Kaalidasa Kaanadantha Lyrics

ಕಾಳಿದಾಸ ಕಾಣದಂತ Lyrics

in Maryade Mahalu

in ಮರ್ಯಾದೆ ಮಹಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಆ ಆ ಆ...ಆಆಆ……
ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
ಹೆಣ್ಣು : ಆ ಆ ಆ...ಆಆಆ…ಆ ಆ ಆ ……ಆಆ..
ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
               ಕಾವ್ಯದಲ್ಲಿ ಶೃಂಗಾರಧಾರೆ ಕಂಡು ಒಲಿದೆನು
 
ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
                ಕಾವ್ಯದಲ್ಲಿ ಶೃಂಗಾರಧಾರೆ ಕಂಡು ಒಲಿದೆನು
 
|| ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು..||
 
ಗಂಡು : ನೂರು ಕನಸು ಏನು ಸೊಗಸು
                ಒಲವು ರೂಪ ತಾಳಿತು
ಹೆಣ್ಣು : ಪ್ರೀತಿ ಸುಧೆಯ ಪ್ರೇಮ ಪ್ರಣಯ
                ಬೆಸುಗೆ ಮೂಡಿ ಹಾಡಿತು
ಗಂಡು : ಹೇಳಲಾರೇ         
ಹೆಣ್ಣು : ತಾಳಲಾರೇ
ಗಂಡು : ಹೇಳಲಾರೇ         
ಹೆಣ್ಣು : ತಾಳಲಾರೇ
ಇಬ್ಬರು : ವಿರಹದ ಭಾವನೆ ನೋವನೆ ನೀಡುತಿರೆ
ಗಂಡು : ಆಹಹಾ...  (ಆಹಹಾ... ) ಆಹಹಾ..
 
|| ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
ಗಂಡು : ಕಾವ್ಯದಲ್ಲಿ ಶೃಂಗಾರಧಾರೆ ಕಂಡು ಒಲಿದೆನು
ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು…||
 
ಹೆಣ್ಣು : ಆಆಆಹಾಹಾ.. (ನಂ ತನನನ ನಂ ತನನನ )
                ಆಆಆಹಾಹಾ.. (ನಂ ತನನನ ನಂ ತನನನ )
                ಆಆಆಹಾಹಾ.. (ನಂ ತನನನ ನಂ ತನನನ )
                ಗಗಗ ಗಗಗಗ ಪಸ ಪಸಸ ನಿನಿನಿನಿನಿ ನಿಗಸಸಸಸ 
ಗಂಡು : ಗಗನದ ಸುಧೆ ತಾರೆ ಧಾರೆ
                ನಗುನಗುತಲಿ ಬಾರೇ ಬಾರೇ
ಹೆಣ್ಣು : ಸಸಸಾಸ ದದದದ ನಿದನಿ
                ನಿದಪಪಪ ದಪದಗಗಗಗ
ಗಂಡು : ಆನಂದದ ಆಕಾಶದ ಚೆಲುವ
                ಗೆಲುವ ಮಿನುಗು ತಾರೆ
ಹೆಣ್ಣು : ನೀನೇ ಚಂದ್ರಮಾ... ಚಂದ್ರಮಾ...
                ಚಂದ್ರಮಾ... ಚಂದ್ರಮಾ...
ಗಂಡು : ತಂದೆ ಸಂಭ್ರಮಾ... ಸಂಭ್ರಮಾ.. ಸಂಭ್ರಮಾ... 
               ಸಂಭ್ರಮಾ...ಸಂಭ್ರಮಾ...ಸಂಭ್ರಮಾ... 
ಹೆಣ್ಣು : ನೀನೇ ಚಂದ್ರಮಾ...
ಗಂಡು : ತಂದೆ ಸಂಭ್ರಮಾ... 
ಇಬರು : ಎಂದೂ ನಾವು ಮರೆಯದಂಥ
                ಪ್ರೇಮ ಸಂಗಮ ಆಆಆ...
                ಈ ಸಂಗಮ ಸಂಗಮ ಸಂಗಮ
                ಸಂಗಮ ಸಂಗಮ ಸಂಗಮ
 
|| ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
ಹೆಣ್ಣು : ಕಾವ್ಯದಲ್ಲಿ ಶೃಂಗಾರಧಾರೆ ಕಂಡು ಒಲಿದೆನು
ಇಬ್ಬರು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು…||

ಹೆಣ್ಣು : ಆ ಆ ಆ...ಆಆಆ……
ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
ಹೆಣ್ಣು : ಆ ಆ ಆ...ಆಆಆ…ಆ ಆ ಆ ……ಆಆ..
ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
               ಕಾವ್ಯದಲ್ಲಿ ಶೃಂಗಾರಧಾರೆ ಕಂಡು ಒಲಿದೆನು
 
ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
                ಕಾವ್ಯದಲ್ಲಿ ಶೃಂಗಾರಧಾರೆ ಕಂಡು ಒಲಿದೆನು
 
|| ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು..||
 
ಗಂಡು : ನೂರು ಕನಸು ಏನು ಸೊಗಸು
                ಒಲವು ರೂಪ ತಾಳಿತು
ಹೆಣ್ಣು : ಪ್ರೀತಿ ಸುಧೆಯ ಪ್ರೇಮ ಪ್ರಣಯ
                ಬೆಸುಗೆ ಮೂಡಿ ಹಾಡಿತು
ಗಂಡು : ಹೇಳಲಾರೇ         
ಹೆಣ್ಣು : ತಾಳಲಾರೇ
ಗಂಡು : ಹೇಳಲಾರೇ         
ಹೆಣ್ಣು : ತಾಳಲಾರೇ
ಇಬ್ಬರು : ವಿರಹದ ಭಾವನೆ ನೋವನೆ ನೀಡುತಿರೆ
ಗಂಡು : ಆಹಹಾ...  (ಆಹಹಾ... ) ಆಹಹಾ..
 
|| ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
ಗಂಡು : ಕಾವ್ಯದಲ್ಲಿ ಶೃಂಗಾರಧಾರೆ ಕಂಡು ಒಲಿದೆನು
ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು…||
 
ಹೆಣ್ಣು : ಆಆಆಹಾಹಾ.. (ನಂ ತನನನ ನಂ ತನನನ )
                ಆಆಆಹಾಹಾ.. (ನಂ ತನನನ ನಂ ತನನನ )
                ಆಆಆಹಾಹಾ.. (ನಂ ತನನನ ನಂ ತನನನ )
                ಗಗಗ ಗಗಗಗ ಪಸ ಪಸಸ ನಿನಿನಿನಿನಿ ನಿಗಸಸಸಸ 
ಗಂಡು : ಗಗನದ ಸುಧೆ ತಾರೆ ಧಾರೆ
                ನಗುನಗುತಲಿ ಬಾರೇ ಬಾರೇ
ಹೆಣ್ಣು : ಸಸಸಾಸ ದದದದ ನಿದನಿ
                ನಿದಪಪಪ ದಪದಗಗಗಗ
ಗಂಡು : ಆನಂದದ ಆಕಾಶದ ಚೆಲುವ
                ಗೆಲುವ ಮಿನುಗು ತಾರೆ
ಹೆಣ್ಣು : ನೀನೇ ಚಂದ್ರಮಾ... ಚಂದ್ರಮಾ...
                ಚಂದ್ರಮಾ... ಚಂದ್ರಮಾ...
ಗಂಡು : ತಂದೆ ಸಂಭ್ರಮಾ... ಸಂಭ್ರಮಾ.. ಸಂಭ್ರಮಾ... 
               ಸಂಭ್ರಮಾ...ಸಂಭ್ರಮಾ...ಸಂಭ್ರಮಾ... 
ಹೆಣ್ಣು : ನೀನೇ ಚಂದ್ರಮಾ...
ಗಂಡು : ತಂದೆ ಸಂಭ್ರಮಾ... 
ಇಬರು : ಎಂದೂ ನಾವು ಮರೆಯದಂಥ
                ಪ್ರೇಮ ಸಂಗಮ ಆಆಆ...
                ಈ ಸಂಗಮ ಸಂಗಮ ಸಂಗಮ
                ಸಂಗಮ ಸಂಗಮ ಸಂಗಮ
 
|| ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು
ಹೆಣ್ಣು : ಕಾವ್ಯದಲ್ಲಿ ಶೃಂಗಾರಧಾರೆ ಕಂಡು ಒಲಿದೆನು
ಇಬ್ಬರು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೆನು…||

Kaalidasa Kaanadantha song lyrics from Kannada Movie Maryade Mahalu starring Udayakumar, Ramakrishna, Roopadevi, Lyrics penned by Vijaya Narasimha Sung by S P Balasubrahmanyam, S Janaki, Music Composed by Rajan-Nagendra, film is Directed by A V Sheshagiri Rao and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ