Gelaya Yenale Lyrics

ಗೆಳೆಯಾ ಏನಲೇ Lyrics

in Mass Leader

in ಮಾಸ್ ಲೀಡರ್

LYRIC

Song Details Page after Lyrice

ಗೆಳೆಯಾ ಎನಲೆ ಇನಿಯಾ ಎನಲೆ
ಎನೆ ಅನಲಿ ಅದಕೂ ಮಿಗಿಲೇ
ನಿಂಗಿಲ್ಲಿದೆ ಹೊಂದುವಾ ಹೋಲಿಕೆ
ನನಗಿಂತಲೂ ನಿನ್ನಲೇ ನಂಬಿಕೆ
ನಿನ್ನೋಳು ನಾ ನಿನಗಾಗಿ ನಾ
ನಿನ್ನಿಂದಲೇ ಎಲ್ಲವೂ ನೂತನ
ನೀನೆ ಕಣೋ ನನ್ನಯ ಚೇತನ
ಸಯ್ಯಾ ಸಯ್ಯಾ ....ಸಜನ ಸಜನ...

ನಾ ಖಾಲಿ ಹಾಳೆ ನೀ ನನ್ನ ಮೇಲೆ
ಚಿತ್ತಾರವ ಗೀಚುವ ಮಾಯಗಾರ
ಯಾವ  ಜನ್ಮದ ಪುಣ್ಯವೊ ಕಾಣೆ ನಾನು
ಜೀವಕೆ ಪರಿಚಯ ಆದೆ ನೀನು
ನಾ ಪೂಜಿಸೋ ದೇವತೆ ಹೆಣ್ಣು

ಗೆಳತಿ ಎನಲೆ ಒಡತಿ ಎನಲೆ
ಎನೆ ಅನಲಿ ಅದಕೂ ಮಿಗಿಲೇ

ನೀ ನನ್ನ ಸ್ವಂತ  ಎನುವಂತ ಸ್ವಾರ್ಥಾ
ಸಂತೋಷವಾ ನೀಡಿದೆ ಬಾರಿ ಬಾರಿ
ಜನರಿದ್ದರೂ ಸುತ್ತಲೂ ಕೊಟಿ ಕೊಟಿ
ನೀನಿಲ್ಲದೆ ಹೋದರೆ ನಾನು ಒಂಟಿ
ಪ್ರತಿ ನಿತ್ಯವೂ ಆಗಲಿ ನಮ್ಮ ಭೇಟಿ

ಗೆಳತಿ ಎನಲೆ ಒಡತಿ ಎನಲೆ
ಏನೆ ಅನಲಿ ಅದಕೂ ಮಿಗಿಲೇ
ನಿಂಗೆಲ್ಲಿದೆ ಹೊಂದುವ ಹೋಲಿಕೆ
ನನಗಿಂತಲೂ ನಿನ್ನಲೆ ನಂಬಿಕೆ
ನಿನ್ನೊಳು ನಾ ನಿನಗಾಗಿ ನಾ
ನಿನಿಂದಲೆ ಎಲ್ಲವು ನೂತನ
ನೀನೇ ಕಣೋ ನನ್ನಯ ಚೇತನ

ಗೆಳೆಯಾ ಎನಲೆ ಇನಿಯಾ ಎನಲೆ
ಎನೆ ಅನಲಿ ಅದಕೂ ಮಿಗಿಲೇ
ನಿಂಗಿಲ್ಲಿದೆ ಹೊಂದುವಾ ಹೋಲಿಕೆ
ನನಗಿಂತಲೂ ನಿನ್ನಲೇ ನಂಬಿಕೆ
ನಿನ್ನೋಳು ನಾ ನಿನಗಾಗಿ ನಾ
ನಿನ್ನಿಂದಲೇ ಎಲ್ಲವೂ ನೂತನ
ನೀನೆ ಕಣೋ ನನ್ನಯ ಚೇತನ
ಸಯ್ಯಾ ಸಯ್ಯಾ ....ಸಜನ ಸಜನ...

ನಾ ಖಾಲಿ ಹಾಳೆ ನೀ ನನ್ನ ಮೇಲೆ
ಚಿತ್ತಾರವ ಗೀಚುವ ಮಾಯಗಾರ
ಯಾವ  ಜನ್ಮದ ಪುಣ್ಯವೊ ಕಾಣೆ ನಾನು
ಜೀವಕೆ ಪರಿಚಯ ಆದೆ ನೀನು
ನಾ ಪೂಜಿಸೋ ದೇವತೆ ಹೆಣ್ಣು

ಗೆಳತಿ ಎನಲೆ ಒಡತಿ ಎನಲೆ
ಎನೆ ಅನಲಿ ಅದಕೂ ಮಿಗಿಲೇ

ನೀ ನನ್ನ ಸ್ವಂತ  ಎನುವಂತ ಸ್ವಾರ್ಥಾ
ಸಂತೋಷವಾ ನೀಡಿದೆ ಬಾರಿ ಬಾರಿ
ಜನರಿದ್ದರೂ ಸುತ್ತಲೂ ಕೊಟಿ ಕೊಟಿ
ನೀನಿಲ್ಲದೆ ಹೋದರೆ ನಾನು ಒಂಟಿ
ಪ್ರತಿ ನಿತ್ಯವೂ ಆಗಲಿ ನಮ್ಮ ಭೇಟಿ

ಗೆಳತಿ ಎನಲೆ ಒಡತಿ ಎನಲೆ
ಏನೆ ಅನಲಿ ಅದಕೂ ಮಿಗಿಲೇ
ನಿಂಗೆಲ್ಲಿದೆ ಹೊಂದುವ ಹೋಲಿಕೆ
ನನಗಿಂತಲೂ ನಿನ್ನಲೆ ನಂಬಿಕೆ
ನಿನ್ನೊಳು ನಾ ನಿನಗಾಗಿ ನಾ
ನಿನಿಂದಲೆ ಎಲ್ಲವು ನೂತನ
ನೀನೇ ಕಣೋ ನನ್ನಯ ಚೇತನ

Gelaya Yenale song lyrics from Kannada Movie Mass Leader starring Shivarajkumar, Pranitha Subhash,, Lyrics penned by V Nagendra Prasad Sung by Chethan Gandharwa, Shreya Ghoshal, Music Composed by Aahir Veer Samarth, film is Directed by Narasimha and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ