ಎಂದೂ ನೀನು ಹೀಗೆ ನಗುತ ಬಾಳು ಹಾಯಾಗಿ
ಪ್ರೀತಿ ಎನುವ ಜ್ಯೋತಿ ಬೆಳಗು ನಮ್ಮ ಕಣ್ಣಾಗಿ
ಎಂದೂ ನೀನು ಹೀಗೆ ನಗುತ ಬಾಳು ಹಾಯಾಗಿ
ಪ್ರೀತಿ ಎನುವ ಜ್ಯೋತಿ ಬೆಳಗು ನಮ್ಮ ಕಣ್ಣಾಗಿ
ಆನಂದವೆಂಬ ಸೌಗಂಧ ತಂದ ಹೂವು ನೀನೇ ಇಂದು
ಆಧಾರ ಸ್ಥಂಬ ನೀನೇ ಕಂದ ನಮ್ಮ ಮನೆಗೆ ಎಂದೂ
ಆನಂದವೆಂಬ ಸೌಗಂಧ ತಂದ ಹೂವು ನೀನೇ ಇಂದು
ಆಧಾರ ಸ್ಥಂಬ ನೀನೇ ಕಂದ ನಮ್ಮ ಮನೆಗೆ ಎಂದೂ
ನಿನ್ನ ಬಾಳೆಲ್ಲವೂ ಹಾಲು ಜೇನಾಗಲಿ
ನಿತ್ಯ ಸಂತೋಷ ನಿನ್ನ ಪಾಲಾಗಲಿ..
|| ಎಂದೂ ನೀನು ಹೀಗೆ ನಗುತ ಬಾಳು ಹಾಯಾಗಿ
ಪ್ರೀತಿ ಎನುವ ಜ್ಯೋತಿ ಬೆಳಗು ನಮ್ಮ ಕಣ್ಣಾಗಿ...||
ಈ ತಾಯಿ ಪ್ರೇಮ ಈ ತಂಗಿ ಪ್ರೀತಿ ಪಡೆದ ನಾನೇ ಧನ್ಯ
ಏಳೇಳು ಜನ್ಮ ಸಿಗಲಮ್ಮ ನನಗೆ ನಿಮ್ಮ ಪಡೆವ ಪುಣ್ಯ
ಈ ತಾಯಿ ಪ್ರೇಮ ಈ ತಂಗಿ ಪ್ರೀತಿ ಪಡೆದ ನಾನೇ ಧನ್ಯ
ಏಳೇಳು ಜನ್ಮ ಸಿಗಲಮ್ಮ ನನಗೆ ನಿಮ್ಮ ಪಡೆವ ಪುಣ್ಯ
ಕರುಳ ಕುಡಿಯಾಗುವ ಕನಸು ನನಸಾಗಲಿ
ಸೇವೆ ಸೌಭಾಗ್ಯದ ಸುಖವು ನನದಾಗಲಿ
ಎಂದೂ ನಾನು ನಿಮ್ಮ ಸನಿಹ ಇರುವೆ ಹಾಯಾಗಿ
ಪ್ರೀತಿ ತಂದ ತಾಯೇ ನಿಮ್ಮ ಮಡಿಲ ಮಗುವಾಗಿ

Endu Neenu Heege Nagutha song lyrics from Kannada Movie Mareyada Manikya starring Vishnuvardhan, K R Vijaya, Geetha, Lyrics penned by R N Jayagopal Sung by Raj Seetharaman, Manjula Gururaj, Bangalore Latha, Music Composed by Shankar-Ganesh, film is Directed by Vijay and film is released on 1985