ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು
ಇರುಳಾದರೇನು ಭಯವಾದರೇನು,
ರವಿ ಮೂಡಿ ಬೆಳಕಾಗದೇನು…
|| ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು….||
ಆಆಆ... ಆಆಆ... ಆಆಆ...
ಆಆಆ... ಆಆಆ...
ನೀನಾಡಿದ ಸವಿಮಾತಿನ,
ನೆನಪಲ್ಲೆ ನಾನಿಂದು ಸುಖ ಕಾಣುವೆ
ಎಲ್ಲಿರಲಿ ಹೇಗಿರಲಿ,
ಮನದಲ್ಲಿ ತೇಲಾಡುತಿರುವೆ
ನೀನಾಡಿದ ಸವಿಮಾತಿನ,
ನೆನಪಲ್ಲೆ ನಾನಿಂದು ಸುಖ ಕಾಣುವೆ
ಎಲ್ಲಿರಲಿ ಹೇಗಿರಲಿ,
ಮನದಲ್ಲಿ ತೇಲಾಡುತಿರುವೆ
ಹಿತವಾದ ನೋವನ್ನು ಪಡೆವೆ (ಆಆಆ)
ಎದೆಯಲ್ಲಿ ಸುಳಿವೆ (ಆಆಆ)
ಹೊಸ ಆಸೆ ತರುವೆ…..
|| ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು
ಇರುಳಾದರೇನು ಭಯವಾದರೇನು,
ರವಿ ಮೂಡಿ ಬೆಳಕಾಗದೇನು…
ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು….||
ಕಣ್ತುಂಬಿದೆ ಮನತುಂಬಿದೆ,
ಎದೆಯಲ್ಲಿ ನೀನೆಂದೊ ಮನೆ ಮಾಡಿದೆ
ಉಸಿರಿನಲಿ ಉಸಿರಾಗಿ
ಬದುಕಲ್ಲಿ ಒಂದಾಗಿ ಹೋದೆ
ಕಣ್ತುಂಬಿದೆ ಮನತುಂಬಿದೆ,
ಎದೆಯಲ್ಲಿ ನೀನೆಂದೊ ಮನೆಮಾಡಿದೆ
ಉಸಿರಿನಲಿ ಉಸಿರಾಗಿ
ಬದುಕಲ್ಲಿ ಒಂದಾಗಿ ಹೋದೆ
ಕಡಲಲ್ಲಿ ಒಂದಾದ ನದಿಯು,
(ಆಆಆ) ಹಿಂದಕ್ಕೆ ಹರಿದು, (ಆಆಆ)
ಬರದು ಎಂದೆಂದೂ….
|| ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು
ಇರುಳಾದರೇನು ಭಯವಾದರೇನು,
ರವಿ ಮೂಡಿ ಬೆಳಕಾಗದೇನು…
ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು….||
ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು
ಇರುಳಾದರೇನು ಭಯವಾದರೇನು,
ರವಿ ಮೂಡಿ ಬೆಳಕಾಗದೇನು…
|| ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು….||
ಆಆಆ... ಆಆಆ... ಆಆಆ...
ಆಆಆ... ಆಆಆ...
ನೀನಾಡಿದ ಸವಿಮಾತಿನ,
ನೆನಪಲ್ಲೆ ನಾನಿಂದು ಸುಖ ಕಾಣುವೆ
ಎಲ್ಲಿರಲಿ ಹೇಗಿರಲಿ,
ಮನದಲ್ಲಿ ತೇಲಾಡುತಿರುವೆ
ನೀನಾಡಿದ ಸವಿಮಾತಿನ,
ನೆನಪಲ್ಲೆ ನಾನಿಂದು ಸುಖ ಕಾಣುವೆ
ಎಲ್ಲಿರಲಿ ಹೇಗಿರಲಿ,
ಮನದಲ್ಲಿ ತೇಲಾಡುತಿರುವೆ
ಹಿತವಾದ ನೋವನ್ನು ಪಡೆವೆ (ಆಆಆ)
ಎದೆಯಲ್ಲಿ ಸುಳಿವೆ (ಆಆಆ)
ಹೊಸ ಆಸೆ ತರುವೆ…..
|| ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು
ಇರುಳಾದರೇನು ಭಯವಾದರೇನು,
ರವಿ ಮೂಡಿ ಬೆಳಕಾಗದೇನು…
ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು….||
ಕಣ್ತುಂಬಿದೆ ಮನತುಂಬಿದೆ,
ಎದೆಯಲ್ಲಿ ನೀನೆಂದೊ ಮನೆ ಮಾಡಿದೆ
ಉಸಿರಿನಲಿ ಉಸಿರಾಗಿ
ಬದುಕಲ್ಲಿ ಒಂದಾಗಿ ಹೋದೆ
ಕಣ್ತುಂಬಿದೆ ಮನತುಂಬಿದೆ,
ಎದೆಯಲ್ಲಿ ನೀನೆಂದೊ ಮನೆಮಾಡಿದೆ
ಉಸಿರಿನಲಿ ಉಸಿರಾಗಿ
ಬದುಕಲ್ಲಿ ಒಂದಾಗಿ ಹೋದೆ
ಕಡಲಲ್ಲಿ ಒಂದಾದ ನದಿಯು,
(ಆಆಆ) ಹಿಂದಕ್ಕೆ ಹರಿದು, (ಆಆಆ)
ಬರದು ಎಂದೆಂದೂ….
|| ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು
ಇರುಳಾದರೇನು ಭಯವಾದರೇನು,
ರವಿ ಮೂಡಿ ಬೆಳಕಾಗದೇನು…
ಒಲವೆಂಬ ಹೂವೆಂದೂ ಬಾಡದು,
ಸುಧೆ ಎಂದೂ ವಿಷವಾಗಲಾರದು….||
Olavemba Hoovendu song lyrics from Kannada Movie Maryade Mahalu starring Udayakumar, Ramakrishna, Roopadevi, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by A V Sheshagiri Rao and film is released on 1984