ಓಂಕಾರ ಗಣಪತಿಗೆ (ಜೈ)
ಶ್ರೀ ವಿನಾಯಕನಿಗೆ (ಜೈ)
ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ
ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ
ಮೈದೋರಿ ಸಲಹು ಸ್ವಾಮಿ ಲಂಬೋದರನೇ
ವಿಘ್ನಗಳ ನೀಗೋ ವಿಘ್ನೇಶ್ವರನೇ (ಜೈ)
|| ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ…||
ಭಕ್ತಿಯ ನೆಪದಲ್ಲಿ ಯುಕ್ತಿಯಾ ನಡೆಸುವರು
ಧರ್ಮದ ಹೆಸರಲ್ಲಿ ನಿಧಿಗಳಿಸಿ ನುಂಗುವರು
ಭಕ್ತಿಯ ನೆಪದಲ್ಲಿ ಯುಕ್ತಿಯಾ ನಡೆಸುವರು
ಧರ್ಮದ ಹೆಸರಲ್ಲಿ ನಿಧಿಗಳಿಸಿ ನುಂಗುವರು
ಬೂಟಾಟಿಕೆ ಮಾಡುವಾ ಗಂಟು ಕಳ್ಳರು
ಸತ್ಯವ ಮರೆಮಾಚಿ ಸುಳ್ಳನೇ ಮರೆಸುವರು
ತ್ಯಾಗದ ಕಥೆ ಹೇಳಿ ಭೋಗವ ಪಡೆಯುವರು
ಆದರ್ಶ ಸಾರುವ ಹಗಲು ಸುಳ್ಳರು
ನೂರೆಂಟು ಬಡಿವಾರ ಮಾಡುತ್ತ ನಡೆಯೋರ
ಕಣ್ಣ ತೆರೆಸು ಬುದ್ದಿ ಕಲಿಸು ಮಹಾಕಾಯನೇ (ಜೈ )
|| ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ…||
ಆಹಾಹಾಹ್ಹಹ್ಹಾ ಅಹ್ಹಹ್ಹಹ್ಹಾ ..
ಲಾಲಾಲಲ್ಲಲ್ಲಾ ಲಾಲಲ್ಲಲ್ಲಾ
ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ..
ಜೈ ಜೈ ಜೈ ಜೈ ... ಆಹ್ಹಾ.. ಆಹ್ಹಾ..
ದುಡ್ಡಿನ ಅಮಲಿನಲಿ ನೀತಿಯ ಹಳಿದವರು
ಗದ್ದುಗೆ ಮೇಲೇರಿ ದೀನರ ತಿಳಿದವರು
ದುಡ್ಡಿನ ಅಮಲಿನಲಿ ನೀತಿಯ ಹಳಿದವರು
ಗದ್ದುಗೆ ಮೇಲೇರಿ ದೀನರ ತಿಳಿದವರೂ
ಎಂದಿದ್ದರೂ ನಿನ್ನ ಮುಂದೆ ಮಣಿಯಲೇ ಬೇಕು
ಹಮ್ಮಿನ ಬಿಂಕದಲಿ ದಿಮ್ಮನೇ ನಡೆದವರು
ಕೊಬ್ಬಿನ ಮಬ್ಬಿನಲಿ ಪ್ರೀತಿಯ ಮರೆತವರು
ಹೇಗಿದ್ದರೂ ನಿನ್ನೆದುರು ಶರಣಾಗಲೇ ಬೇಕು
ನಿನ್ನನ್ನೇ ಪೂಜಿಸುವ ನಿನ್ನನ್ನೇ ಧ್ಯಾನಿಸುವ
ಜನರ ಒಲಿದು ದುಗುಡ ಕಳೆಯೋ ಗಣನಾಯಕನೇ (ಜೈ )
|| ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ
ಮೈದೋರಿ ಸಲಹು ಸ್ವಾಮಿ ಲಂಬೋದರನೇ
ವಿಘ್ನಗಳ ನೀಗೋ ವಿಘ್ನೇಶ್ವರನೇ (ಜೈ)
ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ
ಓಂಕಾರ ಗಣಪತಿಗೆ ಜೈ
ಶ್ರೀ ವಿನಾಯಕನಿಗೆ ಜೈ……..||
ಓಂಕಾರ ಗಣಪತಿಗೆ (ಜೈ)
ಶ್ರೀ ವಿನಾಯಕನಿಗೆ (ಜೈ)
ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ
ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ
ಮೈದೋರಿ ಸಲಹು ಸ್ವಾಮಿ ಲಂಬೋದರನೇ
ವಿಘ್ನಗಳ ನೀಗೋ ವಿಘ್ನೇಶ್ವರನೇ (ಜೈ)
|| ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ…||
ಭಕ್ತಿಯ ನೆಪದಲ್ಲಿ ಯುಕ್ತಿಯಾ ನಡೆಸುವರು
ಧರ್ಮದ ಹೆಸರಲ್ಲಿ ನಿಧಿಗಳಿಸಿ ನುಂಗುವರು
ಭಕ್ತಿಯ ನೆಪದಲ್ಲಿ ಯುಕ್ತಿಯಾ ನಡೆಸುವರು
ಧರ್ಮದ ಹೆಸರಲ್ಲಿ ನಿಧಿಗಳಿಸಿ ನುಂಗುವರು
ಬೂಟಾಟಿಕೆ ಮಾಡುವಾ ಗಂಟು ಕಳ್ಳರು
ಸತ್ಯವ ಮರೆಮಾಚಿ ಸುಳ್ಳನೇ ಮರೆಸುವರು
ತ್ಯಾಗದ ಕಥೆ ಹೇಳಿ ಭೋಗವ ಪಡೆಯುವರು
ಆದರ್ಶ ಸಾರುವ ಹಗಲು ಸುಳ್ಳರು
ನೂರೆಂಟು ಬಡಿವಾರ ಮಾಡುತ್ತ ನಡೆಯೋರ
ಕಣ್ಣ ತೆರೆಸು ಬುದ್ದಿ ಕಲಿಸು ಮಹಾಕಾಯನೇ (ಜೈ )
|| ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ…||
ಆಹಾಹಾಹ್ಹಹ್ಹಾ ಅಹ್ಹಹ್ಹಹ್ಹಾ ..
ಲಾಲಾಲಲ್ಲಲ್ಲಾ ಲಾಲಲ್ಲಲ್ಲಾ
ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ..
ಜೈ ಜೈ ಜೈ ಜೈ ... ಆಹ್ಹಾ.. ಆಹ್ಹಾ..
ದುಡ್ಡಿನ ಅಮಲಿನಲಿ ನೀತಿಯ ಹಳಿದವರು
ಗದ್ದುಗೆ ಮೇಲೇರಿ ದೀನರ ತಿಳಿದವರು
ದುಡ್ಡಿನ ಅಮಲಿನಲಿ ನೀತಿಯ ಹಳಿದವರು
ಗದ್ದುಗೆ ಮೇಲೇರಿ ದೀನರ ತಿಳಿದವರೂ
ಎಂದಿದ್ದರೂ ನಿನ್ನ ಮುಂದೆ ಮಣಿಯಲೇ ಬೇಕು
ಹಮ್ಮಿನ ಬಿಂಕದಲಿ ದಿಮ್ಮನೇ ನಡೆದವರು
ಕೊಬ್ಬಿನ ಮಬ್ಬಿನಲಿ ಪ್ರೀತಿಯ ಮರೆತವರು
ಹೇಗಿದ್ದರೂ ನಿನ್ನೆದುರು ಶರಣಾಗಲೇ ಬೇಕು
ನಿನ್ನನ್ನೇ ಪೂಜಿಸುವ ನಿನ್ನನ್ನೇ ಧ್ಯಾನಿಸುವ
ಜನರ ಒಲಿದು ದುಗುಡ ಕಳೆಯೋ ಗಣನಾಯಕನೇ (ಜೈ )
|| ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ
ಮೈದೋರಿ ಸಲಹು ಸ್ವಾಮಿ ಲಂಬೋದರನೇ
ವಿಘ್ನಗಳ ನೀಗೋ ವಿಘ್ನೇಶ್ವರನೇ (ಜೈ)
ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೆವು ನಿನ್ನಯ ಕರುಣೆ
ಓಂಕಾರ ಗಣಪತಿಗೆ ಜೈ
ಶ್ರೀ ವಿನಾಯಕನಿಗೆ ಜೈ……..||
Omkara Ganapathiye song lyrics from Kannada Movie Maryade Mahalu starring Udayakumar, Ramakrishna, Roopadevi, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by A V Sheshagiri Rao and film is released on 1984