ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
|| ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ…||
ನಿನ್ನಂತೆ ಲತೆಯಲ್ಲಿ ಹೂವಾಗಿ
ಒಡಲೆಲ್ಲ ಸವಿಜೇನ ಸಿಹಿಯಾಗಿ
ಕಣ್ಣಾ ಸೆಳೆಯುತಿಹುದು
ಕಂಪಾ ಚೆಲ್ಲುತಿಹುದು
ನಿನ್ನಂತೆ ಮರಿದುಂಬಿ ಬಳಿ ಬಂದು
ಸಿಹಿ ಜೇನು ನನಗೀಗ ಬೇಕೆಂದು
ಹೂವಾ ಕೇಳುತಿಹುದು
ಹಾಡಿ ನಲಿಯುತಿಹುದು…
ಅರಿತು ಬೆರೆತು ಸುಖವ ಪಡೆವ
ಎಂಬಾಸೆ ತುಂಬಿ ಹೋಯ್ತು
ಓ ಓ ಓ…..
|| ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ...ಓಓಓ….||
ಸೊಗಸಾದ ಕನಸೊಂದ ನಾ ಕಂಡೆ
ಅದರಲ್ಲಿ ಕವಿಯಾಗಿ ನೀ ಬಂದೆ
ಕವಿತೆ ನೂರು ನುಡಿದೆ
ನನ್ನಾ ಸನಿಹ ಸೆಳೆದೆ
ಲಲಲ್ಲಲ್ಲಲ್ಲಲ್ಲಾ (ಲಲಲ್ಲಲ್ಲಲ್ಲಲ್ಲಾ )
ಲಲಲಾಲಾ (ಆಆಆಹಾ )
ನಿನ್ನಂದ ನಾ ಕಂಡೆ ಕವಿಯಾದೆ
ಒಲವೆಂದರೇನೆಂದು ನಾ ತಿಳಿದೆ
ಬಿಡೆನು ಇನ್ನು ನಿನ್ನಾ
ಬಳಿಗೆ ಬಾರೆ ಚಿನ್ನಾ
ನುಡಿಗೆ ನೂರು ವರಹ ಕೊಡುವ
ಹೊಸ ಆಸೆ ಇಂದು ಬಂದಿದೆ
ಓ ಓ ಓ ......
|| ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ….||
ಆಆಆಹಾ ಆಆಆಹಾ ಆಆಆಹಾ
ಆಆಆಹಾ ಆಆಆಹಾ..
ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
|| ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ…||
ನಿನ್ನಂತೆ ಲತೆಯಲ್ಲಿ ಹೂವಾಗಿ
ಒಡಲೆಲ್ಲ ಸವಿಜೇನ ಸಿಹಿಯಾಗಿ
ಕಣ್ಣಾ ಸೆಳೆಯುತಿಹುದು
ಕಂಪಾ ಚೆಲ್ಲುತಿಹುದು
ನಿನ್ನಂತೆ ಮರಿದುಂಬಿ ಬಳಿ ಬಂದು
ಸಿಹಿ ಜೇನು ನನಗೀಗ ಬೇಕೆಂದು
ಹೂವಾ ಕೇಳುತಿಹುದು
ಹಾಡಿ ನಲಿಯುತಿಹುದು…
ಅರಿತು ಬೆರೆತು ಸುಖವ ಪಡೆವ
ಎಂಬಾಸೆ ತುಂಬಿ ಹೋಯ್ತು
ಓ ಓ ಓ…..
|| ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ...ಓಓಓ….||
ಸೊಗಸಾದ ಕನಸೊಂದ ನಾ ಕಂಡೆ
ಅದರಲ್ಲಿ ಕವಿಯಾಗಿ ನೀ ಬಂದೆ
ಕವಿತೆ ನೂರು ನುಡಿದೆ
ನನ್ನಾ ಸನಿಹ ಸೆಳೆದೆ
ಲಲಲ್ಲಲ್ಲಲ್ಲಲ್ಲಾ (ಲಲಲ್ಲಲ್ಲಲ್ಲಲ್ಲಾ )
ಲಲಲಾಲಾ (ಆಆಆಹಾ )
ನಿನ್ನಂದ ನಾ ಕಂಡೆ ಕವಿಯಾದೆ
ಒಲವೆಂದರೇನೆಂದು ನಾ ತಿಳಿದೆ
ಬಿಡೆನು ಇನ್ನು ನಿನ್ನಾ
ಬಳಿಗೆ ಬಾರೆ ಚಿನ್ನಾ
ನುಡಿಗೆ ನೂರು ವರಹ ಕೊಡುವ
ಹೊಸ ಆಸೆ ಇಂದು ಬಂದಿದೆ
ಓ ಓ ಓ ......
|| ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
ಹೊಸ ಬಾಳಿನ, ಹೊಸ ಹಾಡನು
ನಿನಗಾಗಿ ನಾ ಹಾಡುವೇ….||
ಆಆಆಹಾ ಆಆಆಹಾ ಆಆಆಹಾ
ಆಆಆಹಾ ಆಆಆಹಾ..
Hosa Balina Hosa Hadanu song lyrics from Kannada Movie Maryade Mahalu starring Udayakumar, Ramakrishna, Roopadevi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by A V Sheshagiri Rao and film is released on 1984