭೂಮಿ
ಶತ್ರುಗಳಿಗೆ ಸಿಂಹ ಭೂಮಿ
ಸ್ನೇಹಕ್ಕಂತು ಸ್ವರ್ಗ ಭೂಮಿ
ಭವ್ಯ ಚರಿತೆ ಇರುವ ಭೂಮಿ
||ಈ ಮಣ್ಣಿನಲ್ಲಿ (ಈ ಮಣ್ಣಿನಲ್ಲಿ)
ಈ ಗಾಳಿಯಲ್ಲಿ (ಈ ಗಾಳಿಯಲ್ಲಿ)
ಉಸಿರಾಡಿದೆ ಓಂಕಾರವೆ
ಈ ನೀರಿನಲ್ಲಿ (ಈ ನೀರಿನಲ್ಲಿ)
ಈ ಹಸಿರಿನಲ್ಲಿ (ಈ ಹಸಿರಿನಲ್ಲಿ)
ಜಯಭಾರತಿ ಜಯ ಘೋಷವೆ||
E Manninalli E Galiyalli song lyrics from Kannada Movie Mass Leader starring Shivarajkumar, Pranitha Subhash,, Lyrics penned by V Nagendra Prasad Sung by Jubin Noutiyal, Aishwarya Rangarajan, Music Composed by Aahir Veer Samarth, film is Directed by Narasimha and film is released on 2017