ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು
ನನ್ನ ಬಾಳದಾರಿಗೆ ಜೊತೆಯಾದೆ ನೀ
ಮರುಜನ್ಮದಲ್ಲಿಯೂ ಸಖಿಯಾಗು ನೀ
ಪ್ರೀತಿಗೆ ಸಮ್ಮತಿ ಹೇಳಿದಾ ಶ್ರೀಮತಿ
ಹೇಳಲೇ ಯಾರಿಗೂ ಹೇಳದಾ ಸಂಗತಿ
ನಿನ್ನಾ ಬಿಟ್ಟು ನನ್ನ ಜೀವನಾ
ಕಂಪು ಇರದ ಖಾಲಿ ಚಂದನ
|| ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು ||
ವಿವರಣೆಗೆ ಸಿಗದ ಧ್ಯಾನ
ವಿನಿಮಯವೂ ಮಾತು ಮೌನಾ
ಅನುರಾಗ ಎಂಬಾ ಮಾಯದ ಚೇತನಾ
ಇರುವಾಗ ಸಾಂಗತ್ಯ ಸೊಗಸಂತೆ ದಾಂಪತ್ಯ
ಸೇರಲೇನು ಮೂರೂ ಗಂಟು ಹಾಲಧಾರೆ ಶಾಸ್ತ್ರವು
ಎರಡು ಜೀವ ಹಾಯಾಗಿ ಹರಟೆ ಹೊಡೆಯೋದು
ಇದರ ಕೆಲಸಾ ಹೀಂಗೆನೇ ಪ್ರೀತಿ ಮಾಡೋದು
|| ದೀಪವೇ ನಿನ್ನಾ ಕಣ್ಣು
ನನಗಾಗಿಯೆ ಬಂದಾ ಹೆಣ್ಣು ||
ಕನಸುಗಳ ಮಳಿಗೆಯ ತೆರೆದೆ
ನಿನಗೆಲ್ಲವೂ ಉಚಿತಾ ಎಂದೆ
ಪಡೆದಂತ ನಾನೆ ಧನ್ಯನು ಮಾನ್ಯನು
ಅಭಿಮಾನಿ ನಾ ನಿನಗೆ
ಬಹುಮಾನ ನೀ ನನಗೆ
ಜೀವ ಹೋದ ಮೇಲು ನಮ್ಮ
ಪ್ರೀತಿಯೊಂದೇ ಶಾಶ್ವತ
ರುಜುವಾತು ಬೇರೆಬೇಕೆ ಪ್ರೀತಿ ಹೇಳೋಕೆ
ಲೋಕಕೆಲ್ಲಾ ನಾವೇ ಸಾಕು ಪ್ರೀತಿ ಹಂಚೋಕೆ
||ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು||
ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು
ನನ್ನ ಬಾಳದಾರಿಗೆ ಜೊತೆಯಾದೆ ನೀ
ಮರುಜನ್ಮದಲ್ಲಿಯೂ ಸಖಿಯಾಗು ನೀ
ಪ್ರೀತಿಗೆ ಸಮ್ಮತಿ ಹೇಳಿದಾ ಶ್ರೀಮತಿ
ಹೇಳಲೇ ಯಾರಿಗೂ ಹೇಳದಾ ಸಂಗತಿ
ನಿನ್ನಾ ಬಿಟ್ಟು ನನ್ನ ಜೀವನಾ
ಕಂಪು ಇರದ ಖಾಲಿ ಚಂದನ
|| ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು ||
ವಿವರಣೆಗೆ ಸಿಗದ ಧ್ಯಾನ
ವಿನಿಮಯವೂ ಮಾತು ಮೌನಾ
ಅನುರಾಗ ಎಂಬಾ ಮಾಯದ ಚೇತನಾ
ಇರುವಾಗ ಸಾಂಗತ್ಯ ಸೊಗಸಂತೆ ದಾಂಪತ್ಯ
ಸೇರಲೇನು ಮೂರೂ ಗಂಟು ಹಾಲಧಾರೆ ಶಾಸ್ತ್ರವು
ಎರಡು ಜೀವ ಹಾಯಾಗಿ ಹರಟೆ ಹೊಡೆಯೋದು
ಇದರ ಕೆಲಸಾ ಹೀಂಗೆನೇ ಪ್ರೀತಿ ಮಾಡೋದು
|| ದೀಪವೇ ನಿನ್ನಾ ಕಣ್ಣು
ನನಗಾಗಿಯೆ ಬಂದಾ ಹೆಣ್ಣು ||
ಕನಸುಗಳ ಮಳಿಗೆಯ ತೆರೆದೆ
ನಿನಗೆಲ್ಲವೂ ಉಚಿತಾ ಎಂದೆ
ಪಡೆದಂತ ನಾನೆ ಧನ್ಯನು ಮಾನ್ಯನು
ಅಭಿಮಾನಿ ನಾ ನಿನಗೆ
ಬಹುಮಾನ ನೀ ನನಗೆ
ಜೀವ ಹೋದ ಮೇಲು ನಮ್ಮ
ಪ್ರೀತಿಯೊಂದೇ ಶಾಶ್ವತ
ರುಜುವಾತು ಬೇರೆಬೇಕೆ ಪ್ರೀತಿ ಹೇಳೋಕೆ
ಲೋಕಕೆಲ್ಲಾ ನಾವೇ ಸಾಕು ಪ್ರೀತಿ ಹಂಚೋಕೆ
||ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು||
Deepave Ninna Kanna song lyrics from Kannada Movie Mass Leader starring Shivarajkumar, Pranitha Subhash,, Lyrics penned by V Nagendra Prasad Sung by Jubin Noutiyal, Aishwarya Rangarajan, Music Composed by Aahir Veer Samarth, film is Directed by Narasimha and film is released on 2017