ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
ಹೊಸ ಸಂಗೀತ.. ಅನುರಾಗ ಮಿಡಿದಾಗ
ಮನಸು ಆಡಿ ಹಾಡಿದೆ.....
ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
ಹೊಸ ಸಂಗೀತ.. ಅನುರಾಗ ಮಿಡಿದಾಗ
ಮನಸು ಆಡಿ ಹಾಡಿದೆ.....
ಹರೆಯದ ಆಸೆ ಹೃದಯದ ಬಾಷೆ
ಕಲಿತಿರುವಂಥ ವೇಳೆ
ಒಲವಿನ ಹೂವು ಪರಿಮಳ ಚೆಲ್ಲಿ
ನಗುತಿರುವಂಥ ವೇಳೆ
ಶೃತಿಲಯದಂತೆ ಮನಸುಗಳಿಲ್ಲಿ
ಬೆರೆತಿರುವಂಥ ವೇಳೆ
ಕನಸುಗಳಿಂದು ಹೊಸ ಸೊಗಸೊಂದು
ತರುವಂಥ ವೇಳೆ
ನಲಿ ನಲಿ ಬೆರೆತು ನಲಿ ನಲಿ...
ಮರೆ ಮರೆ ಜಗವಾ ಮರೆ ಮರೆ
ದಿನವೂ ಹೊಸದು ಒಲವು
ದಿನವೂ ಹೊಸದು ಸುಖವು
|| ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
ಹೊಸ ಸಂಗೀತ.. ಅನುರಾಗ ಮಿಡಿದಾಗ
ಮನಸು ಆಡಿ ಹಾಡಿದೆ.....||
ಸಾಗರದಲ್ಲಿ ಸಂಗಮಕ್ಕಾಗಿ
ಸಂಭ್ರಮ ಗಂಗೆಯಲ್ಲಿ
ಜೀವನದಲ್ಲಿ ಸಂಗಮಕ್ಕಾಗಿ
ಸಂಭ್ರಮ ಜೀವದಲ್ಲಿ
ಧೂಳಿಯ ಸಂಗ ಸಂಗಮಕ್ಕಾಗಿ
ಸಂಭ್ರಮ ಬಾನಿನಲ್ಲಿ
ಹೂವಿನ ಸಂಗ ಸಂಗಮಕ್ಕಾಗಿ
ಸಂಭ್ರಮ ದುಂಬಿಯಲ್ಲಿ
ಸವಿ ಸವಿ ಸ್ನೇಹ ಸವಿ ಸವಿ
ಓಯ್…ಸುಖ ಸುಖ ಮೋಹ ಸುಖ ಸುಖ
ನಡೆವಾ ಜೊತೆಗೆ ಕಲೆತು
ನಗುವಾ ಚಿಂತೆ ಮರೆತು
|| ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
ಹೊಸ ಸಂಗೀತ.. ಅನುರಾಗ ಮಿಡಿದಾಗ
ಮನಸು ಆಡಿ ಹಾಡಿದೆ.....
ಲಾ ಲಾ ಲಾ ಲಾ ಲಾ ಲಾ ಲಾ ಲಾ…
ಲಾ ಲಾ ಲಾ ಲಾ ಲಾ ಲಾ ಲಾ ಲಾ…
ಲಾ ಲಾ ಲಾ ಲಾ ಲಾ ಲಾ ಲಾ ಲಾ…..||
ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
ಹೊಸ ಸಂಗೀತ.. ಅನುರಾಗ ಮಿಡಿದಾಗ
ಮನಸು ಆಡಿ ಹಾಡಿದೆ.....
ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
ಹೊಸ ಸಂಗೀತ.. ಅನುರಾಗ ಮಿಡಿದಾಗ
ಮನಸು ಆಡಿ ಹಾಡಿದೆ.....
ಹರೆಯದ ಆಸೆ ಹೃದಯದ ಬಾಷೆ
ಕಲಿತಿರುವಂಥ ವೇಳೆ
ಒಲವಿನ ಹೂವು ಪರಿಮಳ ಚೆಲ್ಲಿ
ನಗುತಿರುವಂಥ ವೇಳೆ
ಶೃತಿಲಯದಂತೆ ಮನಸುಗಳಿಲ್ಲಿ
ಬೆರೆತಿರುವಂಥ ವೇಳೆ
ಕನಸುಗಳಿಂದು ಹೊಸ ಸೊಗಸೊಂದು
ತರುವಂಥ ವೇಳೆ
ನಲಿ ನಲಿ ಬೆರೆತು ನಲಿ ನಲಿ...
ಮರೆ ಮರೆ ಜಗವಾ ಮರೆ ಮರೆ
ದಿನವೂ ಹೊಸದು ಒಲವು
ದಿನವೂ ಹೊಸದು ಸುಖವು
|| ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
ಹೊಸ ಸಂಗೀತ.. ಅನುರಾಗ ಮಿಡಿದಾಗ
ಮನಸು ಆಡಿ ಹಾಡಿದೆ.....||
ಸಾಗರದಲ್ಲಿ ಸಂಗಮಕ್ಕಾಗಿ
ಸಂಭ್ರಮ ಗಂಗೆಯಲ್ಲಿ
ಜೀವನದಲ್ಲಿ ಸಂಗಮಕ್ಕಾಗಿ
ಸಂಭ್ರಮ ಜೀವದಲ್ಲಿ
ಧೂಳಿಯ ಸಂಗ ಸಂಗಮಕ್ಕಾಗಿ
ಸಂಭ್ರಮ ಬಾನಿನಲ್ಲಿ
ಹೂವಿನ ಸಂಗ ಸಂಗಮಕ್ಕಾಗಿ
ಸಂಭ್ರಮ ದುಂಬಿಯಲ್ಲಿ
ಸವಿ ಸವಿ ಸ್ನೇಹ ಸವಿ ಸವಿ
ಓಯ್…ಸುಖ ಸುಖ ಮೋಹ ಸುಖ ಸುಖ
ನಡೆವಾ ಜೊತೆಗೆ ಕಲೆತು
ನಗುವಾ ಚಿಂತೆ ಮರೆತು
|| ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
ಹೊಸ ಸಂಗೀತ.. ಅನುರಾಗ ಮಿಡಿದಾಗ
ಮನಸು ಆಡಿ ಹಾಡಿದೆ.....
ಲಾ ಲಾ ಲಾ ಲಾ ಲಾ ಲಾ ಲಾ ಲಾ…
ಲಾ ಲಾ ಲಾ ಲಾ ಲಾ ಲಾ ಲಾ ಲಾ…
ಲಾ ಲಾ ಲಾ ಲಾ ಲಾ ಲಾ ಲಾ ಲಾ…..||
Nannedeyali Thande Neenu song lyrics from Kannada Movie Mareyada Manikya starring Vishnuvardhan, K R Vijaya, Geetha, Lyrics penned by R N Jayagopal Sung by S P Balasubrahmanyam, Vani Jairam, Music Composed by Shankar-Ganesh, film is Directed by Vijay and film is released on 1985