ಆಬೀದ ಆಬೀದ ಏ ಮೇರಾ ನಾಮ್ ಹೈ
ಆಸೆನ ಕೆಣಕೋದು ಓ ಮೆರಾ ಕಾಮ್ ಹೈ
ಊದೋಕೆ ಬಾ ತುಟಿಯ ಶಹನಾಯಿ
ದೂರಾಗಿಸು ಮನದ ತನ್ ಹಾಯಿ
ಆಜಾರೆ ಆಜಾರೆ ಮೈ ಎಲ್ಲ ಬಿಸಿಯಾಗಲಿ
ಬಾ ಇತ್ತ ಬಾ ಇತ್ತ ನಾನಿತ್ತ ಮುತ್ತಿಂದ ಮತ್ತೇರಲಿ
||ಆಬೀದ ಆಬೀದ ಏ ಮೇರಾ ನಾಮ್ ಹೈ
ಆಸೆನ ಕೆಣಕೋದು ಓ ಮೆರಾ ಕಾಮ್ ಹೈ||
ಬೇಕ ನಿಂಗೆ ಚುಂಬನ ಜೇನಿನಾಟ
ಹೇಳಿ ಕೊಡುವೆ ಕಂಪನ ಪ್ರೇಮ ಪಾಟ
ಸರಸಾನ ಆಡೋ ಸಾಥಿ ಬೇಕೆ ನಾನೆ ನಾನೆ
ಅಧರನ ತೀಡೊ ಆಟ ಆಡೊ ನಾನೆ ವೀಣೆ
ನಾಚೋರೆ ನಾಚೋರೆ ವಯ್ಯಾರ ನೀ ನೋಡುತ
ಆವೋರೆ ಗಾವೋರೆ ಕೈಯಾರ ಮೈಮಾಟ ಮುದ್ದಾಡುತ
||ಆಬೀದ ಆಬೀದ ಏ ಮೇರಾ ನಾಮ್ ಹೈ
ಆಸೆನ ಕೆಣಕೋದು ಓ ಮೆರಾ ಕಾಮ್ ಹೈ||
ಬೇಲಿ ಅಲ್ಲ ಬಳುಕುವ ಬಳ್ಳಿ ನೋಡು
ಬೆಲ್ಲಿ ಮೇಲೆ ಬಾಜಿಯ ಕಟ್ಟಿ ನೋಡು
ಇಳಿಜಾರು ಸೊಂಟ ಜಾಲಿಯಾಗಿ ಜಾರು ಬಾರೋ
ಹದಿನಾರು ಏಜು ಪ್ರಾಯ ಪಾನ ಹೀರು ಬಾರೋ
ಈ ಕಣ್ಣ ಮಿಂಚಲ್ಲಿ ಈಜಾಡು ಹಾಯಾಗಿ ನೀ
ಈ ಹೆಣ್ಣ ಅರಬಿಯ ಕಡಲಲ್ಲಿ ಚೆಲ್ಲಾಡು ಸ್ವಾತಿ ಹನಿ
||ಆಬೀದ ಆಬೀದ ಏ ಮೇರಾ ನಾಮ್ ಹೈ
ಆಸೆನ ಕೆಣಕೋದು ಓ ಮೆರಾ ಕಾಮ್ ಹೈ||
ಆಬೀದ ಆಬೀದ ಏ ಮೇರಾ ನಾಮ್ ಹೈ
ಆಸೆನ ಕೆಣಕೋದು ಓ ಮೆರಾ ಕಾಮ್ ಹೈ
ಊದೋಕೆ ಬಾ ತುಟಿಯ ಶಹನಾಯಿ
ದೂರಾಗಿಸು ಮನದ ತನ್ ಹಾಯಿ
ಆಜಾರೆ ಆಜಾರೆ ಮೈ ಎಲ್ಲ ಬಿಸಿಯಾಗಲಿ
ಬಾ ಇತ್ತ ಬಾ ಇತ್ತ ನಾನಿತ್ತ ಮುತ್ತಿಂದ ಮತ್ತೇರಲಿ
||ಆಬೀದ ಆಬೀದ ಏ ಮೇರಾ ನಾಮ್ ಹೈ
ಆಸೆನ ಕೆಣಕೋದು ಓ ಮೆರಾ ಕಾಮ್ ಹೈ||
ಬೇಕ ನಿಂಗೆ ಚುಂಬನ ಜೇನಿನಾಟ
ಹೇಳಿ ಕೊಡುವೆ ಕಂಪನ ಪ್ರೇಮ ಪಾಟ
ಸರಸಾನ ಆಡೋ ಸಾಥಿ ಬೇಕೆ ನಾನೆ ನಾನೆ
ಅಧರನ ತೀಡೊ ಆಟ ಆಡೊ ನಾನೆ ವೀಣೆ
ನಾಚೋರೆ ನಾಚೋರೆ ವಯ್ಯಾರ ನೀ ನೋಡುತ
ಆವೋರೆ ಗಾವೋರೆ ಕೈಯಾರ ಮೈಮಾಟ ಮುದ್ದಾಡುತ
||ಆಬೀದ ಆಬೀದ ಏ ಮೇರಾ ನಾಮ್ ಹೈ
ಆಸೆನ ಕೆಣಕೋದು ಓ ಮೆರಾ ಕಾಮ್ ಹೈ||
ಬೇಲಿ ಅಲ್ಲ ಬಳುಕುವ ಬಳ್ಳಿ ನೋಡು
ಬೆಲ್ಲಿ ಮೇಲೆ ಬಾಜಿಯ ಕಟ್ಟಿ ನೋಡು
ಇಳಿಜಾರು ಸೊಂಟ ಜಾಲಿಯಾಗಿ ಜಾರು ಬಾರೋ
ಹದಿನಾರು ಏಜು ಪ್ರಾಯ ಪಾನ ಹೀರು ಬಾರೋ
ಈ ಕಣ್ಣ ಮಿಂಚಲ್ಲಿ ಈಜಾಡು ಹಾಯಾಗಿ ನೀ
ಈ ಹೆಣ್ಣ ಅರಬಿಯ ಕಡಲಲ್ಲಿ ಚೆಲ್ಲಾಡು ಸ್ವಾತಿ ಹನಿ
||ಆಬೀದ ಆಬೀದ ಏ ಮೇರಾ ನಾಮ್ ಹೈ
ಆಸೆನ ಕೆಣಕೋದು ಓ ಮೆರಾ ಕಾಮ್ ಹೈ||
Aabida Aabida He song lyrics from Kannada Movie Mass Leader starring Shivarajkumar, Pranitha Subhash,, Lyrics penned by V Nagendra Prasad Sung by Jubin Noutiyal, Aishwarya Rangarajan, Music Composed by Aahir Veer Samarth, film is Directed by Narasimha and film is released on 2017