Maneyu Chikkadagirabeku Lyrics

ಮನೆಯು ಚಿಕ್ಕದಾಗಿರಬೇಕು Lyrics

in Maryade Mahalu

in ಮರ್ಯಾದೆ ಮಹಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಮನೆಯು ಚಿಕ್ಕದಾಗಿರಬೇಕು     
ಹೆಣ್ಣು : ಮನಸು ದೊಡ್ಡದಾಗಿರಬೇಕು
ಗಂಡು : ಮನೆಯು ಚಿಕ್ಕದಾಗಿರಬೇಕು
                ಮನಸು ದೊಡ್ಡದಾಗಿರಬೇಕು
ಹೆಣ್ಣು : ಮನೆಯಲಿ ಮಕ್ಕಳು ನಗುತಿರಬೇಕು
                ಮನದಲಿ ಪ್ರೇಮವು ತುಂಬಿರಬೇಕು
 
|| ಗಂಡು : ಮನೆಯು ಚಿಕ್ಕದಾಗಿರಬೇಕು ಆಆಆ....||
         
ಹೆಣ್ಣು : ಆಡುವ ಮಾತಲಿ ನಯವಿರಬೇಕು
ಗಂಡು : ನೋಡುವ ನೋಟದಿ  ಹಿತವಿರಬೇಕು
ಹೆಣ್ಣು : ಆಡುವ ಮಾತಲಿ ನಯವಿರಬೇಕು
ಗಂಡು : ನೋಡುವ ನೋಟದಿ ಹಿತವಿರಬೇಕು
ಹೆಣ್ಣು : ಆಡಿಸುವಾತನು ಕಣ್ಮರೆಯಾಗಿ
               ನೋಡಿರನೆಂಬಾ ಅರಿವಿರಬೇಕು
 
|| ಗಂಡು : ಮನೆಯು ಚಿಕ್ಕದಾಗಿರಬೇಕು
ಹೆಣ್ಣು : ಮನಸು ದೊಡ್ಡದಾಗಿರಬೇಕು
ಗಂಡು : ಮನೆಯಲಿ ಮಕ್ಕಳು ನಗುತಿರಬೇಕು
                ಮನದಲಿ ಪ್ರೇಮವು ತುಂಬಿರಬೇಕು
ಹೆಣ್ಣು : ಮನೆಯು ಚಿಕ್ಕದಾಗಿರಬೇಕು ಆಆಆ....||
 
ಗಂಡು : ಗೌರವ ಘನತೆಯ ಮಾರುವುದಿಲ್ಲಾ
ಹೆಣ್ಣು : ಪ್ರೀತಿಯು ಕೊಳ್ಳಲು ದೊರಕುವುದಿಲ್ಲಾ
ಗಂಡು : ದರ್ಪದೇ ಮೆರೆಯುತ ಮರ್ಯಾದೆಯನು....
                ಆ ಆ ಆ…ಆ ಆ ಆ…..
                ದರ್ಪದೇ ಮೆರೆಯುತ ಮರ್ಯಾದೆಯನು
                ಪಡೆಯುವನೆಂದರೆ ಸಾಧ್ಯವೇ ಇಲ್ಲಾ
                ಪಡೆಯುವನೆಂದರೇ....ಸಾಧ್ಯವೇ ಇಲ್ಲಾ
 
|| ಹೆಣ್ಣು : ಮನೆಯು ಚಿಕ್ಕದಾಗಿರಬೇಕು
ಗಂಡು : ಮನಸು ದೊಡ್ಡದಾಗಿರಬೇಕು
ಹೆಣ್ಣು : ಮನೆಯಲಿ ಮಕ್ಕಳು ನಗುತಿರಬೇಕು
                ಮನದಲಿ ಪ್ರೇಮವು ತುಂಬಿರಬೇಕು
ಗಂಡು : ಮನೆಯು ಚಿಕ್ಕದಾಗಿರಬೇಕು ಆಆಆ....
ಹೆಣ್ಣು : ಮನಸು ದೊಡ್ಡದಾಗಿರಬೇಕು…||
 
ಹೆಣ್ಣು : ಬಡವರಿಗಾಸರೆಯಾಗಿರಬೇಕು
ಗಂಡು : ಎಲ್ಲರೂ ಮೆಚ್ಚುವ ಹಾಗಿರಬೇಕು
ಹೆಣ್ಣು : ಬಡವರಿಗಾಸರೆಯಾಗಿರಬೇಕು
ಗಂಡು : ಎಲ್ಲರೂ ಮೆಚ್ಚುವ ಹಾಗಿರಬೇಕು
ಹೆಣ್ಣು : ತಪ್ಪೇ ಮಾಡಲಿ ದೂರಕೆ ತಳ್ಳದೆ
                ಸ್ನೇಹದಿ ತಿದ್ದುವಾ ಗುಣವಿರಬೇಕು
 
|| ಇಬ್ಬರು : ಮನೆಯು ಚಿಕ್ಕದಾಗಿರಬೇಕು 
                  ಮನಸು ದೊಡ್ಡದಾಗಿರಬೇಕು
                  ಮನೆಯಲಿ ಮಕ್ಕಳು ನಗುತಿರಬೇಕು
                  ಮನದಲಿ ಪ್ರೇಮವು ತುಂಬಿರಬೇಕು
                  ಮನೆಯು ಚಿಕ್ಕದಾಗಿರಬೇಕು ಆಆಆ....||

ಗಂಡು : ಮನೆಯು ಚಿಕ್ಕದಾಗಿರಬೇಕು     
ಹೆಣ್ಣು : ಮನಸು ದೊಡ್ಡದಾಗಿರಬೇಕು
ಗಂಡು : ಮನೆಯು ಚಿಕ್ಕದಾಗಿರಬೇಕು
                ಮನಸು ದೊಡ್ಡದಾಗಿರಬೇಕು
ಹೆಣ್ಣು : ಮನೆಯಲಿ ಮಕ್ಕಳು ನಗುತಿರಬೇಕು
                ಮನದಲಿ ಪ್ರೇಮವು ತುಂಬಿರಬೇಕು
 
|| ಗಂಡು : ಮನೆಯು ಚಿಕ್ಕದಾಗಿರಬೇಕು ಆಆಆ....||
         
ಹೆಣ್ಣು : ಆಡುವ ಮಾತಲಿ ನಯವಿರಬೇಕು
ಗಂಡು : ನೋಡುವ ನೋಟದಿ  ಹಿತವಿರಬೇಕು
ಹೆಣ್ಣು : ಆಡುವ ಮಾತಲಿ ನಯವಿರಬೇಕು
ಗಂಡು : ನೋಡುವ ನೋಟದಿ ಹಿತವಿರಬೇಕು
ಹೆಣ್ಣು : ಆಡಿಸುವಾತನು ಕಣ್ಮರೆಯಾಗಿ
               ನೋಡಿರನೆಂಬಾ ಅರಿವಿರಬೇಕು
 
|| ಗಂಡು : ಮನೆಯು ಚಿಕ್ಕದಾಗಿರಬೇಕು
ಹೆಣ್ಣು : ಮನಸು ದೊಡ್ಡದಾಗಿರಬೇಕು
ಗಂಡು : ಮನೆಯಲಿ ಮಕ್ಕಳು ನಗುತಿರಬೇಕು
                ಮನದಲಿ ಪ್ರೇಮವು ತುಂಬಿರಬೇಕು
ಹೆಣ್ಣು : ಮನೆಯು ಚಿಕ್ಕದಾಗಿರಬೇಕು ಆಆಆ....||
 
ಗಂಡು : ಗೌರವ ಘನತೆಯ ಮಾರುವುದಿಲ್ಲಾ
ಹೆಣ್ಣು : ಪ್ರೀತಿಯು ಕೊಳ್ಳಲು ದೊರಕುವುದಿಲ್ಲಾ
ಗಂಡು : ದರ್ಪದೇ ಮೆರೆಯುತ ಮರ್ಯಾದೆಯನು....
                ಆ ಆ ಆ…ಆ ಆ ಆ…..
                ದರ್ಪದೇ ಮೆರೆಯುತ ಮರ್ಯಾದೆಯನು
                ಪಡೆಯುವನೆಂದರೆ ಸಾಧ್ಯವೇ ಇಲ್ಲಾ
                ಪಡೆಯುವನೆಂದರೇ....ಸಾಧ್ಯವೇ ಇಲ್ಲಾ
 
|| ಹೆಣ್ಣು : ಮನೆಯು ಚಿಕ್ಕದಾಗಿರಬೇಕು
ಗಂಡು : ಮನಸು ದೊಡ್ಡದಾಗಿರಬೇಕು
ಹೆಣ್ಣು : ಮನೆಯಲಿ ಮಕ್ಕಳು ನಗುತಿರಬೇಕು
                ಮನದಲಿ ಪ್ರೇಮವು ತುಂಬಿರಬೇಕು
ಗಂಡು : ಮನೆಯು ಚಿಕ್ಕದಾಗಿರಬೇಕು ಆಆಆ....
ಹೆಣ್ಣು : ಮನಸು ದೊಡ್ಡದಾಗಿರಬೇಕು…||
 
ಹೆಣ್ಣು : ಬಡವರಿಗಾಸರೆಯಾಗಿರಬೇಕು
ಗಂಡು : ಎಲ್ಲರೂ ಮೆಚ್ಚುವ ಹಾಗಿರಬೇಕು
ಹೆಣ್ಣು : ಬಡವರಿಗಾಸರೆಯಾಗಿರಬೇಕು
ಗಂಡು : ಎಲ್ಲರೂ ಮೆಚ್ಚುವ ಹಾಗಿರಬೇಕು
ಹೆಣ್ಣು : ತಪ್ಪೇ ಮಾಡಲಿ ದೂರಕೆ ತಳ್ಳದೆ
                ಸ್ನೇಹದಿ ತಿದ್ದುವಾ ಗುಣವಿರಬೇಕು
 
|| ಇಬ್ಬರು : ಮನೆಯು ಚಿಕ್ಕದಾಗಿರಬೇಕು 
                  ಮನಸು ದೊಡ್ಡದಾಗಿರಬೇಕು
                  ಮನೆಯಲಿ ಮಕ್ಕಳು ನಗುತಿರಬೇಕು
                  ಮನದಲಿ ಪ್ರೇಮವು ತುಂಬಿರಬೇಕು
                  ಮನೆಯು ಚಿಕ್ಕದಾಗಿರಬೇಕು ಆಆಆ....||

Maneyu Chikkadagirabeku song lyrics from Kannada Movie Maryade Mahalu starring Udayakumar, Ramakrishna, Roopadevi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by A V Sheshagiri Rao and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ